M.P.Prakash- Mysore

ಶೇರ್ ಮಾಡಿ

Date of Death 30.3.2020

ಹಳ್ಳದಕೇರಿ ಮೈಸೂರ್ ಪ್ರತಿಷ್ಠಿತ ಉದ್ಯಮಿ ಟೋಪಿವಾಲ ಕುಟುಂಬದವರು – ಪ್ರಾಥಮಿಕ ಶಿಕ್ಸಣ ಪಡೆದ – ಕಲಾಕೃತಿ ಉದ್ಯೋಗ – ಒಡಹುಟ್ಟಿದವರು , ಯಂ ಪಿ ಅಧಿರಾಜಯ್ಯ , ಯಂ ಪಿ ಶಾಂತಿರಾಜಯ್ಯ , ಮಾಲಿನಿ ,ಗಾನ, ಬೇಬಿ – ಇಚಿಲಂಪಾಡಿ ಬೀಡು ಚಂದ್ರರಾಜ ಹೆಗ್ಗಡೆಯವರ ಪುತ್ರಿ ವಿಜಯ ಧರ್ಮಪತ್ನಿ – ಮಕ್ಕಳು ಶ್ರುತಿ ಸಾಗರ್ , ಸ್ಫೂರ್ತಿ ಅಳಿಯ ವಿಕ್ರಂ
ಜೈನ ಧರ್ಮದಲ್ಲಿ ಹುಟ್ಟಿ – ಜೈನ ಧರ್ಮದ ತತ್ವ ಸಿದ್ದಂತಾಗಳನ್ನು ಬದುಕಿನುದ್ದಕ್ಕೂ ಅನುಷ್ಠಾನ ಮಾಡಿದ ವ್ಯಕ್ತಿತ್ವ, ಮೃದು ಸವಿಯಾದ ಮಿತ ಮಾತುಗಾರಿಕೆ – ಆದರ್ಶ ಬದುಕಿನತ್ತ ಒಲವು – ವ್ಯಾಪಾರಿ ಬದುಕಿನಿಂದ ಬಲು ದೂರ – ಇಷ್ಟ ಮಿತ್ರರರು ಬಂಧು ಭಗಿನಿಯಾರಮೇಲೆ ಅಪಾರ ಪ್ರೀತಿ – ಮುದ್ದು ಮಕ್ಕಳ ಒಡನಾಟ – ನಿಮ್ಮ ಬದುಕು ಅನ್ಯರಿಗೆ ದಾರಿದೀಪ – ವ್ಯಕ್ತ ಬದುಕಿನಿಂದ ದೂರ – ಅವ್ಯಕ್ತವಾಗಿ ಹತ್ತಿರದಿಂದ ಹತ್ತಿರ – ನಿಮಗಿದೊ ಶ್ರದಾಂಜಲಿ ಬುಲ್ಲೆಟಿನಿನ ಶ್ರದಾಂಜಲಿ

See also  ಶ್ರದ್ಧಾಂಜಲಿ - ಒಕ್ಕೂಟ ಡೈರೆಕ್ಟರಿ ಅಭಿಯಾನಕ್ಕೆ- ಚಾಲನೆ- Tribute - to Union Directory Abhiyan- Drive

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?