ಮಾಯಿ ನಡಾವಳಿ ಜಾತ್ರೆ

ಶೇರ್ ಮಾಡಿ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸ್ವಸ್ತಿ | ಶ್ರೀ ಶುಭಕೃತ್ ನಾಮ ಸಂವತ್ಸರದ ಕುಂಭ ಮಾಸ ೯ ರಿಂದ ೧೪ ಸಲುವ ದಿನಾಂಕ 22-02-2023 ನೇ ಬುಧವಾರದಿಂದ ದಿನಾಂಕ 26-02-2023 ನೇ ಆದಿತ್ಯವಾರದವರೆಗೆ “ಮಾಯಿ ನಡಾವಳಿ” ಜಾತ್ರೆಯು ಇಚ್ಲಂಪಾಡಿ ಬೀಡಿನ ಶ್ರೀ ಶುಭಾಕರ ಹೆಗ್ಗಡೆಯವರ ಮುಂದಾಳತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು .ಆ ಪ್ರಯುಕ್ತ ತಾವೆಲ್ಲರೂ ಈ ಪವಿತ್ರ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿ.

ಧಾರ್ಮಿಕ ಕಾರ್ಯಕ್ರಮಗಳು

 

22-02-2023 ನೇ
ಬುಧವಾರ

 

ಗೊನೆ ತರುವುದು

 

23-02-2023 ನೇ
ಗುರುವಾರ
ಬೆಳಿಗ್ಗೆ ಗಂಟೆ 10.45 ಕ್ಕೆ 

 

ಗೊನೆ ಮುಹೂರ್ತ

 

24 -02 -2023 ನೇ
ಶುಕ್ರವಾರ

 

ಭಂಡಾರ ತೆಗೆಯುವುದು

 

25 -02 -2023 ನೇ
ಶನಿವಾರ
ಮಧ್ಯಾಹ್ನ ಗಂಟೆ 1 .00 ರಿಂದ 

 

ಉಳ್ಳಾಕ್ಲು ನೇಮೋತ್ಸವ

 

ದಿನಾಂಕ 26 -02 -2023 ನೇ
ಆದಿತ್ಯವಾರ

ಮಧ್ಯಾಹ್ನ ಗಂಟೆ 1 .00 ರಿಂದ

ಹಳ್ಳತ್ತಾಯ ನೇಮೋತ್ಸವ
ಮತ್ತು
ಇತರ ದೈವಗಳ ನೇಮೋತ್ಸವ ನಡೆಯಲಿರುವುದು



ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು
ಇಚ್ಲಂಪಾಡಿ ಗ್ರಾಮ ,ಕಡಬ ತಾಲ್ಲೂಕು ದಕ್ಷಿಣ ಕನ್ನಡ
ಕರ್ನಾಟಕ 574229

ಸಂಪರ್ಕ

You agree to receive email communication from us by submitting this form and understand that your contact information will be stored with us.

See also  ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ,ಇಚ್ಲಂಪಾಡಿ ಇದರ ವತಿಯಿಂದ 38 ನೇ ವರ್ಷದ 🪔 ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?