ಬಸದಿ ದೇವಾಲಯ ಜೀರ್ಣೋದ್ದಾರ ಮತ್ತು ಅಭಿವೃದ್ಧಿ ಹೇಗೆ? –

ಶೇರ್ ಮಾಡಿ
How is the Basadi temple restored and developed?

ನಾವು ಈ ತನಕ ಅನುಸರಿಸಿಕೊಂಡು ಬರುವ ದಾರಿಯಿಂದ ಹೊರತಾಗಿ ಯಾವ ಯಾವ ದಾರಿಯಲ್ಲಿ ಹೇಗೆ ತನು ಮನ ಧನ ಸಂಪತ್ತು ಸಂಗ್ರಹಿಸಿ – ಊರಿಗೆ ದೇಶಕ್ಕೆ ಮತ್ತು ಜಾಗತಿಕ ಮಟ್ಟಕ್ಕೆ ಮಾದರಿಯಾಗಬಲ್ಲ ಬಸದಿ ದೇವಾಲಯದ ಜೀರ್ಣೋದ್ದಾರ ಮತ್ತು ಅಭಿವೃದ್ಧಿ ಕನಸು – ಜನ ಮನದ – ಸಲಹೆ ಸೂಚನೆ ಅಭಿಪ್ರಾಯ ಸಂಗ್ರಹದ ಸಾರಂಶ ಸಂಕ್ಷಿಪ್ತ ರೂಪದಲ್ಲಿ ಕೆಳಗಿನಂತಿದೆ – ಕನಸು ನನಸಾಗಲು ಕಂಕಣಬದ್ಧರೊಗೋಣ
ಜೀರ್ಣೋದ್ದಾರ ಮತ್ತು ಅಭಿವೃದ್ಧಿ ಬಾಹ್ಯ ಆಡಂಬರದ ಸಂಕೇತ ಅಲ್ಲ – ಆಂತರಿಕ ಆಡಂಬರದ ಸಂಕೇತ
ಒಳಗಿರುವ ದೇವರು ಆನ್ಲೈನ್ ದೇವರು ಎಂಬುದರ ಸ್ಪಷ್ಟ ಅರಿವು ನಮಗಿರಲೇಬೇಕು
ನಮ್ಮ ನಮ್ಮಲ್ಲಿರುವ ಬೇಡವಾದ ಚಿಂತನ ಮಂಥನ ಅನುಷ್ಠಾನದಲ್ಲಿರುವ ಸಕಲವನ್ನೂ ಕಿತ್ತು ಬಿಸಾಕುವುದು ಮೊದಲ ಕರ್ತವ್ಯ
ಸಕಲವೂ ಆನ್ಲೈನ್ ಆದುದರಿಂದ ಆನ್ಲೈನ್ ಮುಖಾಂತರ ಬೇಡಿಕೆ ಅನಿವಾರ್ಯ ಮತ್ತು ಸ್ವೀಕಾರಕ್ಕೆ ಸೂಕ್ತ ವ್ಯವಸ್ಥೆ
ಆನ್ಲೈನ್ ಸಂಪಾದನೆಯವರ ಹಣ ಆನ್ಲೈನ್ ಮುಖಾಂತರ ಮಾತ್ರ ಗಿಟ್ಟಿಸಲು ಸಾಧ್ಯವೆಂಬ ಅರಿವು ನಮಗಿರಲಿ
ಆನ್ಲೈನ್ ಮುಖಾಂತರದಿಂದಲೇ ಅವರನ್ನು ಸಂಪರ್ಕಿಸುವ ಮತ್ತು ನಮ್ಮೆ ಕೆಲಸದ ಅನಿವಾರ್ಯತೆಯನ್ನು ಮನದಟ್ಟು ಮಾಡಿಸಬೇಕು
ಆನ್ಲೈನ್ ಮುಖಾಂತರ ಸಾವಿರಾರು ಯುವಕರಿಗೆ ಉದ್ಯೋಗ ಒದಗಿಸಬಲ್ಲ ಉದ್ದಿಮೆಗಳ ಆರಂಭ ಸೂಕ್ತ
ಆನ್ಲೈನ್ ಜಾತಿವಾರು ಡೈರೆಕ್ಟರಿ ಮಾಡಿ ಪ್ರತಿಯೊಬ್ಬರ ಮಾಹಿತಿ ಜಗತ್ತಿಗೆ ಸಿಗುವಂತೆ ಮಾಡಬೇಕು
ಆನ್ಲೈನ್ ವೃತ್ತಿವರು ಡೈರೆಕ್ಟರಿ ಮಾಡಿ ಪ್ರತಿ ವೃತ್ತಿಗೂ ಅದರದ್ದೇ ಆದ ಬೆಲೆ ಇರುವುದನ್ನು ಜಗತ್ತಿಗೆ ಸಾರಬೇಕು
