ಬೆಳಕಿನ ಬದುಕು – Online life

ಶೇರ್ ಮಾಡಿ

ನಾವು ಇನ್ನು ಕೂಡ ದೀಪದ ಬೆಳಕಿನಿಂದ ಹೊರಬಂದು – ವಿದ್ಯುತ ಬಳಕೆಗೆ ಮುಂದೆ ಸಾಗಿ – ಸೂರ್ಯಬೆಳಕಿನತ್ತ ಸಾಗಬೇಕಾಗಿದೆ. ವಾಟ್ಸಪ್ಪ್ ಎಂಬ ಬೋರೆವೆಲ್ಲಿನ ಕಪ್ಪೆಗಳು – ಫೇಸ್ಬುಕ್ ಎಂಬ ಬಾವಿಗೆ ಹಾರಿ – ಆನ್ಲೈನ್ ಎಂಬ ಬದುಕಿನತ್ತ ದಾಪುಗಾಲು ಇಡುವ ಕಾಲ ಸನ್ನಿಹಿತವಾಗಿದೆ. ಇದು ಹೇಗೆ ಸಾಧ್ಯ.
ಮಕ್ಕಳು ಅಳುತಿರುವಾಗ ಆಟಿಕೆ ಕೊಟ್ಟು ಸಮಾಧಾನಪಡಿಸಿದಂತೆ – ಬುದ್ದಿಜೀವಿ ವಿದೇಶಿಗರು ನಮಗೆ ಆಟಿಕೆಗಳನ್ನು ಕೊಟ್ಟು ಆಟವಾಡಲು ಬಿಟ್ಟು ಅವರು ಅಭಿವೃದ್ಧಿ ಹೊಂದುತ್ತ ಸಾಗುತಿರುತಾರೆ . ನಾವು ಆಟವಾಡುತ್ತ ಹಣ ಸಮಯ ಶ್ರಮ ಪೋಲು ಮಾಡಿ ಅಪಹಾಸ್ಯಕ್ಕೆ ತ್ತುತ್ತಾಗುತ್ತೆವೆ. ಇದರ ಅರಿವು ಮಾಡಿಸಲು ನಾವು ಸಮರ್ಥರೇ ಅಥವಾ ನಮ್ಮ ಪುನಃ ಒಮ್ಮೆ ವಿದೇಶಿಗರಿಂದ ಪಾಠ ಕಲಿಯಬೇಕೆ. ಕೆಲವೇ ವರುಷಗಳಲ್ಲಿ ಅಭಿವೃದ್ಧಿಯ ಮೆಟ್ಟಲನ್ನು ಏರಿ ತೋರಿಸಿದ ದೇಶಗಳ ದಾರಿ ನಮ್ಮದಾಗಲಿ . ನಿಜವಾದ ಬೆಳಕಿನ ಬದುಕು ನಮ್ಮದಾಗಲಿ . ಸಮಗ್ರ ಚಿಂತನ ಮಂಥನ ಅನುಷ್ಠಾನ ನಮ್ಮ ಬದುಕಾಗಲಿ

See also  Avyaktha vachanagalu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?