ಕಿವಿಯಲ್ಲಿ ಡೊಯೋ ಎಂದು ಶಬ್ದ ಬರುತಿದ್ದ ವಿಚಾರವಾಗಿ ಮಂಗಳೂರು ಪುತ್ತೂರು ಕಿವಿ ತಜ್ಞರಿಂದ ಹಲವಾರು ಬಾರಿ ಅಂದರೆ ಒಂದೆರಡು ವರುಷಕ್ಕೆ ಒಮ್ಮೆ ಭೇಟಿಯಾಗಿ ಮದ್ದು ತೆಗೆದುಕೊಂಡು ಗುಣಮುಖವಾಗುತಿದ್ದು – ಕೋರೋಣ ಸಂದರ್ಭದಲ್ಲಿ ಅನಿವಾರ್ಯ ಕಾರಣದಿಂದ ಕಿವಿ ನೋವಿಗೆ ಎಣ್ಣೆ ಮನೆ ಮದ್ದು ಪರಪ್ಪು ರವಿರಾಜರಿಂದ ಪಡೆದು ಅವರ ಮಾರ್ಗದರ್ಶನದ ರೀತಿಯಲ್ಲಿ ಉಪಯೋಗಿಸಿ ಸಂಪೂರ್ಣ ಗುಣಮುಖನಾಗಿದ್ದೇನೆ. ಇದು ಅತಿ ಉತ್ತಮ ಮದ್ದು ನನ್ನ ಅಭಿಪ್ರಾಯ ಹಲವಾರು ಮಂದಿ ಅಭಿಪ್ರಾಯ ಕೂಡ ಆಗಿರುತದೆ. ಉಪಯೋಗಿಸಿದಾತ – ಶುಭಾಕರ ಹೆಗ್ಗಡೆ
ಮದ್ದು ಕೊಡುವವರು P N ರವಿರಾಜ ಪರಪ್ಪು