ಮಹಿಳಾ ಮತ್ತು ವಿದ್ಯಾರ್ಥಿ ಸೇವಾ ಒಕ್ಕೂಟಗಳ ಅನಿವಾರ್ಯತೆ – Inevitability of Women’s and Student Service Unions

ಶೇರ್ ಮಾಡಿ

ನಮ್ಮ ಸಂಸ್ಕೃತಿ ಸಂಸ್ಕಾರ ದೈವಸ್ಥಾನ ದೇವಸ್ಥಾನ ಪ್ರಕೃತಿಯೊಂದಿಗೆ ಸುಮದುರ ಬಾಳು ನಿತ್ಯ ನಿರಂತರ ಸುಖ ಶಾಂತಿ ನೆಮ್ಮೆದಿಯ ಸ್ವರ್ಗ ಬೇಕಾದಲ್ಲಿ – ಪೂರ್ತಿ ಸಮಾಜವನ್ನು ತನ್ನ ರಿಮೋಟ್ ಬಳಕೆಯಿಂದ ಬೇಕಾದಲ್ಲಿಗೆ ಕೊಂಡೊಯ್ಯಲು ಸಮರ್ಥವಾಗಿರುವ ಮಹಿಳೆಯರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಹುಟ್ಟು ಹಾಕಿ ಬೆಳೆಸಿ – ಸ್ವಾರ್ಥದ ದಟ್ಟ ಕಾಡುಗಳನ್ನು ಹಂತ ಹಂತವಾಗಿ ಹದ್ದುಬಸ್ತಿನಲ್ಲಿ ಇಡುವ ಅವಶ್ಯಕತೆ ಇದೆ.
ಪುರುಷ ಪ್ರಧಾನವಾದ ಈ ಪ್ರಪಂಚದಲ್ಲಿ ಸೇವಾ ಒಕ್ಕೂಟಗಳ ಜೊತೆಗೆ ಮಹಿಳಾ ಮತ್ತು ವಿದ್ಯಾರ್ಥಿ ಒಕ್ಕೂಟಗಳು ತಮ್ಮ ಅಸ್ತಿತ್ವವನ್ನು ಉಳಿಸಿ ಬೆಳಸಬೇಕಾಗಿದೆ
ಪ್ರತಿಯೊಬ್ಬ ವ್ಯಕ್ತಿಯು ಕೊಟ್ಟು ತಿನ್ನುವ ಹಂಚಿ ತಿನ್ನುವ ಪ್ರವೃತಿ ಬಿಟ್ಟು ಕಿತ್ತು ತಿನ್ನುವ ರಾಕ್ಸಸಿ ಪ್ರವರುತ್ತಿ ಮಾತ್ರ ಉಳಿದಿದ್ರುವುದು ನಮ್ಮೆಲ್ಲರ ಸರ್ವನಾಶಕ್ಕೆ ಮೂಲಕಾರಣ
ಈ ಒಕ್ಕೂಟಗಳು ಎಲ್ಲಿ ಎಲ್ಲಾ ಆಗಬೇಕು ?
ಪ್ರತಿ ದೈವ ದೇವಸ್ಥಾನ ಬಸದಿಗಳಲ್ಲಿ
ಪ್ರತಿ ಜಾತಿ ಪಂಥಗಳ ಸಂಘ ಸಮುಸ್ತೆಗಳಲ್ಲಿ
ಪ್ರತಿ ವೃತ್ತಿ ಸಂಘಟನೆಗಳಲ್ಲಿ
ಒಟ್ಟಿನಲ್ಲಿ ಒಂದೇ ಮಾತಿನಲ್ಲಿ ಹೇಳಬೇಕಾದರೆ ಪ್ರತಿಯೊಬ್ಬ ಮಾನವರಲ್ಲಿ ಈ ಸೇವಾ ಬೀಜವನ್ನು ಬಿತ್ತಿ ಬೆಳೆಸುವ ಕೆಲಸ ಅತಿ ಶೀಘ್ರ ಆಗಲೇಬೇಕಾಗಿದೆ.

See also  ಮಾನವರ ಸೇವಾ ಒಕ್ಕೂಟ ಇಚಿಲಂಪಾಡಿ - Human Service federation Ichilampadi

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?