ತಂದೆ – ರವಿರಾಜ ಶೆಟ್ಟಿ 
ತಾಯಿ – ವಿಮಲಾ 
ಒಡಹುಟ್ಟಿದವರು – ಪ್ರೇಮ , ಧರಣೇಂದ್ರ , ಮೇಘರಾಜ , ಸುಜಾತಾ 
ಶಿಕ್ಷಣ – ಪ್ರಾಥಮಿಕ 
ವೃತ್ತಿ – ಗ್ರಹಿಣಿ 
ಪತಿ – ನಾಭಿರಾಜ ಪೂವಣಿ 
ಮಕ್ಕಳು – ವೈಶಾಲಿ , ವಿತೇಶ 
ಸಾಧನೆ – ಕಟ್ಟುನಿಟ್ಟಿನ ಜೈನ ಧಾರ್ಮ ಪಾಲನೆ , ದೈವ ದೇವರಲ್ಲಿ ಅಪಾರ ನಂಬಿಕೆ , ನಿರ್ಮಲ ಮನಸ್ಸು , ಅಪ್ರತಿಮ ಕಾಯಕ ಸೇವೆ , ಎರಡು ಸಲ ಶಿಖರ್ಜಿ ಯಾತ್ರೆ ಮಾಡಿದವರು 
ಅನಿಸಿಕೆ –
ಮನದಮಾತು – ನಡೆಯುತ್ತಾ ನಡೆಯುತ್ತಾ ಸಾವು ಬರಲಿ – ನಿಜ ಜೀವನದಲ್ಲಿ ಲಭಿಸಿದ ಪುಣ್ಯ ಭಾಗ್ಯ 
ಆವಿಸ್ಕಾರ – 
ಮರಣ