ಜೈನ ಪುರುಷರ ಬುಲೆಟಿನ್ ಮತ್ತು ಜೈನ ಪುರುಷರ ಸೇವಾ ಒಕ್ಕೂಟ

ಶೇರ್ ಮಾಡಿ

ಬುಲೆಟಿನ್ – ಅಧಿಕೃತ ಸುದ್ದಿ ಸಮಾಚಾರ
ಹುಟ್ಟು ಸಾವು ಬದುಕಿನ ಮದ್ಯೆ ಇರುವ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬಾಳುವೆ ನಡೆಸಲು ಅತ್ಯಂತ ಸುಲಭ ರೀತಿಯ ದಾರಿಯನ್ನು ತೋರಿಸಿಕೊಟ್ಟು – ಸಕಲ ರೀತಿಯ ಬದುಕಿನ ಸಮಸ್ಯಗಳಿಗೆ ಪರಿಹಾರ ಸೂತ್ರಗಳನ್ನು ಸವಿಸ್ತಾರವಾಗಿ ತಿಳಿಸಿ – ಮಾನವ ಕುಲಕೋಟಿಯಲ್ಲಿ ಜೀವರಾಶಿಗಳಲ್ಲಿ ದೇವರನ್ನು ಕಾಣುವ ಪರಿಪಾಠವನ್ನು ಬೋದಿಸುತ ಪಾಲಿಸುತ – ಸೇವಾ ಬದುಕಿನ ಜೀವಂತ ನಿದರ್ಶನ – ಜೈನರು ತಮ್ಮಲ್ಲಿ ತಾವು ಸೇವಾ ಒಕ್ಕೂಟಗಳ ಮುಖಾಂತರ ತಮ್ಮ ಆರ್ಥಿಕ ಸಾಮಾಜಿಕ ಧಾರ್ಮಿಕ ಏಳಿಗೆ ಮಾಡುವುದರ ಜೊತೆಗೆ ಮಾನವರಾದ ನಮ್ಮೆಲ್ಲರ ಸಮಗ್ರ ಏಳಿಗೆಗಾಗಿ ರಣಕಹಳೆಯನ್ನು ಈ ವೇದಿಕೆ ಮೊಳಗಿಸುತಿದೆ.
ಜೈನ ಪುರುಷರ ಬುಲೆಟಿನ್ – ಅವ್ಯಕ್ತ ಬುಲೆಟಿನ್ ಸಹಭಾಗಿತ್ವದಲ್ಲಿ ಪ್ರಕಟಣೆ
ಪ್ರತಿಯೊಬ್ಬರನ್ನು ಜೈನ ಸೇವಾ ಒಕ್ಕೂಟದ ಸದಸ್ಯರಾಗಲು ಪ್ರ್ರೆರಣೆ ಪ್ರೋತ್ಸಾಹ
ಸದಸ್ಯನೆಂದರೆ ಸಂಕ್ಷಿಪ್ತ ಸಮಗ್ರ ವ್ಯಕ್ತಿ ಪರಿಚಯ ಆನ್ಲೈನ್ ಮುಖಾಂತರ
ಶಾಶ್ವತ ಸದಸ್ಯತ್ವ ಶುಲ್ಕ ನೂರು ಮಾತ್ರ – ೩೦ ಪದಗಳು ಮತ್ತು ಒಂದು ಭಾವಚಿತ್ರಕ್ಕೆ
ಸದಸ್ಯರಿಗೆ ತೊಡಗಿಸಿಕೊಂಡಲ್ಲಿ 10% ಪಾಲುಗಾರಿಕೆ
ರಿಪೋರ್ಟರ್/ ಒಕ್ಕೂಟ ಅಧ್ಯಕ್ಷರಿಗೆ ೨೦% ಪಾಲುಗಾರಿಕೆ
ಮೊಬೈಲ್ ಮತ್ತು ವಾಟ್ಸಪ್ಪ್ ಸದ್ಬಳಕೆ – ಸಕ್ರಿಯ ಸದಸ್ಯನಿಗೆ ಬೇಕಾದ ಅರ್ಹತೆ
ನಮ್ಮ ಸ್ಥಾನ ಮಾನ ಘನತೆ ಗೌರವ ಉಳಿಸಿ ಬೆಳೆಸೋಣ – ಅನ್ಯರನ್ನು ಬೆಳೆಸೋಣ

See also  Swamiji Jain Mutt Arathipura Mandya

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?