ಉದ್ಯೋಗ ಸೇವಾ ಒಕ್ಕೂಟ

Share this

ಉದ್ಯೋಗ ಮಾಡುವ ಸಮಯದಲ್ಲಿ ತನ್ನ ಬಿಡುವಿನ ವೇಳೆ ಯಾ ಮೊಬೈಲಿನಲ್ಲಿ ಧನಾತ್ಮಕ ಚಿಂತನೆಯನ್ನು ಬಳಸಿಕೊಂಡು ಸಂಬಳದ ಜೊತೆಗೆ ಅನ್ಯ ತೆರನಾದ ಸಂಪಾದನೆಗೆ ದಾರಿ ತೋರಿಸಿ ಜೀತ ಪದ್ದತಿಯ ಹೊಸ ಆವಿಸ್ಕಾರ ಉದ್ಯೋಗ ಮುಂದುವರಿಸುತ್ತಾ ಉದ್ಯಮ ನಾಂದಿಗೆ ಈ ಮೂಲಕ ಮುನ್ನುಡಿ ಬರೆಯುತಿದ್ದೇವೆ. ಉದ್ಯೋಗದಲ್ಲಿ ತೊಡಗಿರುವವರು ತಮ್ಮ ಸಂಘಟನೆ ಮೂಲಕ ಚಳವಳಿ ಬೇಡಿಕೆ ಇತ್ಯಾದಿಗಳನ್ನು ಮುಂದಿಟ್ಟುಗೊಂಡು ಅಲ್ಪ ಪ್ರಮಾಣದ ಹೆಚ್ಚಿನ ಸಂಬಳ ಭತ್ತೆ ಇತ್ಯಾದಿಗಳಿಗೆ ತೃಪ್ತಿ ಪಡೆಯದೆ – ತಂದೆ ತಾಯಿ ನೆಂಟರಿಷ್ಟರ ಜೊತೆಗೆ ಸುಖ ಶಾಂತಿ ನೆಮ್ಮದಿ ಬದುಕು ನಮ್ಮದು ಆಗಬೇಕಾದರೆ – ೬೦% ಅಮೆರಿಕದ ಯುವಕರು ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವ ಕಟುಸತ್ಯ ಕೇವಲ ೨% ನಮ್ಮ ದೇಶದ ಯುವಕರ ಪಾಲ್ಗೊಳ್ಳುವಿಕೆಗೆ ಇತಿಶ್ರೀ ಹಾಡಿ – ಬದುಕಿಗೆ ಬೆಳಕು ಚೆಲ್ಲಿ ಮನದಟ್ಟು ಮಾಡುವ ಅನಿವಾರ್ಯತೆ ನಮ್ಮ ಮುಂದೆ ಇದೆ. ಯಾವುದೇ ಉದ್ಯಮ, ವಸ್ತು, ಪುಸ್ತಕ, ಉತ್ಪನ್ನ ಇತ್ಯಾದಿಗಳು ತನ್ನ ಮೌಲ್ಯದ ೩೦% ಪ್ರಚಾರಕ್ಕಾಗಿ ವ್ಯಯ ಮಾಡುವುದನ್ನು ಗರಿಷ್ಠ ಮಟ್ಟಕ್ಕೆ ಇಳಿಸಿ ನಮಗೆ ಕನಿಷ್ಠ ಹೂಡಿಕೆ ಮಾಡಿದಲ್ಲಿ ಮನೋವೇಗದ ಜಾಗತಿಕ ಮಟ್ಟದ ಪ್ರಚಾರ ಆಗುವ ಸುಸಂದೇಶ ಮಾನವ ಕುಲಕೋಟಿಗೆ ತಲುಪಿಸಿ – ನಮ್ಮ ಬದುಕಿಗೆ ನಾವು ಬೆಳಕಾಗಿ ನೆಮ್ಮದಿ ಬಾಳು ದೊರಕಲು ಅವ್ಯಕ್ತ ಶಕ್ತಿಗೆ ಮೋರೆಯೊಂದಿಗೆ ರಣಕಹಳೆ ಮೊಳಗಿಸೋಣ
ಮಾಹಿತಿಗಾಗಿ ಸಂಪರ್ಕಿಸಿ – ೯೪೮೦೨೪೧೭೬೫

See also  ಪ್ರತಿ ಒಬ್ಬ ಮಾನವರನ್ನು ಪ್ರಪಂಚಕ್ಕೆ ಪರಿಚಯಿಸುವ ಕಾರ್ಯವನ್ನು ದೇವಾಲಯವೇ ವಹಿಸಿಕೊಂಡರೆ ದೇವಾಲಯಕ್ಕೆ ಆಗುವ ಪ್ರಯೋಜನಗಳು

Leave a Reply

Your email address will not be published. Required fields are marked *

error: Content is protected !!! Kindly share this post Thank you