Dr.Jayakumar Shetty – Arkula Beedu – ಮಾಗದರ್ಶಿ – ವಚನಗಳು – Margadarshi Vachanagalu

Share this

🙏ಮಾರ್ಗದರ್ಶಿ🙏
ಜೀವನದ ತಿರುವುಗಳಿಗೆ ಸಿದ್ಧತೆ ಇದ್ದರೆ
ಭಯಕ್ಕೂ ನಿರಾಶೆಗೂ ಪ್ರವೇಶವಿಲ್ಲ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
01-02-2026

🙏ಮಾರ್ಗದರ್ಶಿ🙏
ನಮ್ಮ ಆಲೋಚನೆಗಳೇ
ನಮ್ಮನ್ನು ರೂಪಿಸುತ್ತವೆ..
ಆದ್ದರಿಂದ ಯೋಚನೆಗಳಲ್ಲಿ
ಎಚ್ಚರ ಅಗತ್ಯ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
02-02-2026

🙏ಮಾರ್ಗದರ್ಶಿ🙏
ಪರರನ್ನು ಮೇಲಕ್ಕೆತ್ತುವ ಕೆಲಸ ಶ್ರೇಯಸ್ಕರ.
ಇತರರನ್ನು ಮೇಲಕ್ಕೆತ್ತಲು, ಮೊದಲು ನಾವು ಮೇಲಕ್ಕೇರುವುದನ್ನು ಕಲಿಯಬೇಕು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
03-02-2026

🙏ಮಾರ್ಗದರ್ಶಿ🙏
ಪ್ರತಿ ಯಶಸ್ಸು ನಮ್ಮನ್ನು ಬಲಪಡಿಸುತ್ತದೆ,
ಏಕೆಂದರೆ ಅದು ಏನು ಮಾಡಬೇಕೆಂದು
ನಮಗೆ ಕಲಿಸುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
04-02-2026

🙏ಮಾರ್ಗದರ್ಶಿ🙏
ವೈಫಲ್ಯಗಳು ನಮ್ಮನ್ನು ಬಲಪಡಿಸುತ್ತವೆ,
ಏಕೆಂದರೆ ಅವು ಏನು ಮಾಡಬಾರದು
ಎಂಬುದನ್ನು ಕಲಿಸುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
05-02-2026

🙏ಮಾರ್ಗದರ್ಶಿ🙏
ಅಲೆಗಳೇ ಇಲ್ಲದ ಶಾಂತ ಸಮುದ್ರ
ಸಮರ್ಥ ಈಜುಗಾರರನ್ನು ಸೃಷ್ಟಿಸಲಾಗದು….
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
06-02-2026

🙏ಮಾರ್ಗದರ್ಶಿ🙏
ಖಾಸಗಿ ಜೀವನದ ಶಿಸ್ತು
ಸಾರ್ವಜನಿಕ ಬದುಕಿಗೆ
ಆತ್ಮವಿಶ್ವಾಸವನ್ನು ನೀಡುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
07-02-2026

🙏ಮಾರ್ಗದರ್ಶಿ🙏
ಕಷ್ಟಗಳನ್ನು ಅನುಭವಿಸಿದ ಮನುಷ್ಯ
ಸುಖ ಪಡೆದಾಗ
ನಿಜವಾದ ಆನಂದ ಅನುಭವಿಸುತ್ತಾನೆ..
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
08-02-2026

🙏ಮಾರ್ಗದರ್ಶಿ🙏
ಸೋಲನ್ನು ಭೇಟಿಯಾದಾಗ
ಗೆಲುವಿನ ದಾರಿ ಸ್ಪಷ್ಟವಾಗುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
09-02-2026


🙏ಮಾರ್ಗದರ್ಶಿ🙏
ನಾವೇ ಸರಿ ಎಂದುಕೊಂಡರೆ,
ಜೀವನದ ಹೊಸ ಪಾಠಗಳು ಕೈ ತಪ್ಪುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
10-02-2026

🙏ಮಾರ್ಗದರ್ಶಿ🙏
ಬೇಡ ಎಂದವರಿಗೆ ಭಾರವಾಗದೆ,
ಬೇಕು ಎಂದವರಿಗೆ ಬೆಳಕಾಗುವುದೇ
ನಿಜವಾದ ಧರ್ಮ ಹಾಗೂ ಸಮಾಜಸೇವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
12-02-2026

🙏ಮಾರ್ಗದರ್ಶಿ🙏
ಸವಾಲುಗಳನ್ನು ಎದುರಿಸಿ
ಸಾಹಸಿಗರಾಗಬೇಕೇ ಹೊರತು
ನಿರ್ಲಕ್ಷಿಸಿ ಸೋಮಾರಿಗಳಾಗಬಾರದು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
11-02-2026

🙏ಮಾರ್ಗದರ್ಶಿ🙏
ಒಂದೇ ಕ್ಷಣ ಮತ್ತೆ ಸಿಗದು;
ಅರಿವೇ ಅರ್ಥಪೂರ್ಣ ಜೀವನ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
13-02-2026

🙏ಮಾರ್ಗದರ್ಶಿ🙏
ಸೋಲಿನ ಕಥೆಗಳನ್ನು ಓದಿದಾಗ
ಗೆಲುವಿನ ಹಾದಿ ತಿಳಿಯುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
14-02-2026


🙏ಮಾರ್ಗದರ್ಶಿ🙏
ಪರರ ಗುಣ, ನಮ್ಮ ದೋಷ
ಗಮನಿಸಿದರೆ ನೆಮ್ಮದಿ ಸಿಗುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
15-02-2026

🙏ಮಾರ್ಗದರ್ಶಿ🙏
ಗುಣಮಟ್ಟ ಎಂದಿಗೂ ಆಕಸ್ಮಿಕವಲ್ಲ.
ಅದು ಯಾವಾಗಲೂ
ಬುದ್ಧಿವಂತ ಪ್ರಯತ್ನದ ಫಲಿತಾಂಶ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
16-02-2026

🙏ಮಾರ್ಗದರ್ಶಿ🙏
ಸೋಲುತ್ತ ಗೆದ್ದಾಗಲೇ
ಅದರ ಮೌಲ್ಯ ಹೆಚ್ಚು.
ಸೋಲು ಗೆಲುವಿನ ಪಾಲುದಾರ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
17-02-2026


🙏ಮಾರ್ಗದರ್ಶಿ🙏
ಪರರ ಗುಣ ಅರಿತಂತೆ,
ನಮ್ಮ ಒಳ್ಳೆಯತನ
ಅನಾವರಣಗೊಳ್ಳುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
18-02-2026

🙏ಮಾರ್ಗದರ್ಶಿ🙏
ಬಾಳ ಪಯಣದಲ್ಲಿ
ಕಷ್ಟಗಳು ಪಾಠ ಕಲಿಸಿದರೆ
ನಂಬಿಕೆಗಳು ಶಕ್ತಿ ತುಂಬುತ್ತವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
19-02-2026


🙏ಮಾರ್ಗದರ್ಶಿ🙏
ಆನಂದಿಸುವವರಿಗೆ ಜೀವನ ಸುಂದರ,
ಹೋಲಿಸುವವರಿಗೆ ಕಠಿಣ,
ಟೀಕಿಸುವವರಿಗೆ ಕಹಿ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
20-02-2026

🙏ಮಾರ್ಗದರ್ಶಿ🙏
ಸಂತೋಷಕ್ಕೆ ಪರಿಸ್ಥಿತಿ
ಅಥವಾ ಮನಸ್ಥಿತಿ
ಬದಲಾವಣೆ ಸಾಕು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
21-02-2026

🙏ಮಾರ್ಗದರ್ಶಿ🙏
ಭರವಸೆ ಭವಿಷ್ಯವನ್ನು
ನಿರ್ಮಿಸುತ್ತದೆ, ಭಯವಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
22-02-2026

🙏ಮಾರ್ಗದರ್ಶಿ🙏
ಬಿಟ್ಟುಕೊಡುವ ಸಿದ್ಧತೆಯೇ
ನಮ್ಮ ಗೌರವದ ಅಳತೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
23-02-2026

🙏ಮಾರ್ಗದರ್ಶಿ🙏
ನೆನಪುಗಳು ಹಿಂದೆ ಕರೆದೊಯ್ಯುತ್ತವೆ,
ಕನಸುಗಳು ಮುಂದೆ ನಡೆಸುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
24-02-2026


🙏ಮಾರ್ಗದರ್ಶಿ🙏
ಗೆಲ್ಲಲಾಗದ ಸಂಗತಿಗಳ
ಮುಂದೆ ಸೋಲದಿರುವ
ಪ್ರಯತ್ನವೇ ಜೀವನ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
25-02-2026

🙏ಮಾರ್ಗದರ್ಶಿ🙏
ನಡೆಯುವಾಗ ಎಡವುದು ಸಹಜ
ಆದರೆ ಎಡವಿದ ಕಲ್ಲಿಗೆ
ಮತ್ತೆ ಮತ್ತೆ ಎಡವುದು ದಡ್ಡತನ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
26-02-2026

🙏ಮಾರ್ಗದರ್ಶಿ🙏
ನಾವು ಬದುಕುವ ಬದುಕೇ
ಹಲವರ ಕನಸು—
ಧನ್ಯವಾದ ಹೇಳೋಣ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
27-02-2026


🙏ಮಾರ್ಗದರ್ಶಿ🙏
ಅನುಭವದಿಂದ ಸಾಧಿಸಲಾಗದ್ದನ್ನು
ಉತ್ಸಾಹದಿಂದ ಸಾಧಿಸಬಹುದು!
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
28-02-2026

🙏ಮಾರ್ಗದರ್ಶಿ🙏
ನಮಗೆದುರಾದ ಪರಿಸ್ಥಿತಿಯನ್ನು
ಬದಲಿಸಲು ಪ್ರಯತ್ನಿಸೋಣ
ಅದಾಗದಿದ್ದರೆ ನಮ್ಮ
ಮನಸ್ಥಿತಿಯನ್ನು ಬದಲಿಸೋಣ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
01-01-2026


🙏ಮಾರ್ಗದರ್ಶಿ🙏
ತಾಳ್ಮೆ ಮತ್ತು ಧೈರ್ಯ
ಬಿದ್ದ ಬದುಕನ್ನು
ಎದ್ದು ನಿಲ್ಲುವಂತೆ ಮಾಡುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
02-01-2026


🙏ಮಾರ್ಗದರ್ಶಿ🙏
ಬದುಕಿನ ಕೊನೆಯವರೆಗೂ
ನಮ್ಮನ್ನು ಕರೆದೊಯ್ಯುವುದು
ಆತ್ಮವಿಶ್ವಾಸ ಮತ್ತು ಧೈರ್ಯವೇ
ಹೊರತು ಅದೃಷ್ಟವಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
03-01-2026

🙏ಮಾರ್ಗದರ್ಶಿ🙏
ನಮ್ಮ ಹಿಂದಿನ ತಪ್ಪುಗಳಿಗಿಂತ
ಮುಂದಿನ‌ ದಿಕ್ಕು
ಹೆಚ್ಚು ಗಣಿಸಲ್ಪಡುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
04-01-2026

🙏ಮಾರ್ಗದರ್ಶಿ🙏
ಯಾವ ಪರಿಸ್ಥಿತಿ
ನಮಗೆ ಸವಾಲೊಡ್ಡುತ್ತದೆಯೋ
ಅದೇ ನಮ್ಮನ್ನು
ಬದಲಾಗುವಂತೆ ಮಾಡುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
05-01-2026

