Avyaktha Vachanagalu

Share this

ತನ್ನ ತಪ್ಪು ತಿದ್ದಿ ಬದುಕುವವ ಆಚರಣೆ ಜೈನ
ಅನ್ಯರ ತಪ್ಪು ಪೇಳುತ್ತಾ ಬದುಕುವವ ಹುಟ್ಟು ಜೈನ
ಹುಟ್ಟು ಜೈನರು ಆಚರಣೆ ಜೈನರಾದರೆ ಜಗವೇ ಸ್ವರ್ಗವೆಂದ ……………………………………………………………………………ಅವ್ಯಕ್ತ

ಬಾರಿಕೆ ಗುತ್ತು ರಾಜ್ಜ ಸಾಮ್ರಾಜ್ಜ ಅಂದಿನ ಆಡಳಿತ ವಿಭಾಗ
ಬೂಲ್ಯೆ ಗಡಿ ಭಾಮ ಪಟ್ಟ ಅಂದಿನ ಅಧಿಕಾರ ಗದ್ದುಗೆ
ದೈವಾರಾಧನೆ ಅದಾರ ಕಂಬಗಳ ಮರುಜೋಡಣೆ ಬೇಕೆಂದ ………………………………………………………………………….ಅವ್ಯಕ್ತ

See also  ದೈವ ನರ್ತಕರ ಬುಲೆಟಿನ್

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you