ಜ್ಯೋತಿಷ್ಯರ ಸೇವಾ ಒಕ್ಕೂಟ – Astrologer’s Service Federation

ಶೇರ್ ಮಾಡಿ

ನಮ್ಮ ಅರಿವಿಗೆ ಬಾರದ, ಲಿಖಿತ ವರದಿಗಳಿಂದ ಸಂಗ್ರಹಿಸಲಾಗದ, ಅನಿವಾರ್ಯ ವಿಷಯಗಳನ್ನು ತಿಳಿದುಕೊಳ್ಳುವ ಏಕಮಾತ್ರ ಸಾಧನ ಜ್ಯೋತಿಷ್ಯ – ಸ್ವಾರ್ಥಿಗಳ, ಧನಪಿಶಾಚಿಗಳ, ದರೋಡೆಕೋರರ, ರಾಕ್ಷಶಿ ಪ್ರವೃತಿಯವರ ಅಟ್ಟಹಾಸ – ವೃತ್ತಿಯ ಮೇಲೆ ತನ್ನ ಹಿಡಿತವನ್ನು ಸಾದಿಸಿದ ಫಲವಾಗಿ – ಜನಸಾಮಾನ್ಯರ ಮೂದಲಿಕೆಗೆ ಗುರಿಯಾಗಿ – ಸಮರ್ಥ ಜ್ಯೋತಿಷ್ಯರನ್ನು ಹುಡುಕಲು ಹಲವಾರು ದಾರಿಗಳನ್ನು ಕಂಡುಕೊಂಡಿದ್ದರು – ಬಹುಪಾಲು ಈ ವೃತ್ತಿ ಮಾಡುವವರಿಂದ ಮೋಸ ಹೋಗಿ ದೈವ ದೇವರ ಮೇಲೆ ನಂಬಿಕೆ ಕಳೆದು ಕೊಂಡು – ಬದುಕಿಗಾಗಿ ಮೀಸಲಿಟ್ಟ ಹಣವನ್ನು ಇವರ ಖಾತೆಗೆ ಜಮೆ ಮಾಡಿ – ನಿತ್ಯ ನಿರಂತರ ಗೋಳಾಡುತಿರುವವರ ಸಂಖ್ಯೆ ಏರುಗತಿಯಲ್ಲಿ ಸಾಗತಿದೆ.
ಜ್ಯೋತಿಷ್ಯ ನೂರಕ್ಕೆ ನೂರು ವಿಜ್ಞಾನ . ಅಮವಾಸೆ ಹುಣ್ಣಿಮೆ ಚಂದ್ರಗ್ರಹಣ ಸೂರ್ಯಗ್ರಹಣ ಸೂರ್ಯೋದಯ ಸೂರ್ಯಾಸ್ತ ಬಗ್ಗೆ ಸ್ಪಷ್ಟ ಮಾಹಿತಿ ಈ ವಲಯದಿಂದಲೇ ನಮ್ಮಗೆಲ್ಲ ಸಿಗುತಿರುವುದು ಅಪ್ಪಟ ಸತ್ಯ
ವೈದ್ಯರು ಕಾಯಿಲೆಗೆ ಮದ್ದು ಕೊಟ್ಟು ಬಂದ ರೋಗ ಗುಣಪಡಿಸಬಹುದು – ರೋಗ ಬಾರದಂತೆ ಮಾಡಲು ಸಾಧ್ಯವಿಲ್ಲ – ಹಾಗೆಯೆ ಸಾಂದರ್ಭಿಕ ಪರಿಹಾರ ಜ್ಯೋತಿಸ್ಯದಿಂದ ದೊರೆತು – ದೀರ್ಘ ಕಾಲದ ಪರಿಹಾರಕ್ಕಾಗಿ ಸ್ವರ್ಣ ಚಿಂತನೆ ಅತ್ಯಗತ್ಯ. ನಮ್ಮ ನಮ್ಮ ಪಾಪಕರ್ಮ ಮತ್ತು ಯೋಗಕ್ಕೆ ಅನುಸಾರವಾಗಿ ಜ್ಯೋತಿಷ್ಯರು ದೊರಕಿ ನಿರಂತರ ಒಂದು ಹಂತದವರೆಗೆ ಜೋತಿಷ್ಯ ಅವಲಂಬನೆಗೆ ತುತ್ತಾಗುವ ಸಂದರ್ಭಗಳು ವಿಪುಲವಾಗಿರುವುದಕ್ಕೆ ವ್ಯಾಪಾರೀ ಜ್ಯೋತಿಷ್ಯರ ಕೊಡುಗೆ ಅಪಾರವಾಗಿದೆ. ಈ ಸವಲತ್ತನ್ನು ಯಾರು ಏಕೆ ಎಲ್ಲಿ ಹೇಗೆ ಯಾರಿಂದ ಎಷ್ಟು ಪ್ರಮಾಣದಲ್ಲಿ ಸ್ವೀಕಾರಕ್ಕೆ ಅರ್ಹ ಎಂಬುದರ ಸ್ಪಷ್ಟವಾದ ಅರಿವಿಗಾಗಿ ವೇದಿಕೆಯ ಜನನವಾಗಿದೆ.