🙏ಮಾರ್ಗದರ್ಶಿ🙏
ನನಗೆ ಏನಾಗುತ್ತದೆಯೋ ಅದರಿಂದ
ನಾನು ಬದಲಾಗಬಹುದು.
ಆದರೆ ಅದರಿಂದ ನಾನು
ಕುಗ್ಗಲು ನಿರಾಕರಿಸುತ್ತೇನೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
06-01-2026

🙏ಮಾರ್ಗದರ್ಶಿ🙏
ಧೈರ್ಯ ಎಂದರೆ ಭಯಕ್ಕೆ
ಪ್ರತಿರೋಧ, ಭಯವನ್ನು ನಿಯಂತ್ರಿಸುವುದು,
ಭಯದ ಅನುಪಸ್ಥಿತಿಯಲ್ಲ.” – ಮಾರ್ಕ್ ಟ್ವೈನ್
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
07-01-2026

🙏ಮಾರ್ಗದರ್ಶಿ🙏
ಆಶಾವಾದವು ಸಾಧನೆಗೆ
ಕಾರಣವಾಗುವ ನಂಬಿಕೆಯಾಗಿದೆ.
ಭರವಸೆ ಮತ್ತು ಆತ್ಮವಿಶ್ವಾಸವಿಲ್ಲದೆ
ಏನನ್ನೂ ಮಾಡಲು ಸಾಧ್ಯವಿಲ್ಲ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
08-01-2026

🙏ಮಾರ್ಗದರ್ಶಿ🙏
ಸೋಲು ಅನಿವಾರ್ಯ
ಎಂದು ತಿಳಿದಿಲ್ಲದವರು
ಯಶಸ್ಸನ್ನು ಹೆಚ್ಚಾಗಿ ಸಾಧಿಸುತ್ತಾರೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
09-01-2026

🙏ಮಾರ್ಗದರ್ಶಿ🙏
ಯಶಸ್ವಿ ವ್ಯಕ್ತಿ ಎಂದರೆ
ಇತರರು ಎಸೆದ ಇಟ್ಟಿಗೆಗಳಿಂದಲೇ
ದೃಢ ಅಡಿಪಾಯ ಕಟ್ಟುವವನು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
10-01-2026

🙏ಮಾರ್ಗದರ್ಶಿ🙏
ಯಶಸ್ಸಿನ ಕೀಲಿಕೈ ಆತ್ಮವಿಶ್ವಾಸ;
ಆತ್ಮವಿಶ್ವಾಸದ ಕೀಲಿಕೈ ಸಿದ್ಧತೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
11-01-2026


🙏ಮಾರ್ಗದರ್ಶಿ🙏
ಯಶಸ್ವಿ ಜನರಿಗೆ ಭಯ, ಅನುಮಾನ ಮತ್ತು ಚಿಂತೆಗಳಿರುತ್ತವೆ. ಅದರೆ ಈ ಭಾವನೆಗಳು ಅವರನ್ನು ತಡೆಯಲು ಬಿಡುವುದಿಲ್ಲ.” -ಟಿ. ಹಾರ್ವ್ ಎಕರ್
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
12-01-2026

🙏ಮಾರ್ಗದರ್ಶಿ🙏
ಭಯ, ಅನುಮಾನ, ಚಿಂತೆ
ಇವೆಲ್ಲವೂ ಯಶಸ್ವಿಗಳಲ್ಲೂ ಇವೆ;
ಆದರೆ ಅವುಗಳೇ ಅವರ
ಗೆಲುವಿಗೆ ಅಡ್ಡಿಯಾಗುವುದಿಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
12-01-2026

 

🙏ಮಾರ್ಗದರ್ಶಿ🙏
ಆತ್ಮವಿಶ್ವಾಸದಿಂದ ಆನಂದ;
ಆನಂದದಿಂದ ಅದ್ಭುತ ಸಾಧನೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
13-01-2026

🙏ಮಾರ್ಗದರ್ಶಿ🙏
ನಾವು ನಮ್ಮನ್ನು ನಂಬಿದ ಕ್ಷಣದಿಂದಲೇ,
ಬದುಕನ್ನು ಹೇಗೆ ಬದುಕಬೇಕೆಂದು
ತಿಳಿಯತೊಡಗುತ್ತೇವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
14-01-2026

🙏ಮಾರ್ಗದರ್ಶಿ🙏
ನಮ್ಮ ಯಶಸ್ಸಿನ ದಿಕ್ಕನ್ನು
ನಮ್ಮದೇ ಆತ್ಮವಿಶ್ವಾಸ ಮತ್ತು
ಧೈರ್ಯ ನಿರ್ಧರಿಸುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
15-01-2026

🙏ಮಾರ್ಗದರ್ಶಿ🙏
ಯಶಸ್ಸೂ ಶಾಶ್ವತವಲ್ಲ,
ವೈಫಲ್ಯವೂ ಅಂತ್ಯವಲ್ಲ—
ಮುಂದುವರಿಯುವ ಧೈರ್ಯವೇ ಗೆಲುವು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
16-01-2026

🙏ಮಾರ್ಗದರ್ಶಿ🙏
ದೃಢಸಂಕಲ್ಪ ಬಲವಾದರೆ,
ವೈಫಲ್ಯಕ್ಕೂ ನಮ್ಮನ್ನು
ಹಿಂದಿಕ್ಕುವ ಶಕ್ತಿ ಇರುವುದಿಲ್ಲ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
17-01-2026

🙏ಮಾರ್ಗದರ್ಶಿ🙏
ದೂಷಣೆ ಅಹಂಕಾರದ ಧ್ವನಿ;
ತಾಳ್ಮೆ ಆತ್ಮದ ಮೌನ —
ಆ ಮೌನದಲ್ಲೇ ನೆಮ್ಮದಿಯಿದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
19-01-2026

🙏ಮಾರ್ಗದರ್ಶಿ🙏
ಗೆಲ್ಲುವ ಉತ್ಸಾಹಕ್ಕಿಂತ
ಸೋಲಿನ ಭಯ ಹೆಚ್ಚಾಗದಿರಲಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
18-01-2026

🙏ಮಾರ್ಗದರ್ಶಿ🙏
ಜ್ಞಾನ ಎಲ್ಲರಲ್ಲೂ ಇರಬಹುದು,
ಆದರೆ ಯಶಸ್ಸಿಗೆ ದಾರಿ ತೋರಿಸುವುದು
ದೃಢ ಇಚ್ಛಾಶಕ್ತಿಯೇ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
20-01-2026


🙏ಮಾರ್ಗದರ್ಶಿ🙏
ಯಶಸ್ಸು ಎಂದರೆ
ಆಕಾಂಕ್ಷೆ, ಹಠ, ಬೆವರು ಮತ್ತು
ಸ್ಫೂರ್ತಿಯ ಜೊತೆಗೆ ಮೂಡುವ ಅವಕಾಶ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
21-01-2026


🙏ಮಾರ್ಗದರ್ಶಿ🙏
ಪ್ರತಿಯೊಂದು ಸಾಧನೆಯೂ ಪ್ರಯತ್ನಿಸುವ ನಿರ್ಧಾರದಿಂದ ಪ್ರಾರಂಭವಾಗುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
22-01-2026


🙏ಮಾರ್ಗದರ್ಶಿ🙏
ಧನಾತ್ಮಕ ಚಿಂತನೆಯೊಂದಿಗೆ
ಧನಾತ್ಮಕ ಕ್ರಿಯೆಯು
ಯಶಸ್ಸನ್ನು ತರುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
23-01-2026

🙏ಮಾರ್ಗದರ್ಶಿ🙏
ನಿಜವಾದ ಯಶಸ್ಸು
ಎಂದರೆ ವಿಫಲವಾಗುವ
ಭಯವನ್ನು ಜಯಿಸುವುದು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
24-01-2026

🙏ಮಾರ್ಗದರ್ಶಿ🙏
ಉತ್ಸಾಹದ ಪ್ರಯತ್ನ;
ಪ್ರಾಮಾಣಿಕತೆಯ ಪಥ—
ಅದೇ ಯಶಸ್ಸಿನ ರಹಸ್ಯ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
25-01-2026

🙏ಮಾರ್ಗದರ್ಶಿ🙏
ಯಶಸ್ಸಿನ ಸೂತ್ರ ಸರಳವಾಗಿದೆ:
ಅಭ್ಯಾಸ ಮತ್ತು ಏಕಾಗ್ರತೆ,
ನಂತರ ಹೆಚ್ಚು ಅಭ್ಯಾಸ ಮತ್ತು ಹೆಚ್ಚಿನ ಏಕಾಗ್ರತೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
26-01-2026

🙏ಮಾರ್ಗದರ್ಶಿ🙏
ನಾವು ಪಡೆಯುವ
ಪ್ರತಿಯೊಂದು ಕೌಶಲ್ಯವು
ನಮ್ಮ ಯಶಸ್ಸಿನ
ಸಾಧ್ಯತೆಗಳನ್ನು ದ್ವಿಗುಣಗೊಳಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
27-01-2026

🙏ಮಾರ್ಗದರ್ಶಿ🙏
ಯಶಸ್ಸು ದೂರದಲ್ಲಿಲ್ಲ,
ಅವಕಾಶ ಬಂದ ಕ್ಷಣದಲ್ಲಿ
ಅದನ್ನು ಅಪ್ಪಿಕೊಳ್ಳುವ
ನಮ್ಮ ಸಿದ್ಧತೆಯಲ್ಲೇ ಇದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
28-01-2026

🙏ಮಾರ್ಗದರ್ಶಿ🙏
ಯಶಸ್ಸಿಗೆ ಸಾಮರ್ಥ್ಯ ಎಷ್ಟು ಅಗತ್ಯವೋ, ಮನೋಭಾವವೂ ಅಷ್ಟೇ ಅಗತ್ಯ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
29-01-2026

🙏ಮಾರ್ಗದರ್ಶಿ🙏
ನಮ್ಮ ಎಲ್ಲಾ ಕನಸುಗಳನ್ನು
ಅನುಸರಿಸುವ ಧೈರ್ಯವಿದ್ದರೆ,
ಅವುಗಳನ್ನು ನನಸಾಗಿಸಬಹುದು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
30-01-2026


🙏ಮಾರ್ಗದರ್ಶಿ🙏
ಸುಜ್ಞಾನಿಗಳು ಮಾತಿನಷ್ಟೇ
ಮೌನಕ್ಕೂ ಆದ್ಯತೆ ನೀಡುತ್ತಾರೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
31-01-2026

🙏ಮಾರ್ಗದರ್ಶಿ🙏
ಗಾಳಿಯ ದಿಕ್ಕು ನಮ್ಮ ನಿಯಂತ್ರಣದಲ್ಲಿಲ್ಲ…
ಆದರೆ ನಮ್ಮ ಹಾದಿಯ ದಿಕ್ಕು
ನಾವು ಬದಲಿಸಬಹುದು!
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
16-11-2026

🙏ಮಾರ್ಗದರ್ಶಿ🙏
ನಮ್ಮೊಳಗೇ ಸಮಸ್ಯೆಗಳನ್ನು
ಎದುರಿಸುವ ಶಕ್ತಿ ಇರುತ್ತದೆ
— ಅದನ್ನು ಅರಿಯುವುದು
ಯಶಸ್ಸಿನ ಮೊದಲ ಹೆಜ್ಜೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
17-11-2026

See also  Raviraja Banga Amtooru Patelara Mane

🙏ಮಾರ್ಗದರ್ಶಿ🙏
ನನ್ನಲ್ಲಿ ಏನೂ ಇಲ್ಲ ಅಥವಾ ನನ್ನಲ್ಲಿ
ಎಲ್ಲವೂ ಇದೆ ಅನ್ನುವ ನಂಬಿಕೆ ಬೇಡ …….
“ನನ್ನಲ್ಲಿ ಏನಾದರೂ ಇದೆ ಅನ್ನುವ ನಂಬಿಕೆಯಿಂದಲೇ ಸಾಧನೆ ಸಾಧ್ಯ.”
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
18-11-2026

