ದೇವಾಲಯಗಳಿಗೆ ಸಹಕಾರವಾಗಬಲ್ಲ ಸೇವಾ ಒಕ್ಕೂಟಗಳ ಕಿರು ಪರಿಚಯ

ಶೇರ್ ಮಾಡಿ

ದೇವಾಲಯ ಎಂದರೆ – ಜೈನ , ಹಿಂದು . ಕ್ರೈಸ್ತ , ಮುಸ್ಲಿಂ , ಬೌದ್ಧ , ಪಾರ್ಸಿ ———– ಇತ್ಯಾದಿ ಸಕಲ ದೇವಾಲಯಗಳು
Advocate service federation
ನ್ಯಾಯವಾದಿಗಳ ಸೇವಾ ಒಕ್ಕೂಟ
Agriculture employees service federation
ಕೃಷಿ ಕಾರ್ಮಿಕರ ಸೇವಾ ಒಕ್ಕೂಟ
Agriculture service federation
ಕೃಷಿ ಸೇವಾ ಒಕ್ಕೂಟ
Auditors service federation
ಲೆಕ್ಕ ಪರಿಶೋದಕರ ಸೇವಾ ಒಕ್ಕೂಟ
Bajana service federation
ಭಜನಾ ಸೇವಾ ಒಕ್ಕೂಟ
Business service federation
ವ್ಯಾಪಾರ ಸೇವಾ ಒಕ್ಕೂಟ
Central employees service federation
ಕೇಂದ್ರ ಕಾರ್ಮಿಕರ ಸೇವಾ ಒಕ್ಕೂಟ
Contractors service federation
ಗುತ್ತಿಗೆದಾರರ ಸೇವಾ ಒಕ್ಕೂಟ
Daivlalya service federation
ದೈವಾಲಯ ಸೇವಾ ಒಕ್ಕೂಟ
Doctors service federation
ವೈದ್ಯರ ಸೇವಾ ಒಕ್ಕೂಟ
Drivers service federation
ಚಾಲಕರ ಸೇವಾ ಒಕ್ಕೂಟ
Employees service federation
ಕಾರ್ಮಿಕರ ಸೇವಾ ಒಕ್ಕೂಟ
Ganeshothsava service federation
ಗಣೇಶೋತ್ಸವ ಸೇವಾ ಒಕ್ಕೂಟ
Lineman service federation
ಲೈನ್ ಮೆನ್ ಸೇವಾ ಒಕ್ಕೂಟ
Media service federation
ಮಾಧ್ಯಮ ಸೇವಾ ಒಕ್ಕೂಟ
Photographers service federation
ಫೋಟೋಗ್ರಾಫರ್ ಸೇವಾ ಒಕ್ಕೂಟ
Politician service federation
ರಾಜಕಾರಿಣಿಗಳ ಸೇವಾ ಒಕ್ಕೂಟ
Rain harvesting service federation
ಜಲ ಮರುಪೂರಣ ಸೇವಾ ಒಕ್ಕೂಟ
Road service federation
ಮಾರ್ಗ ಸೇವಾ ಒಕ್ಕೂಟ
School service federation
ಶಾಲಾ ಸೇವಾ ಒಕ್ಕೂಟ
State employees federation
ರಾಜ್ಜ ಕಾರ್ಮಿಕರ ಸೇವಾ ಒಕ್ಕೂಟ
Students service federation
ವಿದ್ಯಾರ್ಥಿಗಳ ಸೇವಾ ಒಕ್ಕೂಟ
Teachers service federation
ಗುರುಗಳ ಸೇವಾ ಒಕ್ಕೂಟ
Temple service federation
ದೇವಾಲಯ ಸೇವಾ ಒಕ್ಕೂಟ
Women service federation
ಮಹಿಳಾ ಸೇವಾ ಒಕ್ಕೂಟ
cook service federation
ಅಡುಗೆ ಸೇವಾ ಒಕ್ಕೂಟ (ಮಹಿಳೆ )
ಮೇಲೆ ತಿಳಿಸಿದ ಒಕ್ಕೂಟಗಳು ಹೊರತು ಪಡಿಸಿ ಪ್ರತಿ ಜಾತಿ ಸೇವಾ ಒಕ್ಕೂಟಗಳು ರಚನೆಯಾಗಿ ಅನುಷ್ಠಾನದಲ್ಲಿ ಬಂದಲ್ಲಿ – ನಮ್ಮ ಬದುಕು ಸ್ವರ್ಗ ಆಗುವುದರಲ್ಲಿ ಸಂದೇಹವಿಲ್ಲ.
ದೇವಾ ಮಾನವರಾಗಿ – ಚಿಂತನ, ಮಂಥನ, ಅನುಷ್ಠಾನ – ನಾವು ಮಾನವರೆಲ್ಲ ಮಾಡಬೇಕಾದ ಅನಿವಾರ್ಯತೆ ಬಂದಿದೆ – ನಿದ್ದೆಯಿಂದ ಎಚ್ಚೆತ್ತರೆ ಬದುಕು – ಇಲ್ಲದಿದ್ದರೆ ಸಾವು – ನಮ್ಮ ಪಾಲಿಗೆ – ಜಾಗ್ರತರಾಗೋಣ

See also  ತನ್ನ ತಪ್ಪುಗಳನ್ನು ತಿದ್ದಿ ಬದುಕುವ ದಾರಿಗಳು

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?