Condolence Bulletin -ಶ್ರದ್ದಾಂಜಲಿ ಬುಲೆಟಿನ್

ಶೇರ್ ಮಾಡಿ

ಶ್ರದ್ದಾಂಜಲಿ ಸಲ್ಲಿಸುವ ವಿಷಯದಲ್ಲಿ ಪ್ರಸ್ತುತ ಆಚರಣೆಯಲ್ಲಿರುವ ವ್ಯವಸ್ಥೆಗೆ ಹೊಸ ಕಾಯಕಲ್ಪ ನೀಡುವ ದೃಷ್ಟಿಯಿಂದ ಈ ಬುಲೆಟಿನ್ ಅಸ್ತಿತ್ವಕ್ಕೆ ಬಂದಿದೆ. ಬುಲೆಟಿನ್ ಮಾದ್ಯಮವೆ ಮಾಧ್ಯಮದ ನೂತನ ವಿಧಾನವು ಹೌದು ಮೂಲ ಮಾಧ್ಯಮದ ಒಳಮರ್ಮವು ಆಗಿದೆ. ನಮ್ಮನ್ನು ದೈಹಿಕವಾಗಿ ಅಗಲಿದ ವ್ಯಕ್ತಿಗಳಿಗೆ ಒಂದು ದಿನ ಅಥವಾ ಕೆಲವು ದಿನ ಅಥವಾ ಈ ನಿಮ್ಮಿತ್ತ ಸ್ಮಾರಕವಾಗಿ ಶಾಶ್ವತವಾಗಿ ನಿರ್ಮಾಣ ಕೆಲಸಗಳು ಅಲ್ಪ ಮಟ್ಟದ ದೀರ್ಘ ಕಾಲಿನ ಮಹತ್ವ ಪಡೆದರು ಸದಾ ನಮ್ಮ ಜೊತೆಗೆ ದೈಹಿಕವಾಗಿ ಇರುವ ಅನುಭವ ಕೊಡಬಲ್ಲ ವ್ಯವಸ್ಥೆಯೆ ಶ್ರದ್ದಾಂಜಲಿ ಬುಲೆಟಿನ್.
ಶ್ರದ್ದಾಂಜಲಿ ಪ್ರಕಟಣೆ ಬಗ್ಗೆ ಸೂಕ್ತ ವೇದಿಕೆಯನ್ನು ಹುಡುಕುತಿರುವವರಿಗೆ ಆನ್ಲೈನ್ ವಿಭಾಗದಲ್ಲಿ ಒಂದು ವೇದಿಕೆ ಇದೆ , ಇದನ್ನು ಬಳಸಿ ನಿಮ್ಮ ಅನಿಸಿಕೆಯನ್ನು ಪೂರೈಸುವುದು ಮಾತ್ರವಲ್ಲ ಸುದೀರ್ಘ ಶಾಶ್ವತ ಮತ್ತು ಕನಿಷ್ಠ ವೆಚ್ಚದಾಯಕದ ಅರಿವು ಜನಸಾಮಾನ್ಯರಿಗೆ ಇದ್ದರೆ ಒಳಿತು.
ಈ ವೇದಿಕೆಯಲ್ಲಿ ಮಾತ್ರ ಇರುವ ವಿಶೇಷ ಸವಲತ್ತುಗಳ ವಿವರ ಇಂತಿವೆ
ಶಾಶ್ವತ ಭಾವಚಿತ್ರ ಮತ್ತು ೨೦ ಪದಗಳ ಸೀಮಿತ ಪ್ರಕಟಣೆಗೆ ಕನಿಷ್ಠ ಶುಲ್ಕ ೨೦೦/ ರಿಂದ ಆರಂಭ
ಸಂಕ್ಷಿಪ್ತ ಪ್ರಕಟಣೆಗೆ ಒತ್ತು
ವ್ಯಕ್ತಿ ವ್ಯಕ್ತಿತ್ವ ಮತ್ತು ಜೀವನ ಚರಿತ್ರೆಗೆ ಅವಕಾಶ
ಮನ ಮನೆಯಿಂದಲೆ ಸದುಪಯೋಗಕ್ಕೆ ಅನುಕೂಲಕರ ವ್ಯವಸ್ಥೆ
ಉದ್ಯೋಗ ಉದ್ಯಮದತ್ತ ಸೂಕ್ತ ವಾತಾವರಣ
ಗರಿಷ್ಠ ಮಟ್ಟದ ಪಾಲುದಾರಿಕೆಯತ್ತ ದಿಟ್ಟ ಹೆಜ್ಜೆ
ಜನಸಾಮಾನ್ಯರಿಂದ ಹಿಡಿದು ದನಿಕರಿಗೂ ಸಂತುಷ್ಟ ಪಡಿಸುವ ಅನುಕೂಲ ವಾತಾವರಣ
ಆಫ್ ಲೈನ್ ರಿಪೋರ್ಟರ್ ಮುಂದಕ್ಕೆ ಆನ್ ಲೈನ್ ರಿಪೋರ್ಟರಿನತ್ತ ದಾಪುಗಾಲು
ಮೊಬೈಲ್ ಅತ್ಯುತಮ ಸಂಪಾದನೆಯ ಮೂಲವಸ್ತುವಾಗಿ ಬಳಕೆ
ಮೊಬೈಲಿನಿಂದ – ಸಮಯದ ಸದ್ಬಳಕೆ – ಸಮಾಜದ ಅಭಿವೃದ್ಧಿಗೆ ಪೂರಕ
ಆವಿಸ್ಕಾರಗಳತ್ತ ಸ್ವದೇಶೀಯರ ರಂಗಪ್ರವೇಶ
ಬದುಕನ್ನು ಗಂಧದ ಕೊರಡಿನಂತೆ ನಮಗಾಗಿ ತೇದಿದ – ದೇಹದ ರಕ್ತವನ್ನು ಹಾಲಿನರೂಪದಲ್ಲಿ ನೀಡಿದ – ನಮ್ಮ ಜನನಿ ಜನಕಾರಿಗೆ , ಬಂದು ಮಿತ್ರರಿಗೆ , ಹಿತೈಷಿಗಳಿಗೆ ಮತ್ತು ಇನ್ನಿತರರಿಗೆ ನಮ್ಮ ಕನಿಷ್ಠ ಕೃತಜ್ಞತೆ ಈ ರೂಪದಲ್ಲಿ ಅರ್ಪಿಸಿ ಋಣ ಭಾರವನ್ನು ಹಂತ ಹಂತವಾಗಿ ತಗ್ಗಿಸಿ – ದೈವ ದೇವರ, ಪ್ರಕೃತಿಯ , ಹಿರಿಯರ ಶುಭ ಹಾರೈಕೆಗೆ ಪಾತ್ರರಾಗೋಣ

See also  Shashikantha Ariga K-Pandyappereguttu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?