ಸೇವಾ ಒಕ್ಕೂಟ ಪ್ರತಿ ಕ್ಷೇತ್ರದಲ್ಲಿ ಕೂಡ ಬದಲಿ ಆದಾಯವನ್ನು ಒದಗಿಸಬಲ್ಲ ಒಂದು ಆನ್ಲೈನ್ ವೇದಿಕೆ – ಇಲ್ಲಿ ನಾವು ಕೃಷಿಕರಿಗೆ ಕೃಷಿ ಹೊರತುಪಡಿಸಿ ಬೇರೆ ರೀತಿಯ ಆದಾಯ ಬರುವ ದಾರಿಗಳ ಬಗ್ಗೆ ಕಿರು ಮಾಹಿತಿ ಕೊಡುವುದರ ಜೊತೆಗೆ ಕೃಷಿಕರಾದ ನಮ್ಮ ಸಮಗ್ರ ಅಭಿವೃದ್ಧಿಗೆ ಪೂರಕವಾದ ಸಕಲ ವ್ಯವಸ್ಥೆಯನ್ನು ಒಳಗೊಂಡಿದೆ.
೧. ಕೃಷಿಕರ ಸೇವಾ ಒಕ್ಕೂಟ ಸದಸ್ಯತ್ವಕ್ಕೆ ಭಾವಚಿತ್ರ ರಹಿತ ವ್ಯಕ್ತಿ ಪರಿಚಯಕ್ಕೆ ನೂರು ರೂಪಾಯಿ ಶುಲ್ಕ ಬಿ ಗ್ರೇಡ್ ಸದಸ್ಯತ್ವ – ಮುಂದಕ್ಕೆ ೨೦% ಕಮಿಷನ್
೨. ಕೃಷಿಕರ ಸೇವಾ ಒಕ್ಕೂಟ ಸದಸ್ಯತ್ವಕ್ಕೆ ಭಾವಚಿತ್ರ ಸಹಿತ ವ್ಯಕ್ತಿ ಪರಿಚಯಕ್ಕೆ ಸಾವಿರ ರೂಪಾಯಿ ಶುಲ್ಕ ಏ ಗ್ರೇಡ್ ಸದಸ್ಯತ್ವ – ಮುಂದಕ್ಕೆ ೨೦% ಕಮಿಷನ್ ಮತ್ತು ನೂರು ಪದಗಳ ಮಾಹಿತಿಗೆ ಅವಕಾಶವಿದೆ
೩. ಸದಸ್ಯ ಅದವರ ಹೆಸರಿನಲ್ಲಿ ಆನ್ಲೈನ್ ಓದು ಪುಟ – ನಿಮಗೆ ಮೀಸಲು – ನಿಗದಿತ ಶುಲ್ಕ ಪಾವತಿಸಿ ವಿಷಯ ಭಾವಚಿತ್ರ ಪ್ರಕಟಣೆ ಸಾಧ್ಯತೆ
೪. ಕೃಷಿಕರಿಗೆ ಬೇಕಾದ ಸಕಲ ಮಾಹಿತಿಗಳನ್ನು ಕಲೆ ಹಾಕಿ ಪ್ರಕಟಣೆ
೫. ಗರಿಷ್ಠ ಇಳುವರಿ ತೇಗುವವರಿಂದ ಮಾಹಿತಿ
೬. ಒಳಸುರಿ ಹಾಕುವ ಸೂಕ್ತ ಸಮಯದ ಬಗ್ಗೆ ತಜ್ಞರಿಂದ ಹಾಗು ಸ್ವ ಅನುಭವ ಮಾಹಿತಿ
೭. ಪರಿಸರಕ್ಕೆ ಸೂಕ್ತವಾದ ಇತರ ಬೆಳೆಗಳ ಮಾಹಿತಿ
೮. ಎಲ್ಲಾ ಕೃಷಿ ಕಾರ್ಮಿಕರ ಗುತ್ತಿಗೆದಾರರ ಸಂಪೂರ್ಣ ಮಾಹಿತಿಗೆ ಒತ್ತು
೯. ಕೃಷಿ ಶಿಕ್ಸಣ ಅಳವಡಿಕೆಗೆ ಸಲಹೆ – ಕೃಷಿ ಮಾಹಿತಿ ಶಿಬರಗಳ ಅಗತ್ಯತೆ ಇದ್ದಲ್ಲಿ ಅನುಷ್ಠಾನ
೧೦. ಕೃಷಿ ಕಾರ್ಮಿಕರ ಕೊರತೆ – ಗುತ್ತಿಗೆ , ಇಬ್ಬರಿಗೂ ಲಾಭದಾಯಕ
೧೧. ಸದ್ಯರ ಸಲಹೆ ಸೂಚನೆಗೆ ಅನುಗುಣವಾಗಿ ಸೂಕ್ತ ವಿಷಯಗಳ ಅಳವಡಿಕೆ
೧೨. ಪ್ರತಿ ಊರಿನಲ್ಲಿ ಕನಿಷ್ಠ ಅಧ್ಯಕ್ಷ ವರದಿಗಾರರಿಗೆ ಅವಕಾಶ ಗರಿಷ್ಠ ಪಾಲುಗಾರಿಕೆಯೊಂದಿಗೆ