🙏ಮಾರ್ಗದರ್ಶಿ🙏
ನಮಗೆ ಗೊತ್ತಿಲ್ಲದಿದ್ದರೆ … ಕೇಳೋಣ;
ನಾವು ಒಪ್ಪದಿದ್ದರೆ … ಚರ್ಚಿಸೋಣ;
ನಮಗೆ ಇಷ್ಟವಿಲ್ಲದಿದ್ದರೆ ನಯವಾಗಿ ಹೇಳೋಣ;
ಆದರೆ, ಮೌನವಾಗಿ ನಿರ್ಣಯಿಸದಿರೋಣ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
19-11-2026

🙏ಮಾರ್ಗದರ್ಶಿ🙏
ನಿರಂತರ ಪೈಪೋಟಿ,
ಹಲವು ತ್ಯಾಗಗಳನ್ನು ಮಾಡಿ
ಸಾಧಿಸುವ ಗೆಲುವು
ಜೀವನದುದ್ದಕ್ಕೂ ನೆನಪಿರುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
20-11-2026

🙏ಮಾರ್ಗದರ್ಶಿ🙏
ಸಂಬಂಧಗಳನ್ನು ಉಳಿಸಿಕೊಳ್ಳಲು
ತ್ಯಾಗದ ಆವಶ್ಯಕತೆಯಿಲ್ಲ;
ಬದಲಿಗೆ ತಿಳುವಳಿಕೆಯ ಅಗತ್ಯ ಇದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
21-11-2026

🙏ಮಾರ್ಗದರ್ಶಿ🙏
ಟೀಕೆಗಳು ಸಾಯುತ್ತವೆ
ಕೆಲಸಗಳು ಉಳಿಯುತ್ತವೆ
(ಕುವೆಂಪು)
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
22-11-2026

🙏ಮಾರ್ಗದರ್ಶಿ🙏
ಒಳ್ಳೆಯವರಾಗಲು ಮಾಡಿದ
ಪ್ರಾಮಾಣಿಕ ಪ್ರಯತ್ನವೇ
ನಮ್ಮನ್ನು ನಿಜವಾದ ಅರ್ಥದಲ್ಲಿ ದೊಡ್ಡವರನ್ನಾಗಿಸುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
23-11-2026

🙏ಮಾರ್ಗದರ್ಶಿ🙏
ಸಹನೆ, ಸ್ನೇಹ ಮತ್ತು ಸಹಕಾರ
ಬದುಕನ್ನು ಸರಳವಾಗಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
24-11-2026

🙏ಮಾರ್ಗದರ್ಶಿ🙏
ಯಶಸ್ಸು ಎಂದರೆ —
ಅತ್ಯುತ್ತಮವಾದೆವು ಎಂಬ
ಆತ್ಮತೃಪ್ತಿಯಿಂದ ದೊರಕುವ ಶಾಂತಿ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
25-11-2026

🙏ಮಾರ್ಗದರ್ಶಿ🙏
ನಾವು ನಂಬುವ ತತ್ವಗಳಿಗಿಂತ ನಾವು ಬದುಕುವ ಶ್ರದ್ಧೆಯ ರೀತಿ ಮುಖ್ಯ;
ತತ್ವಗಳು ಮಾತಿನಲ್ಲಿ ಬಾಳುತ್ತವೆ,
ಆದರೆ ಬದುಕಿನ ರೀತಿ
ಅವುಗಳ ಸತ್ಯತೆಯನ್ನು ತೋರಿಸುತ್ತವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
26-11-2026

🙏ಮಾರ್ಗದರ್ಶಿ🙏
ನಮ್ಮ ಎಲ್ಲಾ ಪಾಪಗಳು ಮತ್ತು ತಪ್ಪುಗಳನ್ನು
ಪುರಾವೆಯಿಲ್ಲದೆ ಗುರುತಿಸಿ ದಂಡಿಸುವ
ಏಕೈಕ ನ್ಯಾಯಾಲಯವೆಂದರೆ —
ನಮ್ಮ ಸ್ವಂತ ಮನಸ್ಸಾಕ್ಷಿ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
27-11-2026

🙏ಮಾರ್ಗದರ್ಶಿ🙏
ಪ್ರತೀ ಸವಾಲಿನಲ್ಲೂ
ಮಗದೊಂದು ಅವಕಾಶವಿದೆ
ಎಂಬ ನಂಬಿಕೆ ನಮ್ಮನ್ನು
ಮುಂದೆ ಸಾಗಿಸುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
28-11-2026

🙏ಮಾರ್ಗದರ್ಶಿ🙏
ತನ್ನ ಕಾರ್ಯದಲ್ಲಿ
ಬದ್ಧತೆಯಿರುವ ವ್ಯಕ್ತಿ
ಕೇವಲ ಆಸಕ್ತಿ ಇರುವ
ನೂರು ಜನರಿಗಿಂತ ಶ್ರೇಷ್ಠ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
29-11-2026

🙏ಮಾರ್ಗದರ್ಶಿ🙏
ಎಲ್ಲವನ್ನೂ ಕಳೆದುಕೊಂಡರೂ
ಧೈರ್ಯ ಉಳಿದಿದ್ದರೆ,
ನಾವಿನ್ನೂ ಸೋತವರಲ್ಲ.
ಧೈರ್ಯವಿದ್ದವರಿಗೆ ಯಾವತ್ತೂ
ಹೊಸ ಆರಂಭ ಸಾಧ್ಯ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
30-11-2026

🙏ಮಾರ್ಗದರ್ಶಿ🙏
ಬದುಕು ನಮಗೆ ಹೊಂದಿಕೊಳ್ಳದು;
ಬದುಕಿಗೆ ನಾವು ಹೊಂದಿಕೊಳ್ಳಬೇಕು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
01-12-2026

🙏ಮಾರ್ಗದರ್ಶಿ🙏
ಎಲ್ಲರೊಂದಿಗೆ ಸಂಯಮದಿಂದ ಮತ್ತು
ಮೃದು ಸ್ವಭಾವದಿಂದ ವರ್ತಿಸಿದಾಗ,
ನಮ್ಮಲ್ಲಿ ಅಹಂಕಾರವೂ ದರ್ಪವೂ ಅಳಿದುಹೋಗುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
02-12-2026

🙏ಮಾರ್ಗದರ್ಶಿ🙏
ಮನುಷ್ಯನ ಪ್ರಜ್ಞೆಗೆ ಮಿತಿ ಇಲ್ಲ,
ಆದರೆ ಆ ಮಿತಿಗಳನ್ನು ಮೀರಿ ಬೆಳೆಯಲು
ಕೌಶಲ, ತಾಳ್ಮೆ ಮತ್ತು ತಯಾರಿ ಅಗತ್ಯ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
03-12-2026

🙏ಮಾರ್ಗದರ್ಶಿ🙏
ಎಲ್ಲರಿಗಿಂತ ತಾನೇ ಜಾಣ
ಎಂದು ಭಾವಿಸುವವನು
ಸುಲಭವಾಗಿ ಮೋಸ ಹೋಗುತ್ತಾನೆ
(ಗ್ರೀಕ್ ತತ್ವಜ್ಞಾನಿ ಈಸೋಪ)
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
04-12-2026

🙏ಮಾರ್ಗದರ್ಶಿ🙏
ಒಳ್ಳೆಯವನಾಗುವ ಪ್ರಯತ್ನವೇ
ವ್ಯಕ್ತಿತ್ವವನ್ನೂ, ಮಾನವೀಯತೆಯನ್ನೂ
ಬೆಳಸುವ ಸತ್ಯವಾದ ಹಾದಿ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
05-12-2026

🙏ಮಾರ್ಗದರ್ಶಿ🙏
ಜೀವನ ಎಂದರೆ
ನಮ್ಮನ್ನು ನಾವು ಕಂಡುಕೊಳ್ಳುವುದಲ್ಲ.
ನಮ್ಮನ್ನು ನಾವು ಸೃಷ್ಟಿಸಿಕೊಳ್ಳುವುದು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
06-12-2026

🙏ಮಾರ್ಗದರ್ಶಿ🙏
ಗೆಲ್ಲುವ ಇಚ್ಛೆ ಮುಖ್ಯವಲ್ಲ —
ಪ್ರತಿಯೊಬ್ಬರಲ್ಲೂ ಅದು ಇರುತ್ತದೆ.
ಗೆಲ್ಲಲು ತಯಾರಿ ಮಾಡುವ ಇಚ್ಛೆ ಮುಖ್ಯ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
07-12-2026

🙏ಮಾರ್ಗದರ್ಶಿ🙏
ನಾವು ವಿಷಯಗಳನ್ನು ನೋಡುವ
ರೀತಿಯನ್ನು ಬದಲಾಯಿಸಿದರೆ,
ನಾವು ನೋಡುವ ವಿಷಯಗಳು ಬದಲಾಗುತ್ತವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
08-12-2026

🙏ಮಾರ್ಗದರ್ಶಿ🙏
ಸಕಾರಾತ್ಮಕ ಮನಸ್ಸು ಮತ್ತು ವಿವೇಕದ ದಾರಿ
ನೆಮ್ಮದಿಯ ಬದುಕಿನ ನಿಜವಾದ ರಹದಾರಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
09-12-2026

🙏ಮಾರ್ಗದರ್ಶಿ🙏
ಗುರಿ ತಲುಪುವುದು ಅಸಾಧ್ಯವಾದಾಗ
ಗುರಿಯನ್ನು ತಗ್ಗಿಸದೆ
ಪ್ರಯತ್ನ ಇಮ್ಮಡಿಗೊಳಿಸೋಣ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
10-12-2026

🙏ಮಾರ್ಗದರ್ಶಿ🙏
ನಾವು ಕಲಿಯಬೇಕಾದರೆ, ಕೇಳಬೇಕು.
ಕೇಳಬೇಕಾದರೆ ಮೌನವಾಗಿರಬೇಕು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
11-12-2026

🙏ಮಾರ್ಗದರ್ಶಿ🙏
ಸಂಕುಚಿತತೆಯನ್ನು ಬಿಟ್ಟು
ವಿಶಾಲತೆಯೇ ನಮ್ಮ ಸ್ವಭಾವವಾದಾಗ
ಸುಖ ಸಂತೋಷಗಳು
ಅನಾಯಾಸವಾಗಿ ನಮ್ಮದಾಗುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
12-12-2026

🙏ಮಾರ್ಗದರ್ಶಿ🙏
ಜಗತ್ತನ್ನು ಕಣ್ಣಿನಿಂದ ಅಲ್ಲದೆ,
ಹೃದಯದಿಂದ ನೋಡಿದರೆ
ನಮ್ಮ ಕಣ್ಣುಗಳು ನೋಡುವ
ಜಗತ್ತೇ ಬೇರೆಯಾಗಿರುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
13-12-2026

🙏ಮಾರ್ಗದರ್ಶಿ🙏
ಪ್ರತಿ ದಿನದ ಸಣ್ಣ ಹೆಜ್ಜೆಗಳು
ನಮ್ಮ ವ್ಯಕ್ತಿತ್ವವನ್ನು, ಬದುಕಿನ ಶೈಲಿಯನ್ನು
ಮತ್ತು ನಮ್ಮ ಜೀವನದ ನಿಜವಾದ
ರೂಪವನ್ನು ನಿರ್ಮಿಸುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
14-12-2026

