ಬಸ್ ವೇಳಾಪಟ್ಟಿ ಅಭಿಯಾನ – ಕಡಬ

Share this

ಕಡಬ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಈ ಬಸ್ ವೇಳಾಪಟ್ಟಿ ಅತ್ಯಂತ ಉಪಯುಕ್ತವಾಗಿದೆ. ಮಂಗಳೂರು, ಸುಬ್ರಹ್ಮಣ್ಯ, ಸುಳ್ಯ ಸೇರಿದಂತೆ ಪ್ರಮುಖ ಸ್ಥಳಗಳಿಗೆ ತೆರಳುವ ಬಸ್‌ಗಳ ಸಮಯವನ್ನು ಸ್ಪಷ್ಟವಾಗಿ ನೀಡಲಾಗಿದೆ. ಪ್ರವಾಸಿ ತಾಣಗಳ ದೂರ ಮತ್ತು ಮಾಹಿತಿಯನ್ನೂ ಒಳಗೊಂಡಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳಲು ಇದು ಸಹಾಯಕವಾಗಿದೆ. ಸಮಯ ಉಳಿತಾಯದ ಜೊತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೂ ಹೆಚ್ಚಿಸುತ್ತದೆ.

ಸೂಚನೆ
ಪ್ರತಿ ಪೇಟೆ ಪಟ್ಟಣ ನಗರಸಭೆಗಳ ಬಸ್ ವೇಳಾಪಟ್ಟಿ ಪ್ರಕಟಿಸಲಾಗುವುದು
ಕನಿಷ್ಠ ಅಪ್ಲೋಡ್ ಸೇವಾ ಶುಲ್ಕ ಮಾತ್ರ ಪಾವತಿಸಬೇಕು
ಈ ವ್ಯವಸ್ಥೆಯನ್ನು ಉದ್ಯಮವಾಗಿ ಯಾ ಸೇವೆಯಾಗಿ ಯಾ ಪ್ರಚಾರಕ್ಕಾಗಿ ಬಳಸಲು ಅವಕಾಶವಿರುತದೆ
ಹೆಚ್ಚಿನ ಮಾಹಿತಿಗಾಗಿ ಸಮಪರ್ಕಿಸಿ – ೯೪೮೦೨೪೧೭೬೫

See also  Mahaveer Jain and Suvarnalatha - Deppuny Guttu

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you