ಕೃಷಿಕರ ಸೇವಾ ಒಕ್ಕೂಟ – Agriculture Service Federation

ಶೇರ್ ಮಾಡಿ

ಸಕಲ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ವೇದಿಕೆ
ಕೃಷಿಕರ ಉತ್ಪಾದನಾ ವೆಚ್ಚ ತಗ್ಗಿಸಲು ಮಾರ್ಗೋಪಾಯ ಕಲೆಹಾಕಿ ಕೃಷಿಕರಿಗೆ ಪೂರೈಕೆ
ಕೃಷಿ ಉತ್ಪನ್ನಗಳಿಗೆ ಗರಿಷ್ಠ ಧಾರಣೆ ಸಿಗಲು ವಿಭಿನ್ನ ಕಾರ್ಯಕ್ರಮ
ಕೃಷಿ ಕಾರ್ಮಿಕರ ಕೊರತೆ ನಿವಾರಣೆಗೆ ಆವಿಸ್ಕಾರ ಮತ್ತು ಹೊಂದಾಣಿಕೆಯತ್ತ ಚಿಂತನೆ
ಕೃಷಿಕರ ಸಾಮಾನ್ಯ ಜ್ಞಾನದ ದುರುಪಯೋಗ ಮಾಡುವವರಿಂದ ರಕ್ಷಣೆ
ಸಹಕಾರ ಪದ್ದತಿ ಅಳವಡಿಸಿ ಕೃಷಿ ಯಂತ್ರಗಳಿಂದ ಪ್ರಯೋಜನದ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಸುವುದು
ಪ್ರಚಾರ ಮಾಧ್ಯಮ ಬಳಸಿ ಕೃಷಿಕರನ್ನು ದೋಚುವ ದರೋಡೆಕೋರರನ್ನು ದೂರೀಕರಿಸುವುದು
ಒಂದು ಎಕ್ರೆ ಕೃಷಿ ಭೂಮಿ ಇರುವವ ಸಾಫ್ಟ್ವೇರ್ ಉದ್ಯೋಗಿಯಿಂದ ಶಾಶ್ವತ ಶ್ರೀಮಂತ – ಅರಿವು ಮುಟ್ಟಿಸುವುದು
ಉದ್ಯೋಗ ಹುಚ್ಚು ಬಿಡಿಸಿ ಉದ್ಯಮದತ್ತ ಪ್ರೇರೇಪಿಸುವುದು

  • ಮುಂದುವರಿಯುವುದು
See also  Shubhakara Heggade -Udyappa Arasaru - Ichilampady Beedu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?