🙏ಮಾರ್ಗದರ್ಶಿ🙏
ಜೇಬು ಖಾಲಿಯಾದಾಗ
ಎದುರಾಗುವ ಒಂದೊಂದು ತಿರುವು ಕೂಡಾ ಒಂದೊಂದು ಪಾಠವನ್ನು ಹೇಳಿಕೊಡುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
15-12-2026

🙏ಮಾರ್ಗದರ್ಶಿ🙏
ನಮ್ಮೊಳಗಿನ ಒಳ್ಳೆಯತನ
ಬೆಳೆದು ಬಂದಾಗ,
ನಾವು ದೊಡ್ಡವರಾಗುತ್ತೇವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
16-12-2026

🙏ಮಾರ್ಗದರ್ಶಿ🙏
ಜೇಬು ತುಂಬಿದಾಗ ಎದುರಾಗುವ
ಪ್ರತಿಯೊಂದು ತಿರುವು ಕೂಡಾ
ನಮ್ಮನ್ನು ದಾರಿತಪ್ಪುವಂತೆ ಮಾಡುತ್ತದೆ!
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
17-12-2026

🙏ಮಾರ್ಗದರ್ಶಿ🙏
ತತ್ವಗಳನ್ನು ನಂಬುವುದು ಸುಲಭ;
ಆದರೆ ಬದುಕಿನಲ್ಲಿ ಅವುಗಳನ್ನು ಅನುಸರಿಸುವ ಶಕ್ತಿ ಹೊಂದುವುದು ಮಹತ್ವಪೂರ್ಣ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
18-12-2026

🙏ಮಾರ್ಗದರ್ಶಿ🙏
ಜೀವನವು “ಭಾವನೆಗಳು” ಮತ್ತು
“ವಾಸ್ತವ”ದ ನಡುವಿನ ರಾಜಿಯಾಗಿದೆ.
ಪ್ರತಿ ಹಂತದಲ್ಲೂ ನಾವು ನಮ್ಮ
“ಭಾವನೆಗಳನ್ನು” ಬಿಟ್ಟು
“ವಾಸ್ತವ”ವನ್ನು ಸ್ವೀಕರಿಸಬೇಕು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
19-12-2026

🙏ಮಾರ್ಗದರ್ಶಿ🙏
ಗುರಿಯನ್ನು ತಲುಪಲಾಗದ್ದು
ಸೋಲಲ್ಲ; ಗುರಿಯಿದ್ದರೂ ತಲುಪಲು
ಪ್ರಯತ್ನಿಸದಿರುವುದೇ ಸೋಲು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
20-12-2026

🙏ಮಾರ್ಗದರ್ಶಿ🙏
ಗುರಿ ಇಟ್ಟುಕೊಂಡು
ಸಾಗುವವರು ಸಾಧಕರಾಗುತ್ತಾರೆ
ಕೇವಲ ಆಸೆಗಳನ್ನು ಇಟ್ಟುಕೊಂಡವರು
ಸಾಮಾನ್ಯರಾಗಿ ಉಳಿಯುತ್ತಾರೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
21-12-2026

🙏ಮಾರ್ಗದರ್ಶಿ🙏
ಮೋಸದ ಅರಿವಾದಾಗ
ಮೂರ್ಖನಾದೆ ಎಂದು ಬೇಸರಿಸದೇ,
ಸತ್ಯದ ಅರಿವಾಯಿತೆಂದು
ಸಂತೋಷ ಪಡೋಣ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
22-12-2026

🙏ಮಾರ್ಗದರ್ಶಿ🙏
ಚಿಂತನೆ ಶುದ್ಧವಾಗಿದ್ರೆ,
ನಡೆನುಡಿ ಶ್ರೇಷ್ಠವಾಗುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
23-12-2026

🙏ಮಾರ್ಗದರ್ಶಿ🙏
ಮನಸ್ಸಿನ ಬೆಳಕು ಚಿಂತನೆ,
ಹೃದಯದ ಬೆಳಕು ಸೇವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
24-12-2026

🙏ಮಾರ್ಗದರ್ಶಿ🙏
ಆಲೋಚನೆಗಳಲ್ಲಿ ಎಚ್ಚರಿಕೆಯಿರಲಿ;
ಅವೇ ನಮ್ಮ ಭವಿಷ್ಯವನ್ನು ಕಟ್ಟುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
25-12-2026

🙏ಮಾರ್ಗದರ್ಶಿ🙏
ಕೈಲಾದಷ್ಟು ಪ್ರಯತ್ನ ಮಾಡಿದ ಹಾದಿಯಲ್ಲಿ, ವೈಫಲ್ಯವೆಂಬ ನೆರಳಿಗೂ
ನಮ್ಮ ಹೃದಯದಲ್ಲಿ ಆಸರೆಯಿಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
26-12-2026

🙏ಮಾರ್ಗದರ್ಶಿ🙏
ಪ್ರತಿ ಕ್ರಿಯೆಯೂ ಆಲೋಚನೆಯ ಫಲ.
ಆದ್ದರಿಂದ ಒಳ್ಳೆಯ ಚಿಂತನೆಗಳು
ಅತ್ಯಂತ ಅವಶ್ಯಕ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
27-12-2026

🙏ಮಾರ್ಗದರ್ಶಿ🙏
ನಮ್ಮ ಜ್ಞಾನಕ್ಕಿಂತ
ನಮ್ಮ ಕಲ್ಪನೆಗಳು
ಹೆಚ್ಚಿನ ಮೌಲ್ಯ ಹೊಂದಿರುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
28-12-2026

🙏ಮಾರ್ಗದರ್ಶಿ🙏
ಒಳ್ಳೆಯದು ಮತ್ತು ಕೆಟ್ಟದ್ದರ
ನಡುವಿನ ನಿರಂತರ ತೂಗಾಟವು
ನಾವು ಸ್ಥಿರವಾಗಿರಲು ಹಾಗೂ
ಬೆಳೆಯಲು ಜೀವನದ ಮಾರ್ಗವಾಗಿದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
29-12-2026

🙏ಮಾರ್ಗದರ್ಶಿ🙏
ನಮ್ಮ ಕನಸುಗಳು, ಮೌಲ್ಯಗಳು,
ಪ್ರಯತ್ನ, ಪರಿಶ್ರಮ ಮತ್ತು ಅನುಭವಗಳ
ಮೂಲಕ ನಮ್ಮನ್ನು ನಾವು ನಾವೇ
ರೂಪಿಸಿಕೊಳ್ಳುವುದೇ ನಿಜವಾದ ಜೀವನ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
30-12-2026

🙏ಮಾರ್ಗದರ್ಶಿ🙏
ಬದುಕಿನ‌ ಯಾತ್ರೆ ಸುದೀರ್ಘವಾದದ್ದಲ್ಲ;
ಹಾಗಾಗಿ ಯಾರೊಡನೆಯೂ ವೈರತ್ವ,
ದ್ವೇಷ, ಅಸೂಯೆ ತಳೆಯದೆ
ಪ್ರೀತಿ, ವಿಶ್ವಾಸದಿಂದ ಬಾಳೋಣ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
31-12-2026

ಮಾರ್ಗದರ್ಶಿ🙏
ಚಾರಿತ್ರ್ಯ ಶಕ್ತಿ ಎಂತಹ ಅಭೇದ್ಯವಾದ
ಕಷ್ಟದ ಗೋಡೆಯನ್ನು
ತೂರಿಕೊಂಡು ಹೋಗಬಲ್ಲುದು
(ಸ್ವಾಮಿ ವಿವೇಕಾನಂದ)
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
05-10-2025

🙏ಮಾರ್ಗದರ್ಶಿ🙏
ಕಷ್ಟವನ್ನು ಎದುರಿಸುವ ಪ್ರತೀ ಅನುಭವ
ನಮ್ಮೊಳಗಿನ ಶಕ್ತಿಯನ್ನು ಹೆಚ್ಚಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
06-10-2025

🙏ಮಾರ್ಗದರ್ಶಿ🙏
ಸ್ವಂತ ಎನ್ನುವ ಭಾವನೆ ಕಟ್ಟಿ ಬೀಳಿಸುತ್ತದೆ,
ವಿಶಾಲ ದೃಷ್ಟಿ ಮುಕ್ತಿ ನೀಡುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
07-10-2025

🙏ಮಾರ್ಗದರ್ಶಿ🙏
ನಮ್ಮ ನಾಳೆಗಳನ್ನು ರೂಪಿಸಿಕೊಳ್ಳಲು
ಇಂದಿನ ದಿನ ಉತ್ತಮ ಅವಕಾಶ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
08-10-2025

🙏ಮಾರ್ಗದರ್ಶಿ🙏
ಪ್ರತಿ ದಿನವನ್ನು ಭರವಸೆಯ ಬೆಳಕಿನಲ್ಲಿ ಆರಂಭಿಸಿ,
ಕ್ಷಮೆಯ ಶಾಂತಿಯಿಂದ ಮುಗಿಸೋಣ.
ಅದು ಜೀವನವನ್ನು ಸುಂದರವಾಗಿಸುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
09-10-2025

🙏ಮಾರ್ಗದರ್ಶಿ🙏
ಯಾರೂ ನನ್ನವರಲ್ಲ ಎಂಬ ವೈರಾಗ್ಯ ಭಾವವೂ,
ಎಲ್ಲರೂ ನಮ್ಮವರೇ ಎಂಬ ವೈಶಾಲ್ಯತೆಯೂ
ನೆಮ್ಮದಿಯ ನಿಜವಾದ ರಹದಾರಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
10-10-2025

🙏ಮಾರ್ಗದರ್ಶಿ🙏
ಸೋಲುಗಳ ಮಧ್ಯೆ ಗೆಲುವು ಹುಡುಕುವ ಮನಸ್ಸು
ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ.
ಆ ಮನಸ್ಸು ನಮ್ಮದಾಗಲಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
11-10-2025

🙏ಮಾರ್ಗದರ್ಶಿ🙏
ನೋವುಗಳ ನಡುವೆ
ನೆಮ್ಮದಿ ಅರಸುವ
ಪಯಣ ನಮ್ಮದಾಗಲಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
12-10-2025

🙏ಮಾರ್ಗದರ್ಶಿ🙏
ಮನಸ್ಸನ್ನು ಶಕ್ತಿಶಾಲಿಯೂ
ಶಿಸ್ತುಬದ್ದವೂ ಆಗಿಸುವುದರಲ್ಲಿಯೇ
ಜ್ಞಾನದ ಮೌಲ್ಯವಿರುವುದು
(ಸ್ವಾಮಿ‌ ವಿವೇಕಾನಂದ)
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
13-10-2025

🙏ಮಾರ್ಗದರ್ಶಿ🙏
ನಮ್ಮನ್ನು ನಾವು
ಸಂತೋಷವಾಗಿಟ್ಟು ಕೊಳ್ಳುವ
ಸ್ಥಿತಿಯನ್ನು ಸಾಧಿಸಿದರೆ ಯಾರಿಂದಲೂ
ನಾವು ವಿಚಲಿತರಾಗುವುದಿಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
14-10-2025

🙏ಮಾರ್ಗದರ್ಶಿ🙏
ಪೂರ್ಣತೆ ಎಂಬುದು ಗೆಲುವು,
ಸಾಧನೆ, ಯಶಸ್ಸುಗಳನ್ನು‌ ಮೀರಿದ ಸ್ಥಿತಿ.
ನಮ್ಮ‌ ಪ್ರಯತ್ನ ಪೂರ್ಣತೆಯೆಡೆಗೆ
ನಿರಂತರವಾಗಿರಲಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
15-10-2025
[8:05 am, 13/11/2025] Dr.Jayakumar Shetty: 🙏ಮಾರ್ಗದರ್ಶಿ🙏
ನಮ್ಮನ್ನು ನಾವು
ಸಾಬೀತುಪಡಿಸಿಕೊಳ್ಳುವ ಬದಲು
ನಮ್ಮನ್ನು ನಾವು ಸುಧಾರಿಸಿಕೊಳ್ಳುವತ್ತ
ಗಮನ ಹರಿಸೋಣ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
16-10-2025

