ಚೈತನ್ಯ ಜಿನ ಮೂರ್ತಿಗಳ ಜಗದಿ ಬಿಸಾಕಿಹರು
ಜಡ ಜಿನ ಮೂರ್ತಿಗಳ ಬಸದಿಯಲ್ಲಿ ಪೂಜಿಸುತಿಹರು
ಚೈತನ್ಯ ಜಿನ ಮೂರ್ತಿಗಳ ರಕ್ಷಿಸಿ ಪೋಷಿಸೆಂದ  ……………………………………….  ಅವ್ಯಕ್ತ
ಚೈತನ್ಯ ಜಿನ ಮೂರ್ತಿಗಳ ಜಗದಿ ಬಿಸಾಕಿಹರು
ಜಡ ಜಿನ ಮೂರ್ತಿಗಳ ಬಸದಿಯಲ್ಲಿ ಪೂಜಿಸುತಿಹರು
ಚೈತನ್ಯ ಜಿನ ಮೂರ್ತಿಗಳ ರಕ್ಷಿಸಿ ಪೋಷಿಸೆಂದ  ……………………………………….  ಅವ್ಯಕ್ತ