ಮಾನವ ಬದುಕಿನಲ್ಲಿ ಗ್ರಹಿಣಿ ಪಾತ್ರ ಅತ್ಯಂತ ಶ್ರೇಷ್ಠವಾದುದು – ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿದ ಆ ಮಗುವೇ – ದೇವಮಾನವ , ಮಾನವ , ದಾನವ ಯಾವುದು ಬೇಕಾದರೂ ಆಗಬಹುದು. ಈ ನಿಟ್ಟಿನಲ್ಲಿ ಅವಳ ಜವಾಬ್ದಾರಿ ಮಹತ್ವ ಪಡೆದುಕೊಂಡಿದ್ದು – ಇಂತಹ ಅತಿ ದೊಡ್ಡ ಜವಾಬ್ದಾರಿ ಹೊರುವ ಶಕ್ತಿ ಸಾಮರ್ಥ್ಯ ಅನುಭವ ಬೇಕು ಬೇಕಾದ ಸವಲತ್ತು – ಇತ್ಯಾದಿ ನಾವು ಒದಗಿಸಿಕೊಟ್ಟಿದ್ದೇವೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡು ಹುಡುಕಿ ಒದಗಿಸಬೇಕಾಗಿದೆ. ನಾನು ಡಾಕ್ಟರ್ ಇಂಜಿನೀರ್ ಲಾಯರ್ ಮಂತ್ರಿ ಪ್ರಧಾನಿ …………………… ಇತ್ಯಾದಿ ಹೇಳಿಕೊಳ್ಳಲು ಹೆಮ್ಮೆ ಆಗುತದೆ – ಆದರೆ ನಾನು ಗ್ರಹಿಣಿ ಎನ್ನುವಾಗ ಏನೋ ಒಂದು ರೀತಿಯ ಸಂಕೋಚ ನಾನು ಕೃಷಿಕ ಎನ್ನುವ ಹಾಗೆ ಕಾಡುತಿದೆ – ನಾನು ಸಾಧಕ ಬದುಕಿಗೆ ತಿಲಾಂಜಲಿ ಇಟ್ಟವರೇ – ಮಾನವ ಬದುಕಿನ ಕೊನೆಯ ಸಾಲಿನಲ್ಲಿ ನಿಂತ ದೃಶ್ಯ ಸದಾ ನೆರಳಿನಂತೆ ಹಿಂಬಾಲಿಸುತದೆ.
ಒಂದು ಮನೆಯನ್ನು ದೇವಾಲಯ ಮಾಡುವ ಶಕ್ತಿ ಸಾಮರ್ಥ್ಯ ಗ್ರಹಿಣಿಯಾದ ನನ್ನಲ್ಲಿದೆ ಎನ್ನುವುದು ಎಷ್ಟು ಸತ್ಯವೋ – ಒಂದು ಮನೆಯನ್ನು ಸ್ಮಶಾನವನ್ನು ಮಾಡುವ ವಿಕೃತ ಕಲೆ – ಮಹಾಭಾರತ ರಾಮಾಯಣದಿಂದ ಕಲಿತ ಪಾಠ ಚಾಚು ತಪ್ಪದೆ ಮುಂದಿನ ಪೀಳಿಗೆ ಹಸ್ತಾಂತರ ಮಾಡುವುದರಲ್ಲಿ ನಾವು ಒಂದು ಹೆಜ್ಜೆ ಮುಂದಿರುವುದು ವಾಸ್ತವ.
ಪ್ರಕೃತಿಯ ಪಂಚ ಭೂತಗಳು ಒಂದಾಗಿ ನಮ್ಮ ಸಹಕಾರಕ್ಕೆ ನಿಂತರೆ ಮಾತ್ರ ನನ್ನ ಉಸಿರು ಮತ್ತು ನನ್ನ ಬದುಕು ಎಂಬುದನ್ನು ಮನಗಂಡು – ಕೋಟಿಗಟ್ಟಲೆ ದೇಹದಲ್ಲಿರುವ ಜೀವಾಣುಗಳು ನನಗೋಸ್ಕರ ದುಡಿದಾಗ ಮಾತ್ರ ನನ್ನ ಅಸ್ತಿತ್ವ ಮಾನವನಾಗಿ ಎಂಬ ಮಾತು ಜೀರ್ಣಿಸಿಕೊಂಡು – ಮಾನವರೆಲ್ಲರ ಶುಭ ಕಾಮನೆಗಳು ನನ್ನ ಅಭ್ಯುದಯಕ್ಕೆ ಮೂಲವೆಂದು ಅರಿತು – ಪರೋಕ್ಷ ದೈವ ದೇವರ ಅನುಗ್ರಕ್ಕಾಗಿ – ಮನೆದೇವರು ಗ್ರಹಿಣಿ ನಾಮಾಂಕಿತ ಗ್ರಹಿಣಿಯರ ಪಾಲಾಗಲಿ ಎಂದು ಹಾರೈಸೋಣ