See also  ಜೈನರ ಅಭಿಯಾನ

🙏ಮಾರ್ಗದರ್ಶಿ🙏
ನಮಗೆ ಎಲ್ಲರೂ
ಇಷ್ಟವಾಗಬೇಕೆಂದಿದ್ದರೆ
ನಮ್ಮ ದೃಷ್ಟಿ ಚೆನ್ನಾಗಿರಬೇಕು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
17-10-2025

🙏ಮಾರ್ಗದರ್ಶಿ🙏
ನಮ್ಮನ್ನು ಎಲ್ಲರೂ ಇಷ್ಟಪಡಬೇಕೆಂದಿದ್ದರೆ
ನಾವು ಆಡುವ ಮಾತುಗಳು ಚೆನ್ನಾಗಿರಬೇಕು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
18-10-2025

🙏ಮಾರ್ಗದರ್ಶಿ🙏
ನಗುತ್ತಿದ್ದೇವೆ ಎಂದರೆ ಕಷ್ಟಗಳಿಲ್ಲ ಎಂದಲ್ಲ
ನಗುವಿನ ಮೂಲಕ ಕಷ್ಟಗಳನ್ನು
ಸೋಲಿಸುತ್ತೇವೆ ಎಂದರ್ಥ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
19-10-2025

🙏ಮಾರ್ಗದರ್ಶಿ🙏
ಗುರಿ ಮುಟ್ಟಲು ಸಾಗುತ್ತಿದ್ದರೆ
ಪ್ರತಿಕ್ಷಣವೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ
ಸ್ವಂತಿಕೆ ಬೆಳೆಯುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
20-10-2025

🙏ಮಾರ್ಗದರ್ಶಿ🙏
ನ…
[8:06 am, 13/11/2025] Dr.Jayakumar Shetty: 🙏ಮಾರ್ಗದರ್ಶಿ🙏
ಪ್ರಯತ್ನವೊಂದೇ ನಮ್ಮನ್ನು
ಜೀವನ್ಮುಖಿಯಾಗಿಡುವುದು…
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
01-11-2025

🙏ಮಾರ್ಗದರ್ಶಿ🙏
ಎಂತಹ ಸೋಲನ್ನಾದರೂ
ಗೆಲ್ಲುವಂತೆ ಮಾಡುವ
ಶಕ್ತಿ ಇರುವುದು ‘ಪ್ರಯತ್ನ’ ಕ್ಕೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
02-11-2025

🙏ಮಾರ್ಗದರ್ಶಿ🙏
ಒತ್ತಡ ಬಂದಾಗ
ಪ್ರತಿಕ್ರಿಯೆ ನೀಡುವುದಕ್ಕಿಂತ,
ಮನಸ್ಸು ಸ್ಪಂದಿಸಲು ಕಲಿತರೆ
ಜೀವನ ಸುಂದರವಾಗುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
03-11-2025

🙏ಮಾರ್ಗದರ್ಶಿ🙏
ಬದುಕಿನಲ್ಲಿ ಸರಿಯಾದ
ಪಾಠಗಳನ್ನು ಕಲಿಯುವುದು
ಕೆಟ್ಟ ವ್ಯಕ್ತಿಗಳಿಂದಲೇ…!
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
04-11-2025

🙏ಮಾರ್ಗದರ್ಶಿ🙏
ಜೀವನ ನಶ್ವರವೆಂಬ ಅರಿವು ಬಂದಾಗಲೇ
ಬದುಕಿನ ಸಾರ್ಥಕತೆ ಅರಿವಾಗುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
05-11-2025


🙏ಮಾರ್ಗದರ್ಶಿ🙏
ಜೀವನದಲ್ಲಿ ಬಹುತೇಕ ಯಶಸ್ಸು
ಮಗದೊಮ್ಮೆ ಪ್ರಯತ್ನ
ಮಾಡುವವರಿಗಷ್ಟೇ ಲಭಿಸುತ್ತದೆ.
(ಥಾಮಸ್ ಆಲ್ವಾ ಎಡಿಸನ್)
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
06-11-2025

🙏ಮಾರ್ಗದರ್ಶಿ🙏
ನಮ್ಮ ಬದುಕು ನಮ್ಮ‌
ನಿರ್ಧಾರಗಳಿಂದ ಕಟ್ಟಿದ್ದಾಗಿರಬೇಕೇ
ವಿನಃ ಪರಿಸ್ಥಿತಿಯಿಂದಲ್ಲ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
07-11-2025

🙏ಮಾರ್ಗದರ್ಶಿ🙏
ನಮ್ಮ ಸಾಮರ್ಥ್ಯ ಹಾಗೂ
ಇತಿಮಿತಿಗಳನ್ನು ಅರಿತು
ಮುನ್ನಡೆದರೆ ಆತ್ಮವಿಶ್ವಾಸ
ಸಹಜವಾಗಿ ಬರುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
08-11-2025

🙏ಮಾರ್ಗದರ್ಶಿ🙏
ಶ್ರೇಷ್ಠತೆಯು ಯಾವಾಗಲೂ
ಒಳ್ಳೆಯ ಆಲೋಚನೆಗಳಿಂದ
ಮಾತ್ರ ಲಭಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
09-11-2025

🙏ಮಾರ್ಗದರ್ಶಿ🙏
ಇತರರು ನಮ್ಮನ್ನು
ಒಪ್ಪಿಕೊಳ್ಳುವ ಅಗತ್ಯವಿಲ್ಲ;
ನಾವು ನಮ್ಮನ್ನು ಒಪ್ಪಿಕೊಳ್ಳಬೇಕು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
10-11-2025

🙏ಮಾರ್ಗದರ್ಶಿ🙏
ನಾವು ಬಂದಿರುವುದು
ಕುಗ್ಗಲು ಅಲ್ಲ….
ಬದಲಾಗಿ ಹೆಚ್ಚು ಅರಳಲು..
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
11-11-2025

🙏ಮಾರ್ಗದರ್ಶಿ🙏
ಯಶಸ್ಸಿಗೆ ಒಂದು ಪ್ರಮುಖ
ಕೀಲಿಕೈ ಆತ್ಮ ವಿಶ್ವಾಸ.
ಆತ್ಮ ವಿಶ್ವಾಸಕ್ಕೆ ಒಂದು
ಪ್ರಮುಖ ಕೀಲಿಕೈ ಸಿದ್ಧತೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
12-11-2025

🙏ಮಾರ್ಗದರ್ಶಿ🙏
ಉತ್ತಮ ಕೆಲಸ ಮಾಡಲು
ಒಂದೇ ಒಂದು ಮಾರ್ಗವೆಂದರೆ
ನಾವು ಮಾಡುವ ಕೆಲಸವನ್ನು ಪ್ರೀತಿಸುವುದು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
13-11-2025

🙏ಮಾರ್ಗದರ್ಶಿ🙏
ಎಲ್ಲರನ್ನು ಖುಷಿಪಡಿಸುವುದು
ಕಷ್ಟ ಸಾಧ್ಯ….ಆದರೆ
ಎಲ್ಲರೊಂದಿಗೆ ಖುಷಿಯಾಗಿರುವುದು
ಸುಲಭದ ಕೆಲಸ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
14-11-2025

🙏ಮಾರ್ಗದರ್ಶಿ🙏
ಯಾವುದನ್ನು ಒಪ್ಪಿಕೊಳ್ಳಬೇಕು ಮತ್ತು
ಯಾವುದನ್ನು ಬಿಟ್ಟುಬಿಡಬೇಕು
ಎಂಬ ನಿರ್ಧಾರ ನಮ್ಮ ಕೈಯಲ್ಲಿದೆ
ಎಂಬ ತಿಳುವಳಿಕೆಯೇ ಸಂತಸದ ಕೀಲಿಕೈ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
15-11-2025

ಮಾರ್ಗದರ್ಶಿ🙏
ಬದುಕಿನಲ್ಲಿ ಏರಿಳಿತಗಳು ಇರಲೇ ಬೇಕು…..

ನಮ್ಮ ಪಾಲಿಗೆ ಬಂದ ಕೆಲಸಗಳನ್ನು
ಸರಿಯಾಗಿ ನಿರ್ವಹಿಸುವುದೇ ನೈಜಧರ್ಮ.
ಕರ್ಮದಿಂದ ವಿಮುಖರಾಗುವುದು
ಪಲಾಯನದ ಲಕ್ಷಣ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
01-10-2025
  🙏ಮಾರ್ಗದರ್ಶಿ🙏
ನಾವು ಮಾಡುವುದನ್ನು ಇಷ್ಟಪಟ್ಟಾಗಲೇ,
ಕೆಲಸ ಕಷ್ಟವಾಗುವುದಿಲ್ಲ –
ಸಾಧನೆ ಮಾತ್ರ ಉಳಿಯುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
02-10-2025
 🙏ಮಾರ್ಗದರ್ಶಿ🙏
ಬೇರೆಯವರನ್ನು ಬದಲಾಯಿಸುವ
ಪ್ರಯತ್ನ ಬಿಟ್ಟು….
ನಾವು ಬದಲಾದರೆ…
ಅದುವೇ ಪರಿಪೂರ್ಣತೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
03-10-2025
  🙏ಮಾರ್ಗದರ್ಶಿ🙏
ಪ್ರತಿಯೊಂದು ಸಲವೂ ಬರುವ
ಕೋಪ ಮತ್ತು ದ್ವೇಷದ
ಭಾವನೆಯನ್ನು ತಡೆದಷ್ಟೂ
ಒಳ್ಳೆಯ ಶಕ್ತಿಯನ್ನು
ನಮ್ಮ ಹಿತಕ್ಕೆ ಕೂಡಿಟ್ಟಂತೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
04-10-2025
 
  🙏ಮಾರ್ಗದರ್ಶಿ🙏
ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು,
ಬರಿಯ ಚೀಲಗಳಾಗಬಾರದು. – ಕುವೆಂಪು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
12-09-2025

🙏ಮಾರ್ಗದರ್ಶಿ🙏
ಚಿಂತೆ ನಾಳಿನ ಸಮಸ್ಯೆಗಳನ್ನು
ಕಡಿಮೆ ಮಾಡುವುದಿಲ್ಲ.
ಬದಲಾಗಿ ಇಂದಿನ
ಶಕ್ತಿಯನ್ನೆ ಕಸಿಯುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
13-09-2025

🙏ಮಾರ್ಗದರ್ಶಿ🙏
ನಾವು ನಾಳೆ ಸಾಗಬೇಕಾದ ದಾರಿ
ಇಂದಿನ‌ ಕರ್ಮಗಳ ಮೇಲೆ
ನಿರ್ಣಯವಾಗಲಿದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
14-09-2025

🙏ಮಾರ್ಗದರ್ಶಿ🙏
ನಮ್ಮ ಇಂದಿನ‌ ಪರಿಶ್ರಮವೇ
ಭವಿಷ್ಯತ್ತಿನ ಆನಂದದ ರಹದಾರಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
15-09-2025

🙏ಮಾರ್ಗದರ್ಶಿ🙏
ಯಶಸ್ಸು ಎಂಬುದು
ಸಂಕಲ್ಪ ಮತ್ತು ನಿರಂತರ
ಪ್ರಯತ್ನದ ಫಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
16-09-2025

