ದೇವಾಲಯ ಸೇವಾ ಒಕ್ಕೂಟದಿಂದ ಸಂಪಾದನೆಗೆ ದಾರಿಗಳು

ಶೇರ್ ಮಾಡಿ

ಸಂಪಾದನೆಗೆ ಉದ್ಯೋಗ ಮತ್ತು ಉದ್ಯಮ ತೊಡಗಿಸಿಕೊಳ್ಳುವವರಿಗೆ ವಿಶೇಷ ತರಬೇತಿಯನ್ನು – ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಇಚಿಲಂಪಾಡಿ ಬೀಡಿನಲ್ಲಿ ಈ ದಿನದಿಂದಲೆ ಪ್ರಾರಂಭವಾಗಲಿದ್ದು – ಆಸಕ್ತರು ಮತ್ತು ಯಾರು ಯಾರು ದೇವಾಲಯಕ್ಕೆ ಹಣ ಸಂದಾಯ ಮಾಡಲಿರುವವರು – ಇದರ ಪ್ರಯೋಜನ ಪಡೆದು – ಪ್ರಸಕ್ತ ತಿಂಗಳಿನಲ್ಲಿ ಪೂರ್ತಿ ಸಂದಾಯ ಮಾಡುವ ಶಕ್ತಿಯನ್ನು ಅವರಲ್ಲಿ ತುಂಬಲಿದ್ದು – ಪ್ರಯೋಜನ ಪಡೆದು – ಸ್ವಾವಲಂಬಿ ಮತ್ತು ಸಂತುಷ್ಟ ದೈವ ದೇವರು ಬದುಕು – ಎಂಬ ನಾವು ಬರೆದ ದ್ಯೇಯ ವಾಕ್ಯಕ್ಕೆ ನಾವು ಬದ್ಧರಾಗೋಣ .
ದೇವರ ಮಾಡಲಿರುವ ಪರೀಕ್ಷೆಯಲ್ಲಿ ಪಾಸಾದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ದೇವರ ಪರೀಕ್ಷೆಗಳು ನಿರಂತರ ನಡೆಯಲಿದ್ದು ಅವಕಾಶಗಳು ಸದಾ ತೆರೆದಿರುತದೆ. ತರಬೇತಿ ಸಮಯ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ ಗಂಟೆ ೧೦ ರಿಂದ ೧೧ ಮಾತ್ರ
ಸಂಪರ್ಕಿಸಿ – ಶುಭಾಕರ ಹೆಗ್ಗಡೆ ಮೊಬೈಲ್ – ೯೪೮೦೨೪೧೭೬೫

See also  ದೇವರುಗಳ ಗುಣಲಕ್ಷಣಗಳು - ಸವಿಸ್ತಾರ ವಿವರಣೆ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?