ಹಾಲು ಉತ್ಪಾದಕರ ಬೆವರು ಹಾಲಿನ ರೂಪದಲ್ಲಿ – ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಶೇಖರಣೆಗೊಂಡು – ವಿತರಣೆಯಾಗಿ – ಜನ ಸಾಮಾನ್ಯರ ಹಾಲಿನ ಹಸಿವು ನಿವಾರಣೆಯಗುತದೆ ಆದರೆ ನಿಜವಾದ ಹಾಲು ಉತ್ಪಾದಕರ ಬದುಕಿನ ಹಸಿವು ನಿತ್ಯ ನಿರಂತರ – ಮುಂದೆ ಮುಂದೆ ಸಾಗಿ – ಏಳು ಬೀಳುಗಳ ಹೋರಾಟದೊಂದಿಗೆ – ನಿಟ್ಟುಸಿರು ಬದುಕಿಗೆ ಪರಿಹಾರದತ್ತ ಚಿಂತನ ಮಂಥನ ಅನುಷ್ಠಾನ ವೇದಿಕೆ – ಸಮರಕ್ಕೆ ಸನ್ನದ್ದರಾದರೆ ಗೆಲುವು ಬೆನ್ನು ತೋರಿಸಿದರೆ ಸೋಲು – ಅರಿತು ಸಾಗೋಣ.
ಒಂದು ಲೀಟರು ಹಾಲಿಗೆ ೩೦ ರುಪಾಯಿಗೆ ಬದಲಾಗಿ ೬೦ ಯಾ ೩೦೦ ರೂಪಾಯಿ ಗಿಟ್ಟಿಸುವತ್ತ ನಮ್ಮ ಚಿಂತನೆ
ಒಂದು ರೂಪಾಯಿ ತಯಾರಿಕೆ ವೆಚ್ಚ ಇರುವ ಒಂದು ಮಾತ್ರೆ ಯಾ ಒಂದು ಚುಚ್ಚು ಮದ್ದಿಗೆ ರೂಪಾಯಿ ೩೦ ರಿಂದ ಆರಂಭಿಸಿ ೩೦ ಸಾವಿರ – ತಯಾರಿಕಾ ಸಂಸ್ಥೆಯ ಕೈಚಳಕ ಯಾ ಬುದ್ದಿವಂತಿಕೆ ಯಾ ಅವನು ಹಾಕಿರುವ ಹಣ ದೋಚುವ ಯೋಜನೆ ಮತ್ತು ಯೋಚನೆ.
ಹಾಲು ಉತ್ಪಾದಕರ ಬುಲೆಟಿನ್ ಗ್ರಾಮೀಣ ಮಟ್ಟದಿಂದ ವಿಶ್ವ ಮಟ್ಟಕ್ಕೆ ಎದ್ದು ನಿಲ್ಲುವ ಸಂಕಲ್ಪ ಇಂದು ಮಾಡಿ – ನಮ್ಮ ೧೦೦ ಶೇಕಡಾ ಪ್ರಯತ್ನ ಪಟ್ಟರೆ ಕೆಲವೇ ದಿನಗಳಲ್ಲಿ ವಿಶ್ವದ ಹೆಮ್ಮರವಾಗಿ ಬೆಳೆಯುತದೆ. ನಮ್ಮ ಕನಸು ನೆನಸಾಗುತದೆ.
ಹಾಲು ಉತ್ಪಾದಕರು ಮಾಡಬೇಕಾದ ಕೆಲಸ
ತಮ್ಮ ಭಾವಚಿತ್ರ, ಹೆಸರು , ಜಾತಿಯ ಹೆಸರು , ಊರಿನ ಹೆಸರು, ವೃತ್ತಿಯ ಹೆಸರು ಮತ್ತು ಶಾಶ್ವತ ಹಾಲು ಉತ್ಪಾದಕರ ಬುಲ್ಲೆಟಿನಿನಲ್ಲಿ ಪ್ರಕಟಿಸಲು ಸೇವಾ ಶುಲ್ಕ ೧೦೦ ರೂಪಾಯಿ ಕಳುಹಿಸಿ – ಪ್ರಕಟಣೆಗೆ ಅವಕಾಶ ಕಲ್ಪಿಸಿ – ಇಷ್ಟು ಮಾತ್ರ ಮಾಡಿದರೆ ಮುಂದಕ್ಕೆ ಹಾಲು ಉತ್ಪಾದಕರಿಗೆ ಬದಲಿ ಆದಾಯದ ಮೂಲ ಶುಭಾರಂಭವಾಗಿ ಗರಿಷ್ಠ ಮಟ್ಟದ ಆದಾಯ ಗಿಟ್ಟಿಸುವ ಸುದಿನ – ದಿನ ಕಳೆದಂತೆ ಹತ್ತಿರವಾಗುತದೆ.
ನಮ್ಮ ಸಹೋದರ ಸಹೋರಿಯರು – ಜನಪ್ರತಿನಿದಿಗಳು , ವ್ಯಾಪಾರಿಗಳು , ಉದ್ದಿಮೆದಾರರು , ವೃತ್ತಿಪರರು , …………………….ಇತ್ಯಾದಿ ಜನರ ಬದುಕು ನಾವು ನೋಡಿ ನಮ್ಮ ಬದುಕಿನಲ್ಲಿ ಅವರುಗಳು ತೋರಿಸಿರುವ ಜಾಣ್ಮೆ ನಮ್ಮದಾಗಿಸಿ – ಒಬ್ಬ ರೈತ – ಒಬ್ಬ ಪ್ರಕೃತಿಯೊಂದಿಗೆ ಹೋರಾಡಿ ಬದುಕಬಲ್ಲ ನಿಜವಾದ ಸೈನಿಕನ ಶಕ್ತಿ ಪ್ರದರ್ಶನ ಮಾಡೋಣ