ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ವರಮಹಾಲಕ್ಷ್ಮೀ ಪೂಜಾ ಸಮಿತಿ

Share this

13ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಇಚ್ಲಂಪಾಡಿ ಇದರ ಅಧ್ಯಕ್ಷರಾಗಿ ಸಂಧ್ಯಾ ಕಲ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷತಾ ಒಡ್ಯೆತ್ತಡ್ಕ ಆಯ್ಕೆಯಾಗಿದ್ದಾರೆ.

ಆ.4ರಂದು ಇಚ್ಲಂಪಾಡಿ ಧರ್ಮಶ್ರೀ ಸಭಾಭವನದಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ಪ್ರಮೀಳಾ ಮುಚ್ಚಿಲ, ಜೊತೆ ಕಾರ್ಯದರ್ಶಿಯಾಗಿ ನಂದಾ ಪಾದೆ, ಕೋಶಾಧಿಕಾರಿಯಾಗಿ ದೇವಕಿ ಕುಡಾಲ ಆಯ್ಕೆಯಾದರು. ಸದಸ್ಯರಾಗಿ ವನಿತಾ ಒಡ್ಯೆತ್ತಡ್ಕ, ಸೌಮ್ಯ ಪೈಸಾರಿ, ಪ್ರೇಮ ಕಡ್ತಿಮಾರು, ದೇವಿಕಾ ಆನೆಜಾಲು, ಆಶಾ ಕೊರಮೇರು, ಕವಿತಾ ಕೊರಮೇರು, ರೇಖಾ ಕೊರಮೇರು, ರಂಜಿನಿ ಕೊರಮೇರು, ಸುಶೀಲ ಬಾಕಿಜಾಲು, ನಳಿನಿ ಮಾನಡ್ಕ, ಪ್ರೇಮಾ ಕಡೆಂಬಿಲ, ವೀರಮ್ಮ ಬಿಜೇರು, ವಾಣಿ ಬಿಜೇರು, ಜ್ಯೋತ್ಸಾ ಮಾನಡ್ಕ, ವಿನೋದ ಕಡ್ತಿಮಾರು, ಮೋಹಿನಿ ಮಾನಡ್ಕ, ಚಂದ್ರಾವತಿ ಗಣೇಶ್ ಕುಡಾಲ, ಭಾಗೀರಥಿ ಕುಡಾಲ, ವಿಜಯ ಹೊಸಮನೆ, ಶ್ವೇತಾ ಕಡೆಂಬಿಲ, ಶುಭಾ ದಿನೇಶ್ ಬಿಜೇರು, ಪ್ರೇಮಾಸುರೇಶ್ ಬಿಜೇರು ಆಯ್ಕೆಯಾದರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರುಕ್ಮಯ್ಯ ಗೌಡ ಕೊರಮೇರು, ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ನೇರ್ಲ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

 

See also  Lord Ayyappa |Shree Dharma Sastha Temple, Sabarimala

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you