ಸ್ವ ಅನುಭವ ಮನೆ ಮದ್ದು – Self experience is home medicine – ಉಳುಕು

Share this

ಉಳುಕು
ನಮ್ಮ ದಿನ ನಿತ್ಯ ಜೀವನದಲ್ಲಿ ದೇಹದ ಕೆಲವು ಭಾಗಗಳಲ್ಲಿ ಉದಾರಣೆಗೆ ಕೈ ಕಾಲು ಮೊಣಕಾಲು ಇತ್ಯಾದಿ ಉಳುಕಿನಿಂದ ನೋವು ಉಂಟಾದಲ್ಲಿ
ಅರಸಿನ ಹುಡಿಯನ್ನು ನೀರಿನಲ್ಲಿ ಬೆರಸಿ ದಿನಕ್ಕೆ ಎರಡು ಯಾ ಮೂರೂ ಸಾರಿ ಲೇಪಿಸಿದರೆ ಒಂದೆರಡು ದಿನಗಳಲ್ಲಿ ಸಂಪೂರ್ಣ ಗುಣವಾದದ್ದು ನನ್ನ ಸ್ವ ಅನುಭವ

See also  ಸ್ವ ಅನುಭವ ಮನೆ ಮದ್ದು - Self experience is home medicine

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you