ಕುಮಾರಿ ಪ್ರತಿಭಾ ಜೈನ – ಹೆಟ್ಟೋ ಳಿಗೆ – ನೂಜಿಬಾಳ್ತಿಲ

Share this
Prathibha Jain Noojibalthila

ತಂದೆ – ಜಿನೇಂದ್ರ ಜೈನ
ತಾಯಿ – ಸಚಿ ದೇವಿ
ಅಣ್ಣ – ಪವನ್
ವಿದ್ಯೆ – ೭ನೇ
ಜನನ ೨೫. ೮. ೧೯೯೫
ಮರಣ ೨೧.. ೯. ೨೦೨೪ಕ್ರೂರ
ನಮ್ಮ ಪ್ರೀತಿಯ ಪ್ರತಿಭಾ ಅವರು ಇನ್ನು ನಮ್ಮೊಂದಿಗೆ ಇಲ್ಲ ಎಂಬ ಸುