ವಿದ್ಯಾರ್ಥಿಗಳ ಸೇವಾ ಒಕ್ಕೂಟ – Student Service Federation

Share this

ಹುಟ್ಟಿದ ಮಗುವಿಗೆ ಮುಂದಿನ ಸುಖ ಶಾಂತಿ ನೆಮ್ಮದಿ ಸಂತುಷ್ಟ ಅತ್ಯುನ್ನತ ಬದುಕಿಗಾಗಿ ಕೊಡುವ ತರಬೇತಿಯೆ – ಶಿಕ್ಷಣ – ನಿಜವಾದ ಮೂಲ ಉದ್ದೇಶ ಹೇಳ ಹೆಸರಿಲ್ಲದಂತೆ ಮಾಯವಾಗಿ – ವಿದೇಶಿಯರಿಂದ ಹೇರಲ್ಪಟ್ಟ ಪ್ರಸ್ತುತ ಶಿಕ್ಷಣ ವ್ಯವಸ್ಥೆ ವ್ಯಪಾರ ಕೇಂದ್ರವಾಗಿ – ದೇವಾ ಮಾನವರು , ಮಾನವರು ಶಿಕ್ಷಣ ಸಮುಸ್ತೆಗಳಿಂದ ಹೊರ ಬರುವ ಬದಲಾಗಿ ದಾನವರು ಹೊರಬರುತಿರುವುದು ನಮ್ಮೆಲ್ಲರ ಅರಿವಿಗೆ ಬಂದಿರುವ ವಾಸ್ತವ ಸತ್ಯ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಆವಿಸ್ಕಾರಗಳನ್ನು ಸಮಾಜಕ್ಕೆ ಪೂರಕ ಆವಿಸ್ಕಾರಗಳಾಗಿ – ಅನುಷ್ಠಾನದ ದೃಷ್ಟಿಕೋನದಲ್ಲಿ ವೇದಿಕೆ ಜನನ – ಮನೋವೇಗದಲ್ಲಿ ಮುನ್ನುಗ್ಗುವ ಸಂಕಲ್ಪ ಮಾಡಿದೆ. mobile ಸದ್ಬಳಕ್ಕೆಯತ್ತ ದಿಟ್ಟ ಹೆಜ್ಜೆ – ಸಾಮಾಜಿಕ ಧಾರ್ಮಿಕ ಆರ್ಥಿಕ ಅಭಿವೃದ್ಧಿಗೆ ಅವ್ಯಕ್ತ ವೇದಿಕೆ – ಅವ್ಯಕ್ತ ಬುಲೆಟಿನ್ ಪ್ರಾಯೋಜಕತ್ವ – ಒಕ್ಕೂಟದ ಪಾಲು ೩೦% – ಬಂಡವಾಳದ ಅವಶ್ಯಕತೆ ಇರುವುದಿಲ್ಲ.
ವಿದ್ಯಾರ್ಥಿಗಳ ಹೆಸರು ಜಾತಿಯ ಹೆಸರು , ಊರಿನ ಹೆಸರು
ಕನಿಷ್ಠ ೫ ಜನ ನಿಕಟ ಸಂಬಂಧಿಗಳೊಂದಿಗೆ ಮಗುವಿನ ಭಾವಚಿತ್ರ ಪ್ರಕಟಣೆ.
ವಿದ್ಯಾರ್ಥಿ ಹೆಸರು ಮತ್ತು ಸಂಬಂಧಿಗಳ ಹೆಸರು ನಿಖರವಾಗಿ ಗುರುತಿಸುವಂತೆ ಪ್ರಕಟಣೆ
ವಿದ್ಯಾರ್ಥಿಗಳ ಹೆಸರು ಜನನ ತಾರೀಕು
ಶುಲ್ಕ ರೂಪಾಯಿ ನೂರು ಮಾತ್ರ
ಹೆಚ್ಚು ಭಾವಚಿತ್ರ ಪ್ರಕಟಣೆಗೆ ಪ್ರತಿಯೊಂದರ ಶುಲ್ಕ ನೂರು ರೂಪಾಯಿಗಳು
ವಿದ್ಯಾರ್ಥಿಗಳ ಹೆಸರಿನಲ್ಲಿ ಪ್ರತ್ಯೇಕ ಪುಟವಿರುತ್ತದೆ
ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೇರ್ಪಡೆ ಬದಲಾವಣೆ ಕನಿಷ್ಠ ಶುಲ್ಕದೊಂದಿಗೆ ಸಾಧ್ಯತೆ
childrens ಬುಲೆಟಿನ್ ಇದರಲ್ಲಿ ಪ್ರಕಟಣೆ.
ಸಂಪರ್ಕಿಸಿ ಅವ್ಯಕ್ತ ಬುಲೆಟಿನ್ 9480241765

See also  ವಿದ್ಯಾರ್ಥಿಗಳ ಬುಲೆಟಿನ್ ಮತ್ತು ವಿದ್ಯಾರ್ಥಿಗಳ ಸೇವಾ ಒಕ್ಕೂಟ ಭಾಗ ೧ -Student Bulletin and Student Service Federation Part 1

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you