Vokkaliga bulletin – ಒಕ್ಕಲಿಗ ಬುಲೆಟಿನ್

ಶೇರ್ ಮಾಡಿ

ದೇವರು ಮಾನವರು ಮತ್ತು ಮಾಹಿತಿಯ (ವಿಷಯ ) ಜಗತ್ತಿಗೆ ಪರಿಚಯಿಸುವ ಏಕಮಾತ್ರ ಉದ್ದೇಶದಿಂದ ಪ್ರಾರಂಭವಾದ ನಮ್ಮ ಈ ಸಂಸ್ಥೆ ವಿಬ್ಬಿಣ್ಣ ತೆರನಾದ ಅವಕಾಶಗಳನ್ನು ಜಾತಿ ಮತ ಪಂತ ರಹಿತವಾಗಿ ಮತ್ತು ಸಹಿತವಾಗಿ ಕಲ್ಪಿಸಿ ಮಾನವರ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಮಾಧ್ಯಮಗಳ ಪೈಕಿ ಬುಲೆಟಿನ್ ಮಾಧ್ಯಮದ ನೂತನ ಪ್ರಯೋಗದೊಂದಿಗೆ ಪ್ರತಿ ದೇವರು ದೇವಾಲಯ , ವಿಷಯ ಮತ್ತು ಮಾನವರಿಗೆ ತಮ್ಮ ಮುಖ ಪರಿಚಯ , ಪರಿಚಯ , ಮತ್ತು ವ್ಯಕ್ತಿತ್ವದ ಅರಿವು ಪ್ರತಿಯೊಬ್ಬರದ್ದು ಪ್ರತಿಯೊಬ್ಬರಿಗೆ ಆಗುವ ಸದುದ್ದೇಶ ನಮ್ಮ ನಿಮ್ಮ ಸಮ್ಮಿಲನದ ಆದರದ ಮೇಲೆ ನಿಂತಿದೆ. ಅತಿ ಕಡಿಮೆ ಬೆಲೆಯ ಸಣ್ಣ ವಸ್ತು ವಸ್ತ್ರದ ಮಾಹಿತಿ ಇಂದು ಮೊಬೈಲ್ನಲ್ಲಿ ಸಿಗುತದೆ. ಆದರೆ ಅದೇ ಮೊಬೈಲಿನಲ್ಲಿ ಮಾನವರ ಮಾಹಿತಿ ದೊರಕುವುದು ಕನಿಷ್ಠ – ಸಿಕ್ಕಿದರು ಸರಿಯಾದ ವಿವರಕ್ಕೆ ಅಲೆದಾಡಿ ಸುಸ್ತಾಗಬೇಕಿದೆ.
ನಮ್ಮ ಸಮಯ ಸದುಪಯೋಗ – ಮೊಬೈಲ್ ಬಳಕೆಯಿಂದ ಪೂರ್ಣ ಪ್ರಯೋಜನ ಪಡೆಯುವ ಸಂಕಲ್ಪ – ಸದ್ಬಳಕೆ ಹೆಚ್ಚಾದಲ್ಲಿ ದುರ್ಬಳಕೆಗೆ ಅವಕಾಶಗಳ ಕೊರತೆ – ಇತ್ಯಾದಿ ಅಭಿವೃದ್ಧಿ ಚಿಂತನ ಮಂಥನ ಅನುಷ್ಠಾನವಾಗಬೇಕೆಂಬ ಉನ್ನತ ಪೀಠದ ಸದಾ ಪ್ರೇರಣೆ – ವೇದಿಕೆ ನಮಗಾಗಿ ನಿಮಗಾಗಿ – ಸದುಪಯೋಗ ಮಾಡಿ ಹಸನಾದ ಬಾಳು ನಮ್ಮದಾಗಲಿ

See also  ಅವ್ಯಕ್ತ ವಚನಗಳು

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?