ಜೈನರಲ್ಲಿ ಮನೆ ಮಾಡಿರುವ ಭಿನ್ನತೆಯನ್ನು ಹೋಗಲಾಡಿಸಿ ಏಕತೆಯ ಜ್ಞಾನ ಸಾಗರದಲ್ಲಿ ತೇಲಾಡುವಂತೆ ಮಾಡಲು – ಭಿನ್ನತೆಗೆ ಮೂಲವಾದ ಅನ್ಯರಲ್ಲಿ ಇರುವ ಮಿತ್ಯ – ದರ್ಶನ ಜ್ಞಾನ ಚಾರಿತ್ರ ಮಾತ್ರ ನಿತ್ಯ ನಿರಂತರ ಮೆಲುಕಾಡುತ್ತ, ತನ್ನ ಮಿತ್ಯ – ದರ್ಶನ ಜ್ಞಾನ ಚಾರಿತ್ರ ಬಗ್ಗೆ ತುಟಿ ಬಿಚ್ಚದಿರುವ – ಹಣ ಮದ, ಹುದ್ದೆ ಮದ, ಅರಮನೆ ಗುತ್ತು ಬಾರಿಕೆ ಮದ, ಅರಸು ಪಟ್ಟ, ಭಾಮಾ ಗಡಿ ಇತ್ಯಾದಿ ಮದ – ವೇದಿಕೆ ಭಾಷಣಕ್ಕೆ ಲೇಖನ ಬರಹಕ್ಕೆ ಮಾತ್ರ ಸೀಮಿತವಾದ ನುಡಿಮುತ್ತುಗಳು ಇತ್ಯಾದಿಗಳಿಗೆ ಇತಿಶ್ರೀ ಹಾಡಿ – ಶಾಲಾ ಕಾಲೇಜುಗಳಲ್ಲಿ ಮತ್ತು ಕ್ರಿಶ್ಚಿಯನ್ ಮುಸ್ಲಿಮರಲ್ಲಿ ಇರುವ ಸಮಾನತೆ ಜೈನರ ಬದುಕಿನಲ್ಲಿ ಹುಟ್ಟುಹಾಕುಲು ನಮ್ಮ ಈ ವೇದಿಕೆ ಕಂಕಣಬದ್ದವಾಗಿದೆ.
ಅರ್ಹತೆ
ಮೊಬೈಲ್ ಜ್ಞಾನ
ಆನ್ಲೈನ್ ಪಾವತಿ ವ್ಯವಸ್ಥೆ ಅಳವಡಿಕೆ
ಸಾಮಾನ್ಯ ಕನಿಷ್ಠ ವರದಿಗಾರರ ಮಾಹಿತಿ
ಅಪರಿಚಿತರು ಪರಿಚಿತರೊಂದಿಗೆ ಸಂಪರ್ಕ
ವಿದ್ಯಾರ್ಹತೆ ಪರಿಗಣಿಸುವುದಿಲ್ಲ
ದೈವ ದೇವರ ಆಯ್ಕೆ ಪ್ರಕ್ರಿಯೆಗೆ ಓತ್ತು ನೀಡಲಾಗುವುದು
ಯಾವುದೇ ಸಮಯ ನಿರ್ಬಂಧವಿಲ್ಲ
ಕನಿಷ್ಠ ನಿಶ್ಚಿತ ಗುರಿ ನಿಗದಿಪಡಿಸಲಾಗುವುದು
೨೦ ರಿಂದ ೩೦% ಪಾಲುದಾರಿಕೆ ಇರುತದೆ
೧೮ ವರುಷ ತುಂಬಿದ ವಿದ್ಯಾರ್ಥಿಗಳಿಗೆ ಅವಕಾಶವಿದೆ
ಗರಿಷ್ಠ ಮೊಬೈಲ್ ಸದ್ಬಳಕೆ ಸೂತ್ರ ಅಳವಡಿಸಲಾಗಿದೆ
ಹುಟ್ಟು ಜೈನರ ಬದಲು ಆಚರಣೆ ಜೈನರಿಗೆ ಆದ್ಯತೆ