ಪ್ರತಿ ಮಾನವರ ಜೀವನ ಚರಿತ್ರೆ – ಅವ್ಯಕ್ತ ಬುಲೆಟಿನ್

ಶೇರ್ ಮಾಡಿ

ಮಾನವರಾದ ನಾವು ಪ್ರತಿಯೊಬ್ಬರೂ ಕೂಡ – ನಾನು ಜಾಗತಿಕ ಮಟ್ಟಕ್ಕೆ ಬೆಳೆಯಬೇಕೆಂಬ ಮನದಾಳದ ಮಿಡಿತ ಆಗಾಗ ನಮ್ಮನ್ನು ಎಚ್ಚರಿಸುತಿದ್ದು – ನಿತ್ಯ ನಿರಂತರ ಅದಕ್ಕೋಸ್ಕರ ದಾರಿಯನ್ನು ಹುಡುಕಿ ತೊಡಗಿಸಿಕೊಂಡು – ಅಪಾರ ಸಂಪತ್ತನ್ನು ವೆಚ್ಚ ಮಾಡುತ್ತ – ನಗಣ್ಯ ಸಾಧನೆ ಮಾಡುವಲ್ಲಿ ಮಾತ್ರ ಸಫಲವಾಗಿರುವ ನಮ್ಮ ಮಾನವ ಕುಲಕೋಟಿಗೆ ಕನಿಷ್ಠ ವೆಚ್ಚದಲ್ಲಿ – ಪ್ರಪಂಚವೇ ನಮ್ಮನ್ನು ನೋಡುವಂತೆ ಮಾಡುವುದರ ಜೊತೆಗೆ ನಮ್ಮ ಬದುಕಿನ ಚಿತ್ರಣ ಮುಂದಿನ ಜನಾಂಗಕ್ಕೆ ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಮಾಡುವ ವೇದಿಕೆ ಪ್ರತಿಯೊಬ್ಬರ ಮನೆ ಬಾಗಿಲು ತಟ್ಟುತಿದೆ. ಮನದ ಬಾಗಿಲು ತೆರೆದು ತೊಡಿಸಿಕೊಂಡು ಉದ್ಯೋಗ ಹುಡುಕುವವರಿಗೆ ಉದ್ಯೋಗ – ಉದ್ಯಮ ಆಕಾಂಕ್ಷಿಗಳಿಗೆ ಉದ್ಯಮ ತಮ್ಮ ತಮ್ಮ ಮನೆಯಲ್ಲಿ ಮಾಡುವ ನೂತನ ಕಾರ್ಯ ಕ್ಷೇತ್ರಕ್ಕೆ ಪ್ರಯಾಣ ಬೆಳೆಸೋಣ.
ವೇದಿಕೆಗಳ ಕಿರು ಪರಿಚಯ
ಮಹಿಳಾ ಸೇವಾ ಒಕ್ಕೂಟದಿಂದ – ಮಹಿಳಾ ಬುಲೆಟಿನ್
ಪುರುಷರ ಸೇವಾ ಒಕ್ಕೂಟದಿಂದ – ಪುರುಷರ ಬುಲೆಟಿನ್
ವಿದ್ಯಾರ್ಥಿಗಳ ಸೇವಾ ಒಕ್ಕೂಟದಿಂದ – ವಿದ್ಯಾರ್ಥಿಗಳ ಬುಲೆಟಿನ್
ವಿಭಿನ್ನ ಜಾತಿವಾರು ಸೇವಾ ಒಕ್ಕೂಟದಿಂದ – ಜಾತಿವಾರು ಬುಲೆಟಿನ್
ವಿಭಿನ್ನ ವೃತಿವರು ಸೇವಾ ಒಕ್ಕೂಟದಿಂದ – ವೃತಿವರು ಬುಲೆಟಿನ್
ವ್ಯಪಾರ ಸೇವಾ ಒಕ್ಕೂಟದಿಂದ – ವ್ಯಾಪಾರ ಬುಲೆಟಿನ್
ದೈವ ದೇವಾಲಯ ಸೇವಾ ಒಕ್ಕೂಡದಿಂದ – ದೈವ ದೇವಾಲಯ ಬುಲೆಟಿನ್
ಉದ್ಯಮ ಸೇವಾ ಒಕ್ಕೂಟದಿಂದ – ಉದ್ಯಮ ಬುಲೆಟಿನ್
ಸೇವಾ ಒಕ್ಕೂಟ ಪದ ಬಳಕೆಗೆ ಕಾರಣ
ಸೇವಾ ದೃಷ್ಟಿಕೋನದಿಂದ ಮಾತ್ರ ಪ್ರಕೃತಿ ತನ್ನ ಸಹಜತೆಯನ್ನು ಉಳಿಸಿ ಬೆಳೆಸಿಕೊಂಡು ಮುಂದೆ ಸಾಗುತಿದೆ. ಆದರೆ ನಮ್ಮ ಬದುಕು ಇಂದು – ವ್ಯಾಪಾರ ಬದುಕಾಗಿ ಮುಂದೆ ದರೋಡೆ ಬದುಕಿನತ್ತ ಸಾಗುತಿದೆ. ಇದಕ್ಕೆ ಕಡಿವಾಣ ಹಾಕಲು ಸೇವಾ ಒಕ್ಕೂಟ ಪದದ ಬಳಕೆ ವ್ಯಾಪಕವಾಗಿ ಮಾಡಲಾಗಿದೆ.

See also  Namiraja Konde, Kundadri, Belthangady

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?