ಬಿಸಿನೆಸ್ ಬುಲೆಟಿನ್ – ವ್ಯಾಪಾರ ಪ್ರಾರಂಭ ಮಾಡುವವರಿಗೆ, ವ್ಯಾಪಾರದಲ್ಲಿ ಇರುವವರಿಗೆ, ಜನಸಾಮಾನ್ಯರಿಗೆ ಪ್ರಯೋಜನವಾಗುವ ದೃಷ್ಟಿಯಿಂದ ನವ ಉದ್ಯಮಿಗಳಿಗೆ ಹೊಷ ಆವಿಸ್ಕಾರವನ್ನು ಪರಿಚಯಿಸುತಿದೆ. ನಾವು ಈಗ ವ್ಯಾಪಾರಸ್ಥರು ವಿಭಿನ್ನ ಮಾಧ್ಯಮಗಳ ಮೊರೆ ಹೋಗಿ ತಮ್ಮ ಬೇಡಿಕೆಗಳನ್ನು ಪೂರೈಸುತೇವೆ, ಅದು ದುಬಾರಿಯೂ, ಕೆಲವೇ ದಿನಕ್ಕೆ ಸೀಮಿತ,ಸೀಮಿತ ವ್ಯಾಪ್ತಿ, ಜನಸಾಮಾನ್ಯರ ಗಮನಕ್ಕೆ ತರುವಲ್ಲಿ ಅದರದ್ದೇ ಆದ ಕಾರಣದಿಂದ ವಿಫಲತೆ – ಇತ್ಯಾದಿಗಳು ಸದಾ ಎದುರಿಸುವ ಸವಾಲುಗಳು.
ಈ ವೇದಿಕೆಯಲ್ಲಿ ವ್ಯಾಪಾರಿ ವಲಯಕ್ಕೆ ಮತ್ತು ಉದ್ಯೋಗ ಉದ್ಯಮ ಆಕಾಂಕ್ಷಿಗಳಿಗೆ – ವಿಷಯ – ಅನುಷ್ಠಾನಕ್ಕೆ
ಕೇವಲ ರೂಪಾಯಿ ೨೦೦/ ಕ್ಕೆ ಶಾಶ್ವತ ಪ್ರಕಟಣೆ – ಒಂದು ಭಾವಚಿತ್ರ ಮತ್ತು ೨೦ ಪದಗಳು
ಊರಿನಲ್ಲಿರುವ ಬಿಸಿನೆಸ್ ಬುಲೆಟಿನ್ ಗೆ ಅವಕಾಶ
ನಿರ್ದಿಷ್ಟ ವ್ಯಾಪಾರದ ಬುಲ್ಲೆಟಿನ್ಗೆ ಅವಕಾಶ – ಮೆಡಿಕಲ್ ಸ್ಟೋರ್ ,ಅಡಿಕೆ ವ್ಯಾಪಾರಿಗಳು, ರಬ್ಬರ್ ವ್ಯಾಪಾರಿಗಳು …..
ಗ್ರಾಹಕರಿಗೆ ಮತ್ತು ತಯಾರಿಕಾ ಘಟಕಗಳಿಗೆ ಇದರಿಂದ ಗರಿಷ್ಠ ಪ್ರಯೋಜನ
ಯಾವ ಊರಿನಲ್ಲಿ ಯಾವ ಬಸ್ಸಿನೆಸ್ಸ್ ಮಾಡಬಹುದು ತಿಳಿಯಲು ಮೊಬೈಲ್ ಮೂಲಕವೆ ಸಾಧ್ಯತೆ
ಉದ್ಯೋಗ ಆಕಾಂಕ್ಷಿಗಳು – ಬಿಸಿನೆಸ್ ಬುಲ್ಲೆಟಿನಿನ ರಿಪೋರ್ಟರ್, ಸಂಚಾಲಕರಾಗಿ , ಉದ್ಯಮದಾರರು ಬಿಸಿನೆಸ್ ಬುಲೆಟಿನ್ ಎಂಬ ಉದ್ದಿಮೆ ಸ್ಥಾಪಿಸಿ – ಜನಸಾಮಾನ್ಯರಿಗೆ, ಉದ್ಯಮವಲಯಕ್ಕೆ, ದೇಶಕ್ಕೆ ಒಟ್ಟಿನಲ್ಲಿ ಜಾಗತಿಕ ಅಭಿವೃದ್ಧಿಗೆ ನಮ್ಮ ಚಿಂತನ ಮಂಥನ ಅನುಷ್ಠಾನದತ್ತ ಗಮನ ಹರಿಸೋಣ
,