ಆನ್ಲೈನ್ ನ್ಯೂಸನ್ನು ಪ್ರಕಟಿಸಿ ಕಳಪೆ ಗುಣಮಟ್ಟದ ಪ್ರಸ್ತುತ ನ್ಯೂಸ್ ಬದಲಾಗಿ ವಿಶ್ವ ಮಟ್ಟಕ್ಕೇರಿಸುವ ಕೆಲಸ ಮಾಡೋಣ
ಕರ್ಣ ಕಲಿತ ವಿದ್ಯೆ ಉಡುಪಿಯ ಕನಕನ ಗಿಂಡಿ ನಮ್ಮ ಅಜ್ಞಾನದ ಕತ್ತಲೆಯನ್ನು ದೂರಮಾಡಲಿ
ದೇವರಿಗಾಗಿ ಭಿಕ್ಷೆ ಎಂಬ ಭಿಕ್ಷಾಟನೆ ಪದ್ಧತಿ ನಿರ್ಮೂಲವಾಗಲಿ
ನಿಜವಾದ ದೇವರನ್ನು ನೋಡುವ ಪೂಜಿಸುವ ಹಕ್ಕು ನಮ್ಮೆಲ್ಲರಲ್ಲಿರುವುದನ್ನು – ಮನದಟ್ಟು ಮಾಡೋಣ
ಕಾಲಹರಣಕ್ಕೆ ಟಿ ವಿ , ಸಾಮಾಜಿಕ ಜಾಲತಾಣ ಇತ್ಯಾದಿ ಅಗತ್ಯಕ್ಕೆ ಬಳಸೋಣ – ಅವಲಂಬನೆ ಬೇಡ
ಪ್ರಿಂಟು ಮಾಧ್ಯಮದ ಅವಕಾಶಕ್ಕೆಲ್ಲಾ ಆನ್ಲೈನ್ ಮಾದ್ಯಮದಲ್ಲಿ ಅವಕಾಶವಿರುವುದನ್ನು ಬಿಡಿಸಿ ಬಿಡಿಸಿ ತಿಳಿಯಪಡಿಸೋಣ
ಮಿಲನ ಯಾ ಒಕ್ಕೂಟ ಪದ್ಧತಿ ಅನುಸರಿಸಿ ನಮ್ಮ ಅನಿಸಿಕೆಗಳನ್ನು ಜನಸಾಮಾನ್ಯರಿಗೆ ತಲುಪಿಸೋಣ
ಡೈರೆಕ್ಟರಿ ಮತ್ತು ಬುಲೆಟಿನ್ ಮಾಧ್ಯಮ ಬಳಸೋಣ
ಯಾವ ಯಾವ ಶೀರ್ಶಿಕೆಯಡಿಯಲ್ಲಿ ಏನೇನು ಮಾಡಬಹುದು ಎನ್ನುವುದರ ಬಗ್ಗೆ ಕಿರು ಮಾಹಿತಿ – ಕೃಷಿಕರ ಗುರುಗಳ ಉದ್ಯೋಗಿಗಳ ವ್ಯಾಪಾರಿಗಳ ಗ್ರಹಿಣಿಯರ ವಿದ್ಯಾರ್ಥಿಗಳ ಚಾಲಕರ ವೈದ್ಯರ ನ್ಯಾಯವಾದಿಗಳ ಛಾಯಾಗ್ರಾಹಕರ ಬರಹಗಾರರ ಶ್ರಧಾಂಜಲಿ ರಾಜಕಾರಣಿಗಳ ಹಾಲು ಉತ್ಪಾದಕರ ಕಾರ್ಮಿಕರ ವ್ಯಾಪಾರ ವರದಿಗಾರರ ಅರ್ಚಕರ ಉದ್ಯಮಿಗಳ ವಾಗ್ಮಿಗಳ ಬಿಲ್ಡರ್ಸ್ ಮದುವೆ ವಾರ್ಷಿಕ ದಶಮಾನೋತ್ಸವ ೨೫ ನೇ ೫೦ ನೇ ೬೦ನೆ ಮತ್ತು ಪ್ರತಿ ಜಾತಿವಾರು ಡೈರೆಕ್ಟರಿ- ಯಾ – ಮತ್ತು ಬುಲೆಟಿನ್ ಇವುಗಳನ್ನು ಸದುಪಯೋಗ ಮಾಡಿ – ಮಾನವ ಬದುಕು ಸುಖ ಶಾಂತಿ ನೆಮ್ಮದಿಯತ್ತ ಸಾಗುವ ಕನಸು ನನಸಾಗಲು – ಮಾನವ ಕುಲಕೋಟಿಯ ಮುಂದೆ ದೇವರೊಂದಿಗೆ ನನ್ನ ಭಿಕ್ಷಾಟನೆ – ದಯಮಾಡಿ ಭಿಕ್ಷೆ ಕೊಡಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?