Education campaign

ಶಿಕ್ಷಣ ಬದುಕಿನ  ಅವಿಭಾಜ್ಯ ಅಂಗಅದು ಬಾಳನ್ನು ಸುಖ ಶಾಂತಿ ನೆಮ್ಮದಿಯಿಂದ ಕೂಡಿದ ಸ್ವರ್ಗವನ್ನು ನಮಗೆ ಸ್ವತಂತ್ರ ಭಾರತದಲ್ಲಿ ಕಲ್ಪಿಸಿ ಕೊಡಬೇಕಾಗಿತ್ತು.ಆದರೆ ಅದು ನಮ್ಮ ಕನಸಿನ ಮಾತು. ವಿದೇಶಿ ಶಿಕ್ಸಣ ಎಂಬ ಯಂತ್ರವನ್ನು ಬ್ರಿಟಿಷರು  ಪ್ರತಿಷ್ಠಾಪಿಸಿದ್ದು ಅದನ್ನೆ ಸೂಕ್ತ ಮಾರ್ಪಾಡಿನೊಂದಿಗೆ ಭಾರತೀಯರಿಗೆ ಸರಿಹೊಂದುವಂತೆ ಮಾಡುತಿದ್ದರೆ ನಿಂತ ನೀರಾಗುವ ಬದುಕು ತಪ್ಪುತ್ತಿತ್ತು.

ಅತ್ತ್ಯತ್ತಮ ಸ್ವದೇಶಿ ಶಿಕ್ಷಣ ,  ಬದುಕುಒಗ್ಗಟ್ಟುಶ್ರೇಷ್ಠ ಸಂಸ್ಕಾರಭಾರತೀಯರಲ್ಲಿ ಕಂಡು ಬೆರಗಾದ ಆಂಗ್ಲ shubhakar heggadeರಾಯಭಾರಿಯ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ ಪ್ರಕಟಿಸಿದ ವರದಿಯನ್ನು ಆದರಿಸಿ ನಮ್ಮಲ್ಲಿಯ ಒಗಟಿನಲ್ಲಿ  ಬಿಕ್ಕಟ್ಟು ಸೃಷ್ಟಿಸುವ ಮಾನವನ ಮನಸಿನಲ್ಲಿ ಬಿತ್ತಿದ ವಿಷ ಬೀಜವೆ ಪ್ರಸ್ತುತ ಶಿಕ್ಸಣ.

ನಿಮ್ಮ ಅರಿವಿಗಾಗಿ ಲೇಖನವನ್ನು ಪ್ರಕಟಿಸುತ್ತಿದ್ದೇನೆ.

ವಂಶ ವೃಕ್ಷ – ದೇಶ ವೃಕ್ಷ – ಜಾಗತಿಕ ವೃಕ್ಷ  ಎಂಬ ಮಾನವ ಕುಲಕೋಟಿಯ ಸ್ವರ್ಗ ನಾವು ನಿಂತ ನೆಲ ಬೂಮಿ ಜಗತ್ತು ಎಂದು ನಿರಂತರ ಸಾರುವ ಸ್ವದೇಶಿ ಶಿಕ್ಸಣ – ಡಂಗುರ ಸಾರೋಣ  – ಅಭಿಯಾನ ಆರಂಭಿಸೋಣ ಅದುವೆ ಎಜುಕೇಶನ್ ಕ್ಯಾಂಪೇನ್ 

ಕಿತ್ತು ತಿನ್ನುವವರಿಂದ – ಹಂಚಿ ತಿನ್ನುವವರುಹಂಚಿ ತಿನ್ನುವವರಿಂದ  – ಕೊಟ್ಟು ತಿನ್ನುವವರುಸ್ವದೇಶಿ ಸಂಸ್ಕೃತಿ ಸಂಸ್ಕಾರ,ಆದರೆ ನಾವು ಇಂದು ಕಿತ್ತು ತಿನ್ನುವವರ ಸಾಲಿನಲ್ಲಿ ಬದುಕುತಿದ್ದು ಪ್ರತಿಯೊಬ್ಬನಲ್ಲಿ ಆಂತರಿಕ ಭಯೋತ್ಪಾದಕತೆ ಹೆಮ್ಮರವಾಗಿ ಬೆಳೆಸುತ್ತಿರುವುದು ನಾವು ಶಿಕ್ಸಣದ ನೆಪದಲ್ಲಿ ಬಿತ್ತುವ ವಿಷ ಬೀಜ.

ನಮಗೆ ಬೇಕಾದುದನ್ನು ಮಾತ್ರ ಬೆಳೆಯುವ ಹಕ್ಕಿದೆ. ಚಿಂತನಮಂಥನ ಅನುಷ್ಠಾನ ನಮಗೆ ಬಿಟ್ಟದ್ದು .

ಬದುಕುವ ದಾರಿ ತುಳಿಯೋಣ – ಸಾವಿನ ದಾರಿ ತ್ಯಜಿಸೋಣ

error: Content is protected !!! Kindly share this post Thank you
× How can I help you?