Shubhakara Heggade -Udyappa Arasaru – Ichilampady Beedu

ಶೇರ್ ಮಾಡಿ
Shubhakar Heggade(Jain)-Ichlampady beedu-ichilampady

ಶುಭಾಕರ ಹೆಗ್ಗಡೆ
ಪ್ರಗತಿ ಪರ ಕೃಷಿಕರು

ಸದಸ್ಯರು – ಕೃಷಿಕರ ಸೇವಾ ಒಕ್ಕೂಟ
ಉದ್ಯಪ್ಪ ಅರಸರು ಇಚಿಲಂಪಾಡಿ ಬೀಡು,
ಅಭ್ಯಾಸ ಮಾಡದ ವಕೀಲರು,
ಅವ್ಯಕ್ತ ವಚನ ಸಾಹಿತಿ ,
ಪ್ರವರ್ತಕರು ಅವ್ಯಕ್ತ ಬುಲೆಟಿನ್
ಅಧ್ಯಕ್ಸರು ಆಡಳಿತ ಮಂಡಳಿ ಅನಂತನಾಥ ಸ್ವಾಮಿ ಬಸದಿ ಇಚಿಲಂಪಾಡಿ
ವಿಳಾಸ ; ಓಂ ಮನೆ, ಉದನೆ ಅಂಚೆ , ಕಡಬ ತಾಲೂಕು ೫೭೪೨೨೯
ತಂದೆ ಚಂದ್ರರಾಜ ಹೆಗ್ಗಡೆ ತಾಯಿ ಸುನಂದಾ ದೇವಿ
ಅಜ್ಜ (ತಂದೆಯ ತಂದೆ) ಅಪ್ಪು ಶೆಟ್ಟಿ ಅಜ್ಜಿ ಪದ್ಮಾವತಿ ಇಚಿಲಂಪಾಡಿ ಬೀಡು
ಅಜ್ಜ (ತಾಯಿಯ ತಂದೆ) ಕುಮಾರಯ್ಯ ಶೆಟ್ಟಿ ಅಜ್ಜಿ ಮರುದೇವಿ ಅಮ್ಮ
ಒಡಹುಟ್ಟಿದವರು – ವಿಜಯ ಪ್ರಕಾಶ್ , ಪ್ರಭಾಕರ (ಮೃತ ) , ಮಹಾವೀರ್
ಸತಿ; ಶೋಭಾ ಯಸ್ ಹೆಗ್ಗಡೆ
ತಂದೆ ಭುಜಬಲಿ ಹೆಗ್ಡೆ ಪಾಂಡ್ಯಪ್ಪೆರೆಗುತ್ತು ತಾಯಿ ಪ್ರಭಾವತಿ
ಅಜ್ಜ ತಂದೆಯ ತಂದೆ ; ದೇವರಾಜ ಪೂವಣಿ ತಾಯಿ ಜಯವತಿ
ಅಜ್ಜ (ತಾಯಿಯ ತಂದೆ ); ಧರ್ಣಪ್ಪ ಕೊಟ್ಟಾರಿ ಕೈಪಂಗಲಗುತ್ತು ಅಜ್ಜಿ ಪುಷ್ಪವಾತಿ
ಒಡಹುಟ್ಟಿದವರು ; ಶಶಿಕಾಂತ ಆರಿಗ , ಉಮಾಕಾಂತ ಆರಿಗ , ಸಂದ್ಯಾ ಸನತ್ಕುಮಾರ್
ಜನನ ; ೧೪ . ೦೧.೧೯೫೭ ಮದುವೆ ೦೫.೦೨. ೧೯೯೨ ಪಟ್ಟಾಭಿಷೇಕ ೧೯.೦೨.೨೦೧೪

ಕೃಷಿಕನ ಅನುಭವ ಮಂಟಪದ ನುಡಿಮುತ್ತುಗಳು
೧. ಕಾರ್ಮಿಕರ ಕೊರತೆ – ಗುತ್ತಿಗೆ , ಇಬ್ಬರಿಗೂ ಲಾಭದಾಯಕ
೨. ನೀರಿನ ಕೊರತೆ – ಜಲಮರುಪೂರಣ ನಮ್ಮೆಲ್ಲರ ಜವಾಬ್ದಾರಿ
೩. ರಸಗೊಬ್ಬರ – ಶೂನ್ಯ ಬಳಕೆ ಅಳವಡಿಸಲಾಗಿದೆ
೪. ಧಾರಣೆ – ಕನಿಷ್ಠ ಲಾಭ , ಆಡಳಿತದ ಹೊಣೆಗಾರಿಕೆ
೫. ಮಾರ್ಗ – ನಮ್ಮ ಮಾರ್ಗ ನಾವು ಮಾಡೋಣ
೬. ಅಂತರ್ಜಾಲ – ಅನಿವಾರ್ಯ
೭. ಶಿಕ್ಷಣ – ಕೃಷಿ ಮಾರಕ ಶಿಕ್ಸಣ – ಪೂರಕ ಶಿಕ್ಸಣವಾಗಲಿ
೮. ನ್ಯಾಯದೇವತೆ – ನ್ಯಾಯ ಕೆಲವೇ ದಿನಗಳಲ್ಲಿ ಸಿಗುವಂತಾಗಲಿ
೯. ಸಾವಯವ ಕೃಷಿ – ಸುಮಾರು ೨೦ ವರುಷಗಳಿಂದ ಅನುಷ್ಠಾನ
೧೦. ಕೃಷಿ ನಾಟಿ – ತೊಟ್ಟೆ ಗಿಡ ತೊಟ್ಟೆ ಮುಳುಗುವಷ್ಟು ಮಾತ್ರ ಹೊಂಡ
೧೧. ಅಂತರ – ತೋಟಗಾರಿಕೆ ಮಾಹಿತಿಗೆ ಪುರಸ್ಕಾರ
೧೨. ಕೃಷಿ ಅನುಭವ – ವಿಭಿನ್ನ ಮಾಧ್ಯಮಗಳ , ಪಂಡಿತರ ಮೊರೆ
೧೩. ಯಾಂತ್ರಿಕರಣ – ಸಹಕಾರ ಯಾ ಒಕ್ಕೂಟ ಪದ್ಧತಿ ಲಾಭದಾಯಕ
೧೪. ಕೃಷಿ ಪ್ರಯೋಗ – ಕೃಷಿಕನಿಗೆ ಮಾರಕ , ಕನಿಷ್ಠ ಸ್ಥಳದಲ್ಲಿ ಮಾಡಬಹುದು
೧೫. ಗರಿಷ್ಠ ಇಳುವರಿ – ಒಳಸುರಿ ಪೋಲಾಗುವುದಕ್ಕೆ ಗರಿಷ್ಠ ತಡೆ ಮತ್ತು ಕೃಷಿಕನಾದರೆ ಮಾತ್ರ
೧೬. ಬೆಳೆ ವಿಮೆ – ಅನಿವಾರ್ಯ
೧೭. ಪರಿಸರ ಸಂರಕ್ಶಣೆ – ಕೃಷಿಕನ ಉಸಿರು – ಪರಿಸರ ಅಳಿವು ಕೃಷಿಕರ ಅಳಿವು ನೆನಪಿರಲಿ
೧೮. ಕೃಷಿಕರ ಸೇವಾ ಒಕ್ಕೂಟ – ಕೃಷಿಕರ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ

See also  ಸುದೇಶ್ ಜೈನ , ಪ್ರೇಮ ನಿಲಯ , ಪುತ್ತಿಗೆ

 

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?