೧. ಪ್ರತಿ ಹಳ್ಳಿಗೊಂದು ಕೃಷಿಕರ ಸೇವಾ ಒಕ್ಕೂಟ
೨. ಕನಿಷ್ಠ ಐದು ಮಂದಿಯ ಅಧ್ಯಕ್ಷ ಉಪಾಧ್ಯಕ್ಷ ವರದಿಗಾರ ಇತ್ಯಾದಿ ಪದಾಧಿಕಾರಿಗಳ ಆಯ್ಕೆ
೩. ಹಳ್ಳಿಯ ಪ್ರತಿಯೊಬ್ಬನನ್ನು ಸದಸ್ಯರನ್ನಾಗಿ ಮಾಡುವ ಸಂಕಲ್ಪ
೪. ಪ್ರತಿ ವಿಷಯ ಆನ್ಲೈನ್ ಪ್ರಕಟಣೆ ಮಾತ್ರ
೫. ಪ್ರತಿ ಸದಸ್ಯತ್ವ ನೋಂದಾವಣೆ ಉಚಿತ
೬. ಪ್ರತಿ ಭಾವಚಿತ್ರ ಪ್ರಕಟಣೆಗೆ ನೂರು ರೂಪಾಯಿ ಶುಲ್ಕ ಮತ್ತು ಪ್ರತಿ ಹತ್ತು ಪದ ವಿಷಯ ಪ್ರಕಟಣೆಗೆ ನೂರು ರೂಪಾಯಿ ಶುಲ್ಕವಿರುತದೆ
೭. ಪ್ರತಿ ಶುಲ್ಕದಲ್ಲಿ ಸಮುಸ್ತೆಗೆ ಮತ್ತು ಸದಸ್ಯರಿಗೆ ೫೦ – ೫೦ ಪಾಲುಗಾರಿಕೆ
೮. ಸಮುಸ್ಟೆ ಮತ್ತು ಸದಸ್ಯರು ಕನಿಷ್ಠ ೧೦% – ಈ ವ್ಯವಸ್ಥೆಯಿಂದ ಬರುವ ಸಂಪಾದನೆಯಲ್ಲಿ ದೇವಾಲಯಕ್ಕೆ ಮೀಸಲು – ದೇವರ ಕೃಪೆಗಾಗಿ
೯. ಈ ಮಾದ್ಯಮದಲ್ಲಿ ಇತರ ಪ್ರಕಟಣೆಗೆ ಅವಕಾಶವಿದೆ
೧೦. ಪ್ರತಿಯೊಂದು ಜಾಗತಿಕ ಪ್ರಕಟಣೆ
೧೧. ಪ್ರತಿ ವ್ಯಕ್ತಿಗೂ – ವ್ಯಕ್ತಿ ಪರಿಚಯ ,ವ್ಯಕ್ತಿತ್ವ , ಜೀವನ ಚರಿತ್ರೆ ಬರೆಯಲು ಅವಕಾಶ
೧೨. ಪ್ರತಿ ಬದುಕಿಲ್ಲದ ವ್ಯಕ್ತಿಗೂ – ವ್ಯಕ್ತಿ ಪರಿಚಯ , ವ್ಯಕ್ತಿತ್ವ , ಜೀವನ ಚರಿತ್ರೆ ಬರೆಯಲು ಅವಕಾಶ
೧೩. ಮೊಬೈಲ್ ಇತ್ಯಾದಿ ಆನ್ಲೈನ್ ಅರಿವಿಲ್ಲದವರಿಗೂ , ಇದರ ಪಡೆಯಲು ಸಾಧ್ಯತೆ
೧೪. ಸ್ವದೇಶಿ ಆವಿಸ್ಕಾರ ಜಾಗತಿಕ ಮಾರುಕಟ್ಟೆ ಪ್ರವೇಶಕ್ಕೆ ಸಕಲ ಅರ್ಹತೆ
೧೫. ಮಕ್ಕಳು ಯುವಕರು ಹಿರಿಯರು – ಎಲ್ಲರಿಂದಲೂ ಮೊಬೈಲ್ ದುರ್ಬಳಕೆ ತಪ್ಪಿ – ಸದ್ಬಳಕೆ ಮತ್ತು ಸಂಪಾದನೆಗೆ ದಾರಿ
೧೬. ಪ್ರತಿ ವ್ಯಕ್ತಿಗೂ – ಬದುಕಿದ್ದವರಿಗೆ ಸ್ಮಾರಕ – ಬದುಕಿಲ್ಲದವರಿಗೆ ಸಮಾಧಿ
೧೭. ಶ್ರೀಮಂತರಿಗೆ ಮೀಸಲಿದ್ದ ಸೌಲಭ್ಯ – ಬಡ ಮತ್ತು ಸಾಮಾನ್ಯ ವ್ಯಕ್ತಿಗಳಿಗೆ ಸಿಗಳಲಿದೆ
೧೮. ಜಾತಿ ಮತ ಭೇದವಿಲ್ಲದ – ಏಕಮಾತ್ರ ವೇದಿಕೆ – ನಾವೆಲ್ಲರೂ ಬಳಸಿ – ಸುಖ ಶಾಂತಿ ನೆಮ್ಮದಿ – ಬಾಳಿನತ್ತ ಪಯಣ ಮುಂದೆ ಸಾಗಲಿ