ಸೇವೆ ಸಂಪಾದನೆ ದಾರಿಗಳು

Share this

ವಿಭಿನ್ನ ಸೇವಾ ಒಕ್ಕೂಟಗಳು
೧ . ಮನೆಯವರ ಸೇವಾ ಒಕ್ಕೂಟ
೨ . ಕುಟುಂಬದ ಸೇವಾ ಒಕ್ಕೂಟ
೩ . ಜಾತಿ ಸೇವಾ ಒಕ್ಕೂಟ
೪ . ವೃತ್ತಿ ಸೇವಾ ಒಕ್ಕೂಟ
೫ . ಊರಿನ ಸೇವಾ ಒಕ್ಕೂಟ
೬ . ಲಿಂಗವಾರು ಸೇವಾ ಒಕ್ಕೂಟ
೭ . ದೇವಾಲಯ ಸೇವಾ ಒಕ್ಕೂಟ
೮ . ದೈವಾಲಯ ಸೇವಾ ಒಕ್ಕೂಟ
ಪ್ರತಿ ಸೇವಾ ಒಕ್ಕೂಟದಲ್ಲಿ ಅಧ್ಯಕ್ಷ ಮತ್ತು ಸದಸ್ಯರಾಗಲು ಅವಕಾಶ
ಅರ್ಹತೆ ; ಮೊಬೈಲ್ ಜ್ಞಾನ ಮತ್ತು ಕನ್ನಡಲ್ಲಿ ಬರೆಯಲು ಗೊತ್ತಿದ್ದರೆ ಸಾಕು
ಉದ್ಯೋಗ ; ಮನೆಯಿಂದ
ಸಂಪಾದನೆ ; ಅಪರಿಮಿತ
ಸೇವಾ ಬದುಕಿಗೆ ಒತ್ತು – ರಾಮ ರಾಜ್ಜದ ಕನಸು ನನಸು
ಪ್ರಯೋಜನ ; ದೇಸಿ ಸಂಸ್ಕೃತಿ ಉಳಿವು – ಸುಖ ಶಾಂತಿ ನೆಮ್ಮದಿ ಪ್ರಾಪ್ತಿ
ನಿಜವಾದ ಬದುಕಿನ ಶಿಕ್ಷಣ ಪ್ರಾರಂಭ
ಅಪರಿಮಿತ ಉದ್ಯೋಗ ಸೃಷ್ಟಿ
ನಮ್ಮ ನೆಮ್ಮದಿ ಬದುಕಿಗೆ ನಾವು ಇಂದೇ ರಣಕಹಳೆ ಊದೋಣ

See also  ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಜಿನ ಮಂದಿರ ಚಂದ್ರಾಪುರ ಶಿಶಿಲ ಬೆಳ್ತಂಗಡಿ ದ. ಕ . ಜಿಲ್ಲೆ ಕರ್ನಾಟಕ

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you