🙏ಮಾರ್ಗದರ್ಶಿ🙏
ಎಲ್ಲಿ ಎಡವಿದ್ದು ಎಂಬುದನ್ನು
ಅರ್ಥಮಾಡಿಕೊಂಡು ಮುನ್ನಡೆದರೆ
ಗೆಲುವು ಹಿಂಬಾಲಿಸುವುದು ಖಚಿತ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
17-09-2025

🙏ಮಾರ್ಗದರ್ಶಿ🙏
ನಂಬಿಕೆ ಮತ್ತು ಗೆಲ್ಲುತ್ತೇನೆ
ಎಂಬ ಛಲದಿಂದ ನಾವು
ಎಂತಹ ಭಯವನ್ನಾದರೂ ಗೆಲ್ಲಬಹುದು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
18-09-2025

🙏ಮಾರ್ಗದರ್ಶಿ🙏
ಟೀಕೆಗಳನ್ನು ಧನಾತ್ಮಕವಾಗಿ ಸ್ವೀಕರಿಸುವ
ಮನೋಭಾವ ಬೆಳೆಸಿಕೊಳ್ಳುವುದು
ಯಶಸ್ಸಿನ ಬಲು ದೊಡ್ಡ ಸೂತ್ರ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
19-09-2025

🙏ಮಾರ್ಗದರ್ಶಿ🙏
ನಮ್ಮ ಪ್ರಯತ್ನವೇ ನಮ್ಮ ಏಳಿಗೆಯ ದಾರಿ,
ಬಾಳಿನ ಸಫಲತೆಯ ಮಂತ್ರ ಹಾಗೂ
ಜೀವಸಂಸ್ಕಾರದ ನಿಜವಾದ ಆಧಾರ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
20-09-2025

🙏ಮಾರ್ಗದರ್ಶಿ🙏
ಬದುಕಿನಲ್ಲಿ ಸೋಲಿನ ಭಯ
ಇದ್ದೇ ಇರುತ್ತದೆ ಆದರೆ…
ಗೆಲ್ಲುವ ಭರವಸೆಯೂ ಇರಲಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
21-09-2025

🙏ಮಾರ್ಗದರ್ಶಿ🙏
ಅನುಭವವು ಪರಿಸ್ಥಿತಿಗಳನ್ನು
ಎದುರಿಸುವುದರಿಂದ ಬರುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
22-09-2025

🙏ಮಾರ್ಗದರ್ಶಿ🙏
ಉತ್ತಮ ಹವ್ಯಾಸಗಳು
ಮನಸ್ಸಿಗೆ ಸಂತೋಷವನ್ನು,
ಹೃದಯಕ್ಕೆ ರೋಮಾಂಚನವನ್ನು
ತಂದುಕೊಡುತ್ತವೆ; ಅವು ಜೀವನವನ್ನು
ಸುಂದರಗೊಳಿಸುವ ಸೇತುವೆಗಳಾಗುತ್ತವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
23-09-2025

🙏ಮಾರ್ಗದರ್ಶಿ🙏
ನಮಗೆ ಏನಾಗುತ್ತಿದೆ ಎಂಬುದನ್ನು
ನಿಯಂತ್ರಿಸಲು ಸಾಧ್ಯವಾಗದಿದ್ದಾಗ,
ನಾವು ಪ್ರತಿಕ್ರಿಯಿಸುವ ವಿಧಾನವನ್ನು
ನಿಯಂತ್ರಿಸುವ ಸವಾಲು ನಮ್ಮದಾಗಲಿ.
ಅದುವೇ ನಮ್ಮ ಸಾಮರ್ಥ್ಯ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
24-09-2025

🙏ಮಾರ್ಗದರ್ಶಿ🙏
ನಮ್ಮ ನಿಜವಾದ ಶ್ರೀಮಂತಿಕೆ,
ಹಣದಿಂದ ಖರೀದಿಸಲಾಗದ ವಸ್ತುಗಳಲ್ಲಿ ಅಡಗಿದೆ. ನೆಮ್ಮದಿಯ ಅನುಭವಕ್ಕಾಗಿ,
ನಮ್ಮಲ್ಲಿರುವ ಆ ಅಮೂಲ್ಯ ಸಂಪತ್ತನ್ನು ಎಣಿಸೋಣ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
25-09-2025

🙏ಮಾರ್ಗದರ್ಶಿ🙏
ಕೋಪದ ಫಲಿತಾಂಶಗಳು
ಕೋಪದ ಕಾರಣಗಳಿಗಿಂತ
ಹೆಚ್ಚು ನೋವಿನಿಂದ ಕೂಡಿದೆ ….
ಒಳ್ಳೆಯ ಮಾತುಗಳಿಗೆ ಯಾವುದೇ ವೆಚ್ಚ ಇಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
26-09-2025

🙏ಮಾರ್ಗದರ್ಶಿ🙏
ತೆರೆದ ಮನಸ್ಸಿನಿಂದ
ಎಲ್ಲವನ್ನೂ ಕೇಳಿಸಿಕೊಳ್ಳಬೇಕು
ನಮಗೆ ಅಗತ್ಯವೆನಿಸಿದ್ದನ್ನು
ಮಾತ್ರ ಉಳಿಸಿಕೊಳ್ಳಬೇಕು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
27-09-2025

🙏ಮಾರ್ಗದರ್ಶಿ🙏
ಬದುಕಿಗೆ ಭಯ ಮುಖ್ಯವಲ್ಲ,
ಭರವಸೆ ಮುಖ್ಯ……
ಭಯ ದಾರಿ ಮುಚ್ಚುತ್ತದೆ,
ಭರವಸೆ ಹೊಸ ದಾರಿಗಳನ್ನು ತೆರೆಯುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
28-09-2025

🙏ಮಾರ್ಗದರ್ಶಿ🙏
ಮನಸ್ಸಿದ್ದರೆ ದಾರಿ
ಖಂಡಿತ ದೊರಕುತ್ತದೆ
ಇಲ್ಲವಾದರೆ ಅದೇ ಮನಸ್ಸು
ಕಾರಣ ಹುಡುಕುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
29-09-2025

🙏ಮಾರ್ಗದರ್ಶಿ🙏
ಆತ್ಮವಿಶ್ವಾಸವು
ಪ್ರತಿಯೊಂದು ಸವಾಲನ್ನು
“ಇದು ನನಗೆ ಒಂದು ಪಾಠ”
ಎಂದು ಪರಿವರ್ತಿಸುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
30-09-2025

ಸಮುದ್ರದಲ್ಲಿ ಅಲೆಗಳು ಎದ್ದಾಗ ಮಾತ್ರ…
ನಾವಿಕ ನಿಪುಣನಾಗುತ್ತಾನೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
01-09-2025

🙏ಮಾರ್ಗದರ್ಶಿ🙏
ನಾವು ಸಮಾಜವನ್ನು ಬೆಳೆಸಿದರೆ
ಸಮಾಜ ನಮ್ಮನ್ನು ಬೆಳೆಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
02-09-2025

🙏ಮಾರ್ಗದರ್ಶಿ🙏
ಕೆಲಸ ಮಾಡಬೇಕೆಂಬ ಮನಸ್ಸಿದ್ದರೆ
ದಾರಿ ಕಾಣುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
03-09-2025

🙏ಮಾರ್ಗದರ್ಶಿ🙏
ನಮ್ಮ ಜೀವನದ ಕೆಲವೊಂದು
ಸವಾಲಿನ‌ ಕ್ಷಣಗಳು
ನಮ್ಮ ಬದಲಾವಣೆ ಹಾಗೂ
ಬೆಳವಣಿಗೆಗೂ ಸ್ಪೂರ್ತಿಯಾಗುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
04-09-2025

🙏ಮಾರ್ಗದರ್ಶಿ🙏
ಗುರಿ ಎತ್ತರವಾದಾಗ
ಯೋಚನೆ, ಯೋಜನೆ ಹಾಗೂ ಪ್ರಯತ್ನದ
ವ್ಯಾಪ್ತಿಯೂ ವಿಸ್ತರಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
05-09-2025

🙏ಮಾರ್ಗದರ್ಶಿ🙏
‘ಮೌನ’ ನಮ್ಮ ಅಂತರಾಳದ
ಅರಿವನ್ನು ಮನಗಾಣಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
06-09-2025

🙏ಮಾರ್ಗದರ್ಶಿ🙏
ಸೋಲು ಗೆಲುವು ಶಾಶ್ವತ ಅಲ್ಲ
ಎಂದರಿತವರು ಅನುದಿನವೂ
ಸಂತೋಷದಿಂದ ಇರುತ್ತಾರೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
07-09-2025

🙏ಮಾರ್ಗದರ್ಶಿ🙏
ಬದುಕಿನಲ್ಲಿ ಗುರಿ ಎಷ್ಟು ಮುಖ್ಯವೋ
ಆ ಗುರಿಗಾಗಿ ನಾವು ಕಂಡುಕೊಳ್ಳುವ
ದಾರಿಯೂ ಅಷ್ಟೇ ಮುಖ್ಯ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
08-09-2025

🙏ಮಾರ್ಗದರ್ಶಿ🙏
ಶ್ರೇಷ್ಠತೆಯು ಒಳ್ಳೆಯ
ಆಲೋಚನೆಗಳಿಂದ
ಮಾತ್ರ ಬರುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
09-09-2025

🙏ಮಾರ್ಗದರ್ಶಿ🙏
ಕಠಿಣ ಪಾತ್ರಗಳನ್ನು
ಒಳ್ಳೆಯ ನಟರಿಗೆ ಮಾತ್ರ
ನೀಡಲಾಗುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
10-09-2025

🙏ಮಾರ್ಗದರ್ಶಿ🙏
ಶಕ್ತಿ ಇರುವುದು ಸಾಧು ಸ್ವಭಾವದಲ್ಲಿ
ಹಾಗೂ ಚಾರಿತ್ರ್ಯ ಶುದ್ಧಿಯಲ್ಲಿ
(ಸ್ವಾಮಿ ವಿವೇಕಾನಂದ)
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
11-09-2025

ಮಾರ್ಗದರ್ಶಿ🙏
ಯಶಸ್ಸನ್ನು ಇತರರು ಅಳೆದರೆ
ತೃಪ್ತಿಯನ್ನು ನಮ್ಮ ಮನಸ್ಸೇ ಅಳೆಯುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
16-08-2025

🙏ಮಾರ್ಗದರ್ಶಿ🙏
ಭಯ ಎಲ್ಲಿ ಕೊನೆಗೊಳ್ಳುವುದೋ
ಅಲ್ಲಿಂದಲೇ ಬದುಕು ಆರಂಭ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
17-08-2025

🙏ಮಾರ್ಗದರ್ಶಿ🙏
ನಾವು ವಾಸ್ತವವಾದಿ
ಆಗಿದ್ದುಕೊಂಡೇ
ಪವಾಡ ಸೃಷ್ಟಿಸುವ
ಕನಸು ಕಾಣಬೇಕು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
18-08-2025

🙏ಮಾರ್ಗದರ್ಶಿ🙏
ಸೋಲು ಎಂಬುದು ಶಿಕ್ಷೆಯಲ್ಲ;
ಗೆಲುವು ಎಂಬುದು ರಕ್ಷೆಯಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
19-08-2025

See also  Chandraraja Ariga, Neria

🙏ಮಾರ್ಗದರ್ಶಿ🙏
ನಾನು ಶ್ರೇಷ್ಠ ಎನ್ನುವುದು ಆತ್ಮವಿಶ್ವಾಸ
ನಾನೇ ಶ್ರೇಷ್ಠ ಎನ್ನುವುದು ಅಹಂಕಾರ
ಅಹಂಕಾರ ಅವನತಿಯ ದಾರಿ
ಆತ್ಮವಿಶ್ವಾಸ ಗೆಲುವಿನ ರಹದಾರಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
20-08-2025

