Avyaktha vachanagalu

Share this

ಹೆದರಿಸಿ ಬದುಕುವ ಬದುಕು ಬೇಡ
ಎದುರಿಸಿ ಬದುಕುವ ಬದುಕು ಬೇಕು
ಹೆದರಿಸಿ ಎದುರಿಸಿ ಆಯ್ಕೆ ನಿನ್ನದಯ್ಯಾ …………………. ಅವ್ಯಕ್ತ

ಅರಸು ಖಜಾನೆಯಿಂದ ದೈವಾಲಯ ದೇವಾಲಯ
ಭಿಕ್ಷೆ ಬೇಡಿ ದೈವಾಲಯ ದೇವಾಲಯ
ದೈವ ದೇವರು ಭಿಕ್ಷೆ ಕೊಟ್ಟವರಲ್ಲಿಹರು ……………….. .ಅವ್ಯಕ್ತ

ದುಡಿದು ಕಟ್ಟುವ ಜಿನಾಲಯ
ಬೇಡಿ ಕಟ್ಟುವ ಜಿನ ಲಯ
ಜಿನಾಲಯ ಜಿನ ಲಯ ಮುಂದಿದೆ …………………… .ಅವ್ಯಕ್ತ

See also  ಕೃಷಿಕರ ಡೈರೆಕ್ಟರಿ ಮತ್ತು ಕೃಷಿಕರ ಒಕ್ಕೂಟ - Farmers' Directory and Farmers' Union

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you