ಸೇವಾ ಒಕ್ಕೂಟದ ಪ್ರಯೋಜನಗಳು – Benefits of Service Federation

ಶೇರ್ ಮಾಡಿ

ಸ್ವ ಉದ್ಯೋಗಿಯಾಗಿ ಯಾ ಉದ್ಯಮಿಯಾಗಿ ಸಂಪಾದನೆಗೆ ವಿಪುಲ ಅವಕಾಶ
ಜಾಗತಿಕ ಜನರನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ
ಮನೆಮಂದಿ , ಕುಟುಂಬಿಕರನ್ನು ಒಂದಗಿಸಲು ಉತ್ತಮ ವೇದಿಕೆ
ಉದ್ಯೋಗ ಉದ್ಯಮ ಸಮಸ್ಯೆಗೆ ಶಾಶ್ವತ ಪರಿಹಾರ
ಮಾನವರ ಬೇಕು ಬೇಡಗಳಿಗೆ ಬೆರಳ ತುದಿಯಲ್ಲಿ ಪರಿಹಾರ
ಸ್ವಾವಲಂಬಿ ಮತ್ತು ಸಂತುಷ್ಟ ದೈವ ದೇವಾಲಯಗಳಿಗೆ ನಾಂದಿ
ಧಾರ್ಮಿಕ ಪ್ರಜ್ಞೆ ಮೂಡಿಸಲು ಸೂಕ್ತ ವೇದಿಕೆ
ಸುಸಂಸ್ಕೃತ ಮಾನವರ ಪ್ರಪಂಚಕ್ಕೆ ರಹದಾರಿ
ಕಾಲಹರಣ ತಪ್ಪಿಸುವ ಏಕಮಾತ್ರ ವೇದಿಕೆ
ಕಲ್ಪವೃಕ್ಷದ ಸ್ಥಾನ ಮಾನ ಪಡೆಯುವ ಸಾಮರ್ಥ್ಯ ಮೊಬೈಲಿಗೆ ಲಭಿಸಲಿದೆ
ಪ್ರಕೃತಿ ಜಾಗ್ರತಿ ಮೂಡಿಸಲು ವ್ಯವಸ್ಥೆ
ನಕಲು ಪ್ರವೃತಿ ತಪ್ಪಿಸಿ ಆವಿಸ್ಕಾರ ಪ್ರವೃತ್ತಿ ಬೆಳೆಸಲು ಸಹಕಾರಿ
ಋಣಾತ್ಮಕ ಚಿಂತನೆಗೆ ಕಡಿವಾಣ
ಸ್ವದೇಶಿ ಚಿಂತನೆಗೆ ಜಾಗತಿಕ ಮನ್ನಣೆ – ಹಣದ ಸಂಪನ್ಮೂಲ ಹರಿದುಬರಲು ಸಾಧ್ಯತೆ
ಜಾಗತಿಕ ಮಟ್ಟದ – ನ್ಯಾಯಾಂಗ ವ್ಯವಸ್ಥೆ , ಸ್ವಚ್ಛತೆ , ಸಮಯ ಪ್ರಜ್ಞೆ , ಆಡಳಿತ , ಪ್ರಜಾಪದ್ಧತಿ , ಇತ್ಯಾದಿಗಳತ್ತ ಅರಿವು ಮೂಡಿಸಲಿದೆ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?