ಬಿಳಿ ಸುಬ್ಬ
ಆನೆ ಹಜಂಕು ಸೊಪ್ಪಿನ ರಸ ಮತ್ತು ಹುಳ್ಳಿ ಮಜ್ಜಿಗೆ ಬೆರಸಿ ಎರಡು ದಿನಕ್ಕೊಮ್ಮೆ ಮೂರೂ ಅಥವಾ ನಾಲ್ಕು ಸಲ ಬಿಳಿ ಸುಬ್ಬವಿರುವ ಸ್ಥಳಕ್ಕೆ ಒಮ್ಮೆಗೆ ಒಂದು ಸಲ ಸವರಿದರೆ ಬಿಳಿ ಸುಬ್ಬ ಸಂಪೂರ್ಣ ಹತೋಟಿಗೆ ಬಂದ ಸ್ವ ಅನುಭವ ವ್ಯಕ್ತಪಡಿಸುತಿದ್ದೇನೆ – ಚಂದ್ರರಾಜ ಹೆಗ್ಗಡೆ ಇಚಿಲಂಪಾಡಿ ಬೀಡು