🙏ಮಾರ್ಗದರ್ಶಿ🙏
ಕೆಲಸದಲ್ಲಿ ಶ್ರದ್ಧೆ ಮತ್ತು ವಿವೇಚನೆಗಳಿದ್ದರೆ
ಅದು ಕ್ರಿಯಾಶೀಲ ಮತ್ತು ಯೋಗ್ಯ
ಅನ್ನಿಸಿಕೊಳ್ಳುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
21-08-2025

🙏ಮಾರ್ಗದರ್ಶಿ🙏
ಎಲ್ಲ ಪರಿಸ್ಥಿತಿಯನ್ನು ನಗುತ್ತಲೇ
ನಿಭಾಯಿಸಿ ಸನ್ನಿವೇಷವನ್ನು ಸರಳಗೊಳಿಸೋಣ;
ಒತ್ತಡ ನಿಭಾಯಿಸಲು ನಗು ಪರಮೌಷಧ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
22-08-2025

🙏ಮಾರ್ಗದರ್ಶಿ🙏
ನಾವು ಬೆಳೆಯಲು ನಿರ್ಧರಿಸಿದಾಗ
ಅಡೆತಡೆಗಳು ಅವಕಾಶಗಳ
ರೂಪ ತಾಳುತ್ತವೆ…
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
23-08-2025

🙏ಮಾರ್ಗದರ್ಶಿ🙏
ತನ್ನನ್ನು ತಾನು ನಿಯಂತ್ರಿಸಿಕೊಳ್ಳಬಲ್ಲವನು
ಇತರರನ್ನು ನಿಯಂತ್ರಿಸುವ ಅಗತ್ಯ ಇಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
25-08-2025

🙏ಮಾರ್ಗದರ್ಶಿ🙏
ನಾವು ಇನ್ನೊಬ್ಬರ ಅಭಿಪ್ರಾಯಗಳನ್ನು
ಒಪ್ಪಲೇ ಬೇಕು ಎಂದೇನಿಲ್ಲ
ಆದರೆ ಅವುಗಳನ್ನು
ಗೌರವಿಸಲೇ ಬೇಕು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
24-08-2025

🙏ಮಾರ್ಗದರ್ಶಿ🙏
ಬದುಕಿನಲ್ಲಿ ಸೋಲಿಗೆ
ಜಾಗ ಇದೆ ಎಂದಾದರೆ
ಗೆಲುವಿಗೂ ದಾರಿ ಇದ್ದೇ ಇದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
26-08-2025

🙏ಮಾರ್ಗದರ್ಶಿ🙏
ಎಷ್ಟೇ ಅಂಧಕಾರವಿದ್ದರೂ
ಬೆಳಕಿನೆಡೆಗೆ ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೆ
ಬಾಗಿಲುಗಳು ತಾನಾಗಿಯೇ ತೆರೆದುಕೊಳ್ಳುತ್ತವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
27-08-2025

🙏ಮಾರ್ಗದರ್ಶಿ🙏
ಆತ್ಮವಿಶ್ವಾಸ ಇದ್ದಾಗ
ಯಾವ ನಕಾರಾತ್ಮಕ ಸ್ಥಿತಿಗಳೂ
ನಮ್ಮ ಒಳಮನಸ್ಸಿಗೆ
ದುಃಖ ನೀಡಲಾರವು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
28-08-2025

🙏ಮಾರ್ಗದರ್ಶಿ🙏
ಉತ್ಸಾಹವು ಕಠಿಣ ಕಾರ್ಯವನ್ನೂ
ಸುಲಭವಾಗಿಸುವುದು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
29-08-2025

🙏ಮಾರ್ಗದರ್ಶಿ🙏
ಧನಾತ್ಮಕ ಅಂಶಗಳ
ಚಿಂತನೆಯಿಂದ ಮಾತ್ರ
ಉತ್ತಮ ಭವಿಷ್ಯ ಸಾಧ್ಯ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
30-08-2025

🙏ಮಾರ್ಗದರ್ಶಿ🙏
ಇಂದಿನ‌ ಆನಂದದ ಕ್ಷಣವೇ
ಮುಂದಿನ ಸುಮಧುರ ನೆನಪುಗಳು.
ಹಾಗಾಗಿ ಬದುಕಿನ ಪ್ರತಿಯೊಂದು
ಕ್ಷಣವನ್ನು ಆನಂದಿಸೋಣ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
31-08-2025

ಮಾರ್ಗದರ್ಶಿ🙏
ಸೋಲು ಗೆಲುವಿನ
ಕಡೆಗಿನ ಓಟದಲ್ಲಿ
ಸಣ್ಣ ತಡೆ ಅಷ್ಟೇ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
09-08-2025

🙏ಮಾರ್ಗದರ್ಶಿ🙏
ಪ್ರತಿ ಸೋಲಿನಲ್ಲಿಯೂ
ಗೆಲುವಿನ ಪಾಠ ಕಲಿತರೆ
ಮುಂದೊಮ್ಮೆ ಸೋಲನ್ನೂ
ಸೋಲಿಸುವ ಶಕ್ತಿ ಪಡೆಯುತ್ತೇವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
10-08-2025

🙏ಮಾರ್ಗದರ್ಶಿ🙏
ಸೋಲುವುದು ತಪ್ಪಲ್ಲ
ಅವು ಭವಿಷ್ಯದ ಹೆದ್ದಾರಿಗಳು.
ಭಯ ಪಟ್ಟವನು
ಇದ್ದಲ್ಲಿಯೇ ಇರುತ್ತಾನೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
11-08-2025

🙏ಮಾರ್ಗದರ್ಶಿ🙏
ಹಲವಾರು ಬಾರಿ ಬಿದ್ದು ಎದ್ದವನು
ಒಮ್ಮೆಯೂ ಬೀಳದವನಿಗಿಂತ
ಹೆಚ್ಚು ಬಲಶಾಲಿಯಾಗಿರುತ್ತಾನೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
12-08-2025

🙏ಮಾರ್ಗದರ್ಶಿ🙏
ಬದುಕಿನ ಸಂತೋಷ ಮತ್ತು
ಮಾನಸಿಕ ನೆಮ್ಮದಿಗಳು
ಯಶಸ್ಸಿನ ಹೆಗ್ಗುರುತುಗಳು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
13-08-2025

🙏ಮಾರ್ಗದರ್ಶಿ🙏
ಜ್ಞಾನದಲ್ಲಿ ಮಾಡಿದ ಹೂಡಿಕೆಯು
ಅತ್ಯುತ್ತಮ ಲಾಭವನ್ನು ತಂದುಕೊಡುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
14-08-2025

🙏ಮಾರ್ಗದರ್ಶಿ🙏
ಕನಸುಗಳ ಸಾಕಾರದೆಡೆಗೆ
ನಮ್ಮ ದೃಡ ಹೆಜ್ಜೆಗಳಿದ್ದರೆ
ನಾಳೆಗಳು ನಮ್ಮವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
15-08-2025
ಮಾರ್ಗದರ್ಶಿ🙏
ಯಶಸ್ಸನ್ನು ಇತರರು ಅಳೆದರೆ
ತೃಪ್ತಿಯನ್ನು ನಮ್ಮ ಮನಸ್ಸೇ ಅಳೆಯುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ


ಭಯ ಎಲ್ಲಿ ಕೊನೆಗೊಳ್ಳುವುದೇ
ಅಲ್ಲಿಂದಲೇ ಬದುಕು ಆರಂಭ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ


ನಾವು ವಾಸ್ತವವಾದಿ
ಆಗಿದ್ದುಕೊಂಡೇ
ಪವಾಡ ಸೃಷ್ಟಿಸುವ
ಕನಸು ಕಾಣಬೇಕು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ

 

ಮಾರ್ಗದರ್ಶಿ🙏
ಗೆಲುವಿನ ಖಚಿತತೆಯಲ್ಲೂ
ಸೋಲಿನ ಎಚ್ಚರವಿರಬೇಕು
(ಪಿ.ಲಂಕೇಶ್)
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
05-08-2025

🙏ಮಾರ್ಗದರ್ಶಿ🙏
ಸಾಧಕನು ಗೆಲುವಿಗಾಗಿ ಕಾಯಲ್ಲ…..
ಪರಿಸ್ಥಿತಿ, ಕಷ್ಟಗಳನ್ನು ಎದುರಿಸುತ್ತಾ
ಗೆಲುವಿನ ಬೆನ್ನಟ್ಟಿ ಹೋಗುತ್ತಾನೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
06-08-2025
🙏ಮಾರ್ಗದರ್ಶಿ🙏
ಇಂದಿನ ನೋವು
ನಾಳೆಯ ಶಕ್ತಿಯಾಗಿದೆ;
ಇಂದು ಹೆಚ್ಚು ಶ್ರಮಪಟ್ಟಷ್ಟೂ
ನಾಳೆ ಬಲಿಷ್ಠರಾಗುತ್ತೇವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
07-08-2025
🙏ಮಾರ್ಗದರ್ಶಿ🙏
ಸೋಲು ಗೆಲುವಿಗಿಂತಲೂ
ಹೆಚ್ಚು ಪಾಠ ಕಲಿಸುತ್ತದೆ
ಅನುಭವ ಹೆಚ್ಚಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
08-08-2025

 

🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
04-08-2025ಮಾರ್ಗದರ್ಶಿ🙏
ನಾವೇನಾದರೂ ಸಾಧಿಸಲು ಹೊರಟಾಗ
ಎದುರಾಗುವ ಅಡೆತಡೆಗಳು
ನಮ್ಮ ಶಕ್ತಿ ಮತ್ತು
ನಿರ್ಧಾರವನ್ನು ಹೆಚ್ಚಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
02-08-2025

ಮಾರ್ಗದರ್ಶಿ🙏
‘ಜ್ಞಾನ’ ಮತ್ತು ‘ಅಹಂಕಾರ’
ಒಂದು ಹೆಚ್ಚಾದರೆ
ಇನ್ನೊಂದು ಕಡಿಮೆಯಾಗುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
03-08-2025

ಮಾರ್ಗದರ್ಶಿ🙏
ಧ್ಯಾನ ಹೆಚ್ಚಾದಂತೆ ಜ್ಞಾನ ಹೆಚ್ಚಾಗುವುದು.
ಜ್ಞಾನ ಹೆಚ್ಚಾದಂತೆ ಮೌನ ಹೆಚ್ಚಾಗುವುದು!
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
01-08-2025

 ಮಾರ್ಗದರ್ಶಿ🙏
ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದ್ದರೆ
ಅವಕಾಶಗಳೇ ಗೊಚರಿಸುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
01-07-2025

🙏ಮಾರ್ಗದರ್ಶಿ🙏
ಸಂತೋಷವು ಆಭಾರಿ (ಉಪಕಾರ ಸ್ಮರಣೆಯ) ಹೃದಯ ಮತ್ತು ಸ್ವಸ್ಥ ಮನಸ್ಸಿನಿಂದ ದೂರವಿರಲು ಸಾಧ್ಯವಿಲ್ಲ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
02-07-2025

🙏ಮಾರ್ಗದರ್ಶಿ🙏
ಸಂತೋಷ ಎಂಬುವುದು
ನಾವು ಬಯಸಿದ್ದನ್ನೆಲ್ಲ ಪಡೆಯುವುದರಲ್ಲಿ‌ ಇಲ್ಲ ಇರುವುದೆಲ್ಲವನ್ನು ಅನುಭವಿಸುವುದರಲ್ಲಿ ಇದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
03-07-2025

