ಸಮುದಾಯ ಸೇವಾ ಒಕ್ಕೂಟ – ಮಿಲಿಯಗಟ್ಟಲೆ ಉದ್ಯಾಯೋಗ ಸೃಷ್ಟಿ

ಶೇರ್ ಮಾಡಿ

ಸಮುದಾಯ ಸಂಘಟನೆಗಳು ಊರಿಗೊಂದು ಜನಕೊಂದು ಹುಟ್ಟುತವೆ ಸಾಯುತವೆ – ಸಮುದಾಯಕ್ಕೆ ಪ್ರಯೋಜನ – ಸೂನ್ಯ . ಇದರ ಬದಲಾಗಿ ಸಮುದಾಯದ ಪ್ರತಿ ವ್ಯಕ್ತಿಗೂ – ಧಾರ್ಮಿಕ ಸಾಮಾಜಿಕ ಆರ್ಥಿಕ ಸಬಲರನ್ನಾಗಿಸಿ – ಸ್ಥಾನ ಮಾನ ಘನತೆ ಗೌರವ – ಆತನ ಮನೆ ಬಾಗಿಲಿಗೆ ಒದಗಿಸಬಲ್ಲ ಸಮುದಾಯ ಸೇವಾ ಒಕ್ಕೂಟದ ಬಗ್ಗೆ ಸಂಕ್ಷಿಪ್ತ ವಿವರ.
ನಾವು – ವಿದೇಶಿ ವಿದ್ಯೆ , ವಿದೇಶಿ ಆಡಳಿತ , ವಿದೇಶಿ ನ್ಯಾಯದಾನ ವ್ಯವಸ್ಥೆ, ವಿದೇಶಿ ಕಾರ್ಯಂಗ , ವಿದೇಶಿ ಜನಪ್ರತಿನಿಧಿ ಆಯ್ಕೆ ಇತ್ಯಾದಿ – ನಾಟಕ ಪ್ರದರ್ಶನದ ಪ್ರೇಕ್ಷಕರಾಗಿ ನಮ್ಮ ಬಾಳು ಆಮೆ ನಡಿಗೆ ವೇಗದಲ್ಲಿ ಸಾಗುತಿದೆ. ನಾವು ಪ್ರತಿಯೊಬ್ಬರು ಜಾಗತಿಕ ಮಟ್ಟಕ್ಕೆ ಬೆಳೆದು ನಿಂತು ನಮ್ಮ ಮನೆಯಲ್ಲಿ ,ಊರಿನಲ್ಲಿ , ಗ್ರಾಮ ರಾಜ್ಜ ದೇಶದಲ್ಲಿ ಆಗುವ ತಪ್ಪುಗಳನ್ನುಪತ್ತೆಹಚ್ಚಿ ಸೂಕ್ತ ರೀತಿಯಲ್ಲಿ ಮುನ್ನಡೆದು – ವ್ಯವಸ್ಥೆಯ ಮೂಲ ಸ್ವರೂಪ ನಮಗೆಲ್ಲರಿಗೂ ಗೋಚರಿಸುವಂತೆ ಆದಾಗ ಮಾತ್ರ ನೆಮ್ಮದಿ ಬಾಳಿನ ಕನಸು ನೆನಸಾಗಬಹುದು.
ಸಮುದಾಯ ಸೇವಾ ಒಕ್ಕೂಟದ ಕಿರು ಚಿತ್ರಣ ಕೆಳಗೆ ಕೊಡಲಾಗಿದೆ – ಸೂಕ್ತ ಬದಲಾವಣೆಯೊಂದಿಗೆ ಮುಂದೆ ಸಾಗೋಣ
೧. ಅನುಕೂಲಕ್ಕೆ ತಕ್ಕಂತೆ ಸಮುದಾಯ ಸೇವಾ ಒಕ್ಕೂಟ
೨. ಕನಿಷ್ಠ ಐದು ಮಂದಿಯ ಅಧ್ಯಕ್ಷ ಉಪಾಧ್ಯಕ್ಷ ವರದಿಗಾರ ಇತ್ಯಾದಿ ಪದಾಧಿಕಾರಿಗಳ ಆಯ್ಕೆ
೩. ವ್ಯಾಪ್ತಿಯ ಪ್ರತಿಯೊಬ್ಬನನ್ನು ಸದಸ್ಯರನ್ನಾಗಿ ಮಾಡುವ ಸಂಕಲ್ಪ
೪. ಪ್ರತಿ ವಿಷಯ ಆನ್ಲೈನ್ ಪ್ರಕಟಣೆ ಮಾತ್ರ
೫. ಪ್ರತಿ ಸದಸ್ಯತ್ವ ನೋಂದಾವಣೆ ಉಚಿತ