ಜ್ಯೋತಿಷ್ಯ ವಲಯದಲ್ಲಿ ಸೇವೆ ಸಲ್ಲಿಸುತಿರುವ ಪ್ರತಿಯೊಬ್ಬರ ಪರಿಚಯ ಮಾಡುವುದರೊಂದಿಗೆ ಅವರ ವ್ಯಕ್ತಿತ್ವದ ಬಗ್ಗೆ ಕನಿಷ್ಠ ಪದಗಳಲ್ಲಿ ತಮ್ಮ ವೃತ್ತಿಯ ಘನತೆ ಗೌರವ ಸ್ಥಾನ ಮಾನ ಉತ್ತುಂಗಕ್ಕೇರಿಸುವ ಸದುದ್ದೇಶ ಅಡಗಿದೆ. ಹುಟ್ಟಿದ ಮಗು ದೇವರಂತೆ ತಿಳಿದ ನಾವು ಬೆಳೆಯುತ್ತ ಬಂದಂತೆ ದಾನವರು ಮಾನವರು ದೇವನವರು ಆಗುತಿರುವುದು ನಾವು ಬೆಳೆಯುತಿರುವ ಸಮಾಜದ ಕೊಡುಗೆ.
ಈ ಸಮಾಜವನ್ನು ಒಳ್ಳೆಯ ಆದರ್ಶ ಸಮಾಜವನ್ನಾಗಿ ಪರಿವರ್ತಿಸುವ ಬಹು ದೊಡ್ಡ ಜವಾಬ್ದಾರಿ ಅರಿತು ಅವ್ಯಕ್ತನ ಸಂದೇಶ ನಿಮ್ಮಿಂದ ಬರುವ ಆಶಾಭಾವನೆ ನಮ್ಮಲ್ಲಿದೆ.
ನೀವು ಮಾಡಬೇಕಾದ ಕೆಲಸ
ಶೀಷಿಕೆಗಾಗಿ – ವ್ಯಕ್ತಿಯ ಹೆಸರು , ಜಾತಿ ವೃತ್ತಿ ಊರಿನ ಹೆಸರು
ವ್ಯಕ್ತಿಯ ತಂದೆ ತಾಯಿಯ ಹೆಸರು
ಒಡಹುಟ್ಟಿದವರ ಹೆಸರು
ಸತಿ ಯಾ ಪತಿಯ ಹೆಸರು
ಮಕ್ಕಳ ಹೆಸರು
ವ್ಯಕ್ತಿಯ ವ್ಯಕ್ತಿತ್ವ ; ಹತ್ತು ಪದಗಳಿಗೆ ಮೀರದಂತೆ (ಕನಿಷ್ಠ ನೂರು ರೂಪಾಯಿ ಪ್ಯಾಕೇಜಿಗೆ )
ಜನನ ಮತ್ತು ಮರಣ ತಾರೀಕು
ಭಾವಚಿತ್ರದ ಅಲಭ್ಯತೆ ಯಾ ಸಿಗದಿದ್ದಲ್ಲಿ ಮಾಹಿತಿ ಪ್ರಕಟಣೆಗೆ ಸಾಧ್ಯ
ಹೆಚ್ಚಿನ ಬಾಚಿತ್ರ ಪ್ರಕಣೆಗೆ ನೂರು ರೂಪಾಯಿ ಶುಲ್ಕ ಪ್ರತಿ ಭಾವಚಿತ್ರಕ್ಕೆ
ಹೆಚ್ಚಿನ ಮಾಹಿತಿ ಪ್ರಕಟಣೆಗೆ ಹತ್ತು ಪದಗಳ ನೂರು ರೂಪಾಯಿ ಪ್ಯಾಕೇಜುಗಳು ಲಭ್ಯ ಗರಿಷ್ಠ ಪ್ಯಾಕೇಜ್ ನೂರು ಮಾತ್ರ
ಒಕ್ಕೂಟಕ್ಕೆ ಪಾಲುದಾರಿಕೆ ೩೦% vyakthige
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ; ಅವ್ಯಕ್ತ ಬುಲೆಟಿನ್

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?