🙏ಮಾರ್ಗದರ್ಶಿ🙏
ಕೋಪದಲ್ಲಿ ಮಾಡಿದ ಆಯ್ಕೆಗಳನ್ನು
ರದ್ದುಗೊಳಿಸಲಾಗದು…..
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
04-07-2025

🙏ಮಾರ್ಗದರ್ಶಿ🙏
ನಾವು ಬಯಸಿದ್ದನ್ನು ಮಾಡಿದರೆ
ಅದು ಕೆಲಸ ಅನ್ನಿಸಿಕೊಳ್ಳುವುದಿಲ್ಲ
ಆಯಾಸವೂ ಆಗುವುದಿಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
05-07-2025

🙏ಮಾರ್ಗದರ್ಶಿ🙏
ಬದುಕನ್ನು ಬದುಕಿಸಿ
ಬದುಕಿ ಸಾಧಿಸಿ
ಸಾಧಿಸಿ ಬದುಕನ್ನು ಗೆಲ್ಲಿಸೋಣ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
06-07-2025

🙏ಮಾರ್ಗದರ್ಶಿ🙏
ಕೊನೆಗೆ ಕೊರಗುವ ಬದಲು
ಮೊದಲೇ ಮನಸ್ಸನ್ನು
ಸ್ಥಿಮಿತದಲ್ಲಿ ಇರಿಸಿಕೊಂಡರೆ
ಆಗಬಹುದಾದ ಅನಾಹುತವನ್ನು ತಪ್ಪಿಸಬಹುದು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
07-07-2025

🙏ಮಾರ್ಗದರ್ಶಿ🙏
ಕೋಪ, ಮದ, ಮತ್ಸರ, ಅಹಂಕಾರಗಳು
ತುಂಬಿಕೊಂಡಿರುವ ವ್ಯಕ್ತಿಗೆ
ಬಾಹ್ಯ ಶತ್ರುಗಳ ಅಗತ್ಯವಿಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
08-07-2025

🙏ಮಾರ್ಗದರ್ಶಿ🙏
ಇರುವುದನ್ನು ಆನಂದಿಸಬೇಕಾದರೆ
ಬರುವುದರ ಬಗ್ಗೆ ಹೆಚ್ಚು
ಚಿಂತಿಸುವುದನ್ನು ಬಿಡಬೇಕು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
09-07-2025

🙏ಮಾರ್ಗದರ್ಶಿ🙏
ಅಂದುಕೊಂಡದ್ದನ್ನು ಸಾಧಿಸುವಲ್ಲಿ
ವಿಫಲವಾಗಬಹುದು; ಆದರೆ ಕಲಿಕೆಯೇ
ಒಂದು ಸಾಧನೆಯಾಗಬಹುದು..
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
10-07-2025

🙏ಮಾರ್ಗದರ್ಶಿ🙏
ಕೆಲವೊಮ್ಮೆ ನಮ್ಮ ಹಾದಿಯಲ್ಲಿ
ಅಡಚಣೆಯಂತೆ ಕಾಣುವುದು
ವಾಸ್ತವವಾಗಿ ಬೇರೆ ದಿಕ್ಕಿನಲ್ಲಿ
ಚಲಿಸುವ ಅವಕಾಶವಾಗಿದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
11-07-2025

🙏ಮಾರ್ಗದರ್ಶಿ🙏
ಬದುಕು ಬಹಳ ಸರಳವಾಗಿದೆ.
ಆದರೆ ಭಾವನೆಗಳು ಮತ್ತು ಆಲೋಚನೆಗಳು
ಬದುಕನ್ನು ಸಂಕೀರ್ಣಗೊಳಿಸುತ್ತದೆ !
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
12-07-2025

🙏ಮಾರ್ಗದರ್ಶಿ🙏
ಅಸಾಧ್ಯತೆಯ ವಿರುದ್ಧದ
ಗೆಲುವುಗಳೇ ಅತ್ಯುತ್ತಮ ಸಾಧನೆ.
ನಂಬಿಕೆ, ಛಲ, ಬದ್ಧತೆ
ಎಲ್ಲವನ್ನೂ ಗೆಲ್ಲಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
13-07-2025

🙏ಮಾರ್ಗದರ್ಶಿ🙏
ನಿಷ್ಠೆ ಎಂಬುದು
ಸನ್ನಿವೇಶದ ಆವಶ್ಯಕತೆ ಅಲ್ಲ
ಜೀವನದ ಜೀವಾಳ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
14-07-2025

🙏ಮಾರ್ಗದರ್ಶಿ🙏
ಬಂಡೆಯನ್ನೇ ಕೆತ್ತಿ ಸುಂದರ ವಿಗ್ರಹ
ಮಾಡಬಲ್ಲ ಮಾನವ
ಜೀವನವನ್ನೂ ಕೆತ್ತಿ ಸುಂದರ ಮಾಡಬಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
15-07-2025

🙏ಮಾರ್ಗದರ್ಶಿ🙏
ಮಾಗಿ ಬಾಗುವ ಮನಸ್ಥಿತಿ ಇದ್ದಾಗ
ಯಶಸ್ಸು ಕಟ್ಟಿಟ್ಟ ಬುತ್ತಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
16-07-2025

🙏ಮಾರ್ಗದರ್ಶಿ🙏
ಸಾಧನೆಗೆ ಬಲ ಬೇಡ;
ಜೀವನದಲ್ಲಿ ಶ್ರದ್ಧೆ, ಶಿಸ್ತು, ವಿನಯ
ಸಾಧನೆಯ ಬುನಾದಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
17-07-2025

🙏ಮಾರ್ಗದರ್ಶಿ🙏
ಇತರರ ನಡವಳಿಕೆ
ನಮ್ಮನ್ನೇನೂ ಮಾಡಲಾರದಷ್ಟು
ಮನಸ್ಸು ಸರಳವಾದರೆ
ಅದುವೇ ಸಹಜತೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
18-07-2025

🙏ಮಾರ್ಗದರ್ಶಿ🙏
‘ಅರಿವು’ ಎಂಬುದು ಶ್ರೇಷ್ಠ ಪ್ರಜ್ಞೆ.
ಅರಿವು ನಮ್ಮನ್ನು ಕಾಪಾಡಿ
ಅಗತ್ಯ ನೆಮ್ಮದಿಯನ್ನೂ ತರುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
19-07-2025

🙏ಮಾರ್ಗದರ್ಶಿ🙏
ಕ್ಷಮೆ ಕೇಳುವ
ಮತ್ತು ಕ್ಷಮಿಸುವ ಗುಣ
ದೈವತ್ವದ ಸಂಕೇತ ಹಾಗೂ
ನೆಮ್ಮದಿಗೆ ಬುನಾದಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
20-07-2025

🙏ಮಾರ್ಗದರ್ಶಿ🙏
ಕ್ಷಮೆ ಕೇಳುವ
ಮತ್ತು ಕ್ಷಮಿಸುವ ಗುಣ
ಸಕಾರಾತ್ಮಕ ಚಿಂತನೆಗೆ ರಹದಾರಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
21-07-2025

🙏ಮಾರ್ಗದರ್ಶಿ🙏
ಕೊಟ್ಟದ್ದನ್ನು ನೆನೆಯದೆ
ಪಡೆದದ್ದನ್ನು ಮರೆಯದೇ
ಇರುವವರೇ ಧನ್ಯರು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
22-07-2025

🙏ಮಾರ್ಗದರ್ಶಿ🙏
ದೈವ ಅನುಗ್ರಹವಿಲ್ಲದೆ
ಕಾರ್ಯಸಿದ್ಧಿಯಾಗದು;
ಪ್ರಯತ್ನವಿಲ್ಲದೆ ದೈವ ಸಹಾಯ ದೊರಕದು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
23-07-2025

🙏ಮಾರ್ಗದರ್ಶಿ🙏
ಎಲ್ಲಾ ಅರಿತವನು ಜ್ಞಾನಿ ಅಲ್ಲ.
ಎಲ್ಲರೊಂದಿಗೆ ಮೃದುತ್ವ
ಭಾವದೊಂದಿಗೆ ಇದ್ದು
ನಿರಹಂಕಾರಿಯಾಗಿದ್ದವನೇ ಜ್ಞಾನಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
24-07-2025

🙏ಮಾರ್ಗದರ್ಶಿ🙏
ಸೋಲೆಂಬುದು ಗೆಲುವಿನ ಹಾದಿಯಲ್ಲಿ
ಸಿಗುವ ಮತ್ತೊಂದು ಅವಕಾಶ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
25-07-2025

🙏ಮಾರ್ಗದರ್ಶಿ🙏
ಎಲ್ಲರೂ ಯಾವಾಗಲೂ
ಗೆಲ್ಲಲು ಸಾಧ್ಯವಿಲ್ಲ.
ಸೋಲು ಗೆಲುವಿನ ಮೆಟ್ಟಿಲು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
26-07-2025

🙏ಮಾರ್ಗದರ್ಶಿ🙏
ನಿರಂತರ ಪರಿಶ್ರಮದಿಂದ
ನಮಗೆ ನಾವೇ ನಿರ್ಮಿಸಿಕೊಳ್ಳಬಹುದಾದ
ಸುಸಂದರ್ಭವೇ ಅವಕಾಶ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
27-07-2025

🙏ಮಾರ್ಗದರ್ಶಿ🙏
ಎಲ್ಲಾ ಕೆಟ್ಟ ಪರಿಸ್ಥಿತಿಗಳೂ
ಒಂದೊಂದು ಪಾಠವನ್ನು ಕಲಿಸುತ್ತವೆ.
ಅದು ಕಲಿಸುವ ಕೊನೆಯ ಪಾಠವೇ
“ಆಗೋದೆಲ್ಲ ಒಳ್ಳೆದಕ್ಕೆ”
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
28-07-2025

🙏ಮಾರ್ಗದರ್ಶಿ🙏
ಕಷ್ಟ ನಷ್ಟಗಳನ್ನು
ಮೆಟ್ಟಿ ನಿಂತಾಗ ಮಾತ್ರ
ನಮ್ಮಿಷ್ಟದ ಬದುಕನ್ನು
ಪಡೆಯುವುದು ಸಾಧ್ಯ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
29-07-2025

🙏ಮಾರ್ಗದರ್ಶಿ🙏
ಕಷ್ಟವೂ ದೊಡ್ಡದಲ್ಲ
ಖುಷಿಯೂ ದೊಡ್ಡದಲ್ಲ
ಎಲ್ಲವನ್ನೂ ನಿಭಾಯಿಸುವ
ಮನಸ್ಸು ದೊಡ್ಡದು…
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
30-07-2025

🙏ಮಾರ್ಗದರ್ಶಿ🙏
ದೋಷ ಹುಡುಕುವುದು ದೊಡ್ಡ ಕೆಲಸವಲ್ಲ
ಅದನ್ನು ಎಲ್ಲರೂ ಮಾಡುತ್ತಾರೆ
ಪರಿಹಾರ ಹುಡುಕುವುದು ದೊಡ್ಡ ಕೆಲಸ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
31-07-2025

One thought on “Dr.Jayakumar Shetty – Arkula Beedu – ಮಾಗದರ್ಶಿ – ವಚನಗಳು – Margadarshi Vachanagalu

  1. Your Morning wishes set the tone for the entire day. Well-chosen words delivered at the right moment can uplift, inspire, and energize the starting moment of the day. There Is something magical about the early hours of the day.
    Sending a positive good morning message is more than just a greeting — it’s a way to spread joy,
    show love, and
    set a bright tone for the begining hours of the day.

Leave a Reply

Your email address will not be published. Required fields are marked *

error: Content is protected !!! Kindly share this post Thank you