ನಮ್ಮ ತಂದೆ ತಾಯಿ ಅಣ್ಣ ತಮ್ಮ ಅಜ್ಜ ಅಜ್ಜಿ ಆತ್ಮೀಯರು ಇಷ್ಟ ಮಿತ್ರರು ಇತ್ಯಾದಿ ನಮ್ಮನ್ನು ಅಗಲಿದಾಗ – ಅವರ ಸವಿ ನೆನಪಿಗಾಗಿ ಘೋರಿಯನ್ನು ಕಟ್ಟುವ ವ್ಯವಸ್ಥೆ ಹಿಂದಿನ ಕಾಲದಲ್ಲಿದ್ದು ಕ್ರಮೇಣ ಸ್ಮಾರಕಾಗಿ ಬದಲಾಗಿ ವಿಭಿನ್ನ ಮಾಧ್ಯಮಗಳಲ್ಲಿ ಅಗಲಿದ ದಿನದಂದು ಭಾವಚಿತ್ರವನ್ನು ಪ್ರಕಟಿಸುವ ದಿನ ನಿತ್ಯದ ಬದುಕಿನಿಂದ ಒಂದು ಹೆಜ್ಜೆ ಮುಂದೆ ಹೋಗಿ ಮೊಬೈಲ್ ಮತ್ತು ಕಂಪ್ಯೂಟರ್ ಮಾದ್ಯಮದಲ್ಲಿ ಅವರಿಗಾಗಿ ಒಂದು ಪುಟವನ್ನು ಮಿಸಲಾಗಿಟ್ಟು – ಅಮರವಾದ ಬದುಕನ್ನು ಅಗಲಿದವರಿಗೆ ಕಲ್ಪಿಸುವ ಜವಾಬ್ದಾರಿಯನ್ನು ಹೊತ್ತು ನಮ್ಮ ಸಮುಸ್ಟೆ ಸಮಾಜಮುಖಿ ಕೆಲಸದತ್ತ ಮುನ್ನುಗ್ಗುತಿದೆ. ಮನೆಯಲ್ಲಿ ,ಸೇವಾ ಸಮುಸ್ತೆಗಳಲ್ಲಿ, ಬೇರೆ ಬೇರೆ ಕ್ಷೇತ್ರಗಲ್ಲಿ ಗೋಡೆಯ ಮೇಲೆ ತೂಗು ಹಾಕಿರುವ ನಮ್ಮವರ ಭಾವಚಿತ್ರಗಳನ್ನು ಉತ್ತುಂಗ ಶಿಖರಕ್ಕೇರಿಸಿ ಸಂಕ್ಷಿಪ್ತ ವ್ಯಕ್ತಿ ಪರಿಚಯ ಮತ್ತು ವ್ಯಕ್ತಿತ್ವ ಪರಿಚಯ ಮಾಡಿಸುವ ಸುಸಂದರ್ಬದ ಸದ್ಬಳಕೆ ಮಾಡಿ ನಾವು ನೀವು ಪುಣ್ಯದ ಖಾತೆಯನ್ನು ವೃದ್ಧಿಸೋಣ.
ನೀವು ಮಾಡಬೇಕಾದ ಕೆಲಸ
ಶೀಷಿಕೆಗಾಗಿ – ವ್ಯಕ್ತಿಯ ಹೆಸರು , ಜಾತಿ ವೃತ್ತಿ ಊರಿನ ಹೆಸರು
ವ್ಯಕ್ತಿಯ ತಂದೆ ತಾಯಿಯ ಹೆಸರು
ಒಡಹುಟ್ಟಿದವರ ಹೆಸರು
ಸತಿ ಯಾ ಪತಿಯ ಹೆಸರು
ಮಕ್ಕಳ ಹೆಸರು
ವ್ಯಕ್ತಿಯ ವ್ಯಕ್ತಿತ್ವ ; ಹತ್ತು ಪದಗಳಿಗೆ ಮೀರದಂತೆ (ಕನಿಷ್ಠ ನೂರು ರೂಪಾಯಿ ಪ್ಯಾಕೇಜಿಗೆ )
ಜನನ ಮತ್ತು ಮರಣ ತಾರೀಕು
ಭಾವಚಿತ್ರದ ಅಲಭ್ಯತೆ ಯಾ ಸಿಗದಿದ್ದಲ್ಲಿ ಮಾಹಿತಿ ಪ್ರಕಟಣೆಗೆ ಸಾಧ್ಯ
ಹೆಚ್ಚಿನ ಬಾಚಿತ್ರ ಪ್ರಕಣೆಗೆ ನೂರು ರೂಪಾಯಿ ಶುಲ್ಕ ಪ್ರತಿ ಭಾವಚಿತ್ರಕ್ಕೆ
ಹೆಚ್ಚಿನ ಮಾಹಿತಿ ಪ್ರಕಟಣೆಗೆ ಹತ್ತು ಪದಗಳ ನೂರು ರೂಪಾಯಿ ಪ್ಯಾಕೇಜುಗಳು ಲಭ್ಯ ಗರಿಷ್ಠ ಪ್ಯಾಕೇಜ್ ನೂರು ಮಾತ್ರ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ; ಅವ್ಯಕ್ತ ಬುಲೆಟಿನ್ 9480241765