Auto bulletin -ಆಟೋ ಬುಲೆಟಿನ್

ಶೇರ್ ಮಾಡಿ

ನಮ್ಮ ಬದುಕಿನಲ್ಲಿ ಅತಿ ಹೆಚ್ಚು ಬಳಕೆಯಾಗುವ ವಾಹನ ಆಟೋ ಇದರ ಮಾಹಿತಿ ನಮಗೆ ನಮ್ಮ ಕೈಯಲ್ಲಿರುವ ಮೊಬೈಲಿನಿಂದ ಸಿಗುವಂತಾದರೆ ಸಮಯ ಶ್ರಮದ ಉಳಿತಾಯ ಮಾತ್ರವಲ್ಲದೆ ನೆಮ್ಮದಿಯ ಜೀವನಕ್ಕೆ ತಳಹದಿಯಾಗುತದೆ , ಅಮೆಜಾನ್ ಫ್ಲಿಫ್ಚಾರ್ಟ್ ಮುಂತಾದ ಸಂಸ್ಥೆಗಳಿಂದ ಬೇಕಾದ ವಸ್ತುಗಳು ನಮ್ಮ ಮನೆಗೆ ಬಂದು ಸೇರುತದೆ ಆದರೆ ನಮಗೆ ಅಗತ್ಯವಿರುವ ಹಲವಾರು ಮಾಹಿತಿಗಳು ದೊರಕುವಂತೆ ಮಾಡುವ ಕೆಲಸ ಇನ್ನು ಆಗಬೇಕಾಗಿದೆ ಈ ನಿಟ್ಟಿನಲ್ಲಿ ವೆಹಿಕಲ್ ಬುಲ್ಲೆಟಿನಿನ ಭಾಗವಾಗಿ ಒಂದೊಂದು ವಿಭಾಗವನ್ನು ತೆಗೆದುಕೊಂಡು ಮಾಹಿತಿ ಒದಗಿಸುವತ್ತ ಗಮನ ಹರಿಸಲಾಗುವುದು। ಇದನ್ನು ಆಟೋ ಕೈಪಿಡಿ ಎಂದು ಹೆಸರು ನಮೂದಿಸಿದಾಗ ಹೆಚ್ಚಿನ ಜನರಿಗೆ ಇದರ ಅರಿವಾಗಬಹುದು,
ಇಲ್ಲಿ ನಾವು ಮಾಡಬೇಕಾದುದು – ಒಂದು ಸಣ್ಣ ಊರಿನ /ಪಟ್ಟಣದ / ದೊಡ್ಡ ಪಟ್ಟಣದ – ಆಟೋ ಹೆಸರು, ಚಾಲಕನ ಹೆಸರು ಮತ್ತು ಮೊಬೈಲ್ ನಂಬರ್ ನಮೂದಿಸಿ ಬುಲೆಟಿನ್ (ಕೈಪಿಡಿ) ಪ್ರಕಟಿಸಿದರೆ ಆ ಊರಿನವರಿಗೆ ಆಗತಾನೆ ಬಂದವರಿಗೆ ಆಟೋ ಬೇಕಾದವರು ಮೊಬೈಲಿನಲ್ಲಿ ಹುಡುಕಿ ತನ್ನ ಅವಶ್ಯಕತೆಯನ್ನು ಪೂರೈಸಬಹುದು ಇದರ ಅಗತ್ಯ ಇದೆಯೋ ಎಂಬ ಪ್ರಶ್ನೆಗೆ – ಮೊಬೈಲ್ ಯುಗದಲ್ಲಿ ಇದು ಅತ್ಯಗತ್ಯವೆಂಬ ಉತ್ತರ ನಮ್ಮ ಅಂತರಾಳದಲ್ಲಿ ಹುಡುಗಿರಬಹುದು , ನಮ್ಮ ವ್ಯಾಪ್ತಿಯ ಊರುಗಳಾದ ನೇರ್ಲ , ಕಲ್ಲುಗುಡ್ಡೆ, ರೆಂಜಿಲಾಡಿ , ಎಂಜಿರ , ಉದನೆ ಇತ್ಯಾದಿಗಳ ವಿವರ ಅಚ್ಚು ಹಾಕಿಸಿ ಕೊಟ್ಟರೆ ಉಚಿತ ಪ್ರಕಟಿಸಲಾಗುವುದು
ಇದರ ಜೊತೆಗೆ ಜೀಪು , ಆಪೇ , ಪಿಕಪ್ , ಬೇರೆ ಬೇರೆ ವಾಹನಗಳ ಮಾಹಿತಿ ವಿವರ ಕೊಟ್ಟರೆ ಪ್ರಕಟಿಸಲಾಗುವುದು
ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಂಪರ್ಕಿಸಿ

See also  Avyaktha Vachanagalu (ಅವ್ಯಕ್ತ ವಚನಗಳು )

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?