
೧. ವೃತ್ತಿಪರ ಉದ್ಯಮ ಪ್ರಾರಂಭಕ್ಕೆ ವಿಪುಲ ಅವಕಾಶ 
೨. ವಿಪುಲ ಉದ್ಯೋಗ ಸೃಷ್ಟಿ 
೩. ವೃತ್ತಿ ನಡೆಸುವವರಿಗೆ ಜಾಗತಿಕ ಮಟ್ಟದ ವ್ಯಾಪಕ ಪ್ರಚಾರ ಕನಿಷ್ಠ ಶುಲ್ಕದಲ್ಲಿ 
೪. ಪ್ರತಿ ಮಾನವರ ಜಾಗತಿಕ ಮಟ್ಟದಲ್ಲಿ ಗುರುತಿಸುವಿಕೆಗೆ ಸುವರ್ಣಾವಕಾಶ 
೫. ತನ್ನ ಸ್ಥಾನ ಮಾನ ಗೌರವ ಗರಿಷ್ಠ ಮಟ್ಟಕ್ಕೆ ವೃದ್ಧಿ 
೬. ತನ್ನ ವಿಭಿನ್ನ ಕ್ಷೇತ್ರದ ಸಾಧನೆಗಳ ಪ್ರಕಟಣೆಗೆ ಅವಕಾಶ 
೭. ಕೀಳು ಮಟ್ಟದ ವೃತ್ತಿ ಎಂಬ ಭಾವನೆಗಳು ಮಂಗ ಮಾಯಾ 
೮. ಪ್ರಾಮುಖ್ಯ ಭಾವಚಿತ್ರಗಳ ಪ್ರಕಟಣೆಗೆ ಸೂಕ್ತ ವೇದಿಕೆ 
೯. ವ್ಯಕ್ತಿ ಪರಿಚಯ ಆನ್ಲೈನ್ನಲ್ಲಿ ಲಭ್ಯ 
೧೦. ಒಬ್ಬರಿಂದ ಒಬ್ಬರಿಗೆ ಪರಿಚಯಿಸುವ ಅನಿವಾರ್ಯತೆ ಶಾಶ್ವತ ಮಾಯಾ 
೧೧. ಪ್ರತಿಯೊಬ್ಬರೂ ಹಂತ ಹಂತವಾಗಿ ಸನ್ಮಾರ್ಗದತ್ತ ನಡೆಯಲು ಪ್ರೇರಣೆ 
೧೨. ಬದುಕಿನ ಅಮೂಲ್ಯ ಸಮಯ – ದುರುಪಯೋಗದಿಂದ – ಉಪಯೋಗಕ್ಕೆ ಮುಂದಕ್ಕೆ ಸದುಪಯೋಗವಾಗಿ ಪರಿವರ್ತನೆ 
೧೩. ಆನ್ಲೈನ್ ತುಂಬುವ ಜನಮರುಳು ಕಾರ್ಯಕ್ರಮ ಜನಪರವಾಗಿ ಬದಲಾವಣೆ 
೧೩. ಗರಿಸ್ಟ್ ಮಟ್ಟದ ಆವಿಸ್ಕಾರಕ್ಕೆ ಒತ್ತು ಸಿಗುವುದು 
೧೪. ಗ್ರಾಮೀಣ ಮಟ್ಟದ ಸ್ಪರ್ಧೆ ಜಾಗತಿಕ ಮಟ್ಟಕ್ಕೆ – ಅಭಿವೃದ್ಧಿಯ ಸಂಕೇತ 
೧೫. ಬೆರಳ ತುದಿಯಲ್ಲಿ ವಿಶ್ವ ಮಾನವರ ಪರಿಚಯ ಸಾಧ್ಯತೆ 
೧೬. ಜಾತಿ ಭಿನ್ನತೆ ವೈಷಮ್ಯ – ಕ್ರಮೇಣ ದೂರದಿಂದ ಅತಿ ದೂರಕ್ಕೆ 
೧೭. ಪ್ರಾಣಿಗಳ ಪೈಕಿ ಒಂದಾದ ಮಾನವರೆಲ್ಲರ ಬದುಕು ಕಂಪ್ಯೂಟರ್ ಮನೆಯಲ್ಲಿ ಲಭ್ಯ 
೧೮. ಸಾಧಕ ಒಳಿತನ್ನು ಮಾತ್ರ ನೋಡಿ ಮುನ್ನುಗುವಂತೆ – ನಾವೆಲ್ಲರೂ ಇದರಿಂದಾಗುವ ಪ್ರಯೋಜನದತ್ತ ಮಾತ್ರ ದೃಷ್ಟಿ ಹಾಯಿಸಿ ಸಾಧಕರಾಗೋಣ