೬. ಪ್ರತಿ ಭಾವಚಿತ್ರ ಪ್ರಕಟಣೆಗೆ ನೂರು ರೂಪಾಯಿ ಶುಲ್ಕ ಮತ್ತು ಪ್ರತಿ ಹತ್ತು ಪದ ವಿಷಯ ಪ್ರಕಟಣೆಗೆ ನೂರು ರೂಪಾಯಿ ಶುಲ್ಕವಿರುತದೆ
೭. ಪ್ರತಿ ಶುಲ್ಕದಲ್ಲಿ ಸಮುಸ್ತೆಗೆ ಮತ್ತು ಸದಸ್ಯರಿಗೆ ೫೦ – ೫೦ ಪಾಲುಗಾರಿಕೆ
೮. ಸಮುಸ್ಟೆ ಮತ್ತು ಸದಸ್ಯರು ಕನಿಷ್ಠ ೧೦% – ಈ ವ್ಯವಸ್ಥೆಯಿಂದ ಬರುವ ಸಂಪಾದನೆಯಲ್ಲಿ ದೇವಾಲಯಕ್ಕೆ ಮೀಸಲು – ದೇವರ ಕೃಪೆಗಾಗಿ
೯. ಈ ಮಾದ್ಯಮದಲ್ಲಿ ಇತರ ಪ್ರಕಟಣೆಗೆ ಅವಕಾಶವಿದೆ
೧೦. ಪ್ರತಿಯೊಂದು ಜಾಗತಿಕ ಪ್ರಕಟಣೆ
೧೧. ಪ್ರತಿ ವ್ಯಕ್ತಿಗೂ – ವ್ಯಕ್ತಿ ಪರಿಚಯ ,ವ್ಯಕ್ತಿತ್ವ , ಜೀವನ ಚರಿತ್ರೆ ಬರೆಯಲು ಅವಕಾಶ
೧೨. ಪ್ರತಿ ಬದುಕಿಲ್ಲದ ವ್ಯಕ್ತಿಗೂ – ವ್ಯಕ್ತಿ ಪರಿಚಯ , ವ್ಯಕ್ತಿತ್ವ , ಜೀವನ ಚರಿತ್ರೆ ಬರೆಯಲು ಅವಕಾಶ
೧೩. ಮೊಬೈಲ್ ಇತ್ಯಾದಿ ಆನ್ಲೈನ್ ಅರಿವಿಲ್ಲದವರಿಗೂ , ಇದರ ಪಡೆಯಲು ಸಾಧ್ಯತೆ
೧೪. ಸ್ವದೇಶಿ ಆವಿಸ್ಕಾರ ಜಾಗತಿಕ ಮಾರುಕಟ್ಟೆ ಪ್ರವೇಶಕ್ಕೆ ಸಕಲ ಅರ್ಹತೆ
೧೫. ಮಕ್ಕಳು ಯುವಕರು ಹಿರಿಯರು – ಎಲ್ಲರಿಂದಲೂ ಮೊಬೈಲ್ ದುರ್ಬಳಕೆ ತಪ್ಪಿ – ಸದ್ಬಳಕೆ ಮತ್ತು ಸಂಪಾದನೆಗೆ ದಾರಿ
೧೬. ಪ್ರತಿ ವ್ಯಕ್ತಿಗೂ – ಬದುಕಿದ್ದವರಿಗೆ ಸ್ಮಾರಕ – ಬದುಕಿಲ್ಲದವರಿಗೆ ಸಮಾಧಿ
೧೭. ಶ್ರೀಮಂತರಿಗೆ ಮೀಸಲಿದ್ದ ಸೌಲಭ್ಯ – ಬಡ ಮತ್ತು ಸಾಮಾನ್ಯ ವ್ಯಕ್ತಿಗಳಿಗೆ ಸಿಗಳಲಿದೆ
೧೮. ಜಾಗತಿಕ ಮಟ್ಟದ ಏಕಮಾತ್ರ ವೇದಿಕೆ – ನಾವೆಲ್ಲರೂ ಬಳಸಿ – ಸುಖ ಶಾಂತಿ ನೆಮ್ಮದಿ – ಬಾಳಿನತ್ತ ಪಯಣ ಮುಂದೆ ಸಾಗಲಿ

See also  ಸುಮದುರ ದಾಂಪತ್ಯಕ್ಕಾಗಿ ಸೇವಾ ಒಕ್ಕುಟಗಳ ಪಾತ್ರ (Role of Support Groups for a Harmonious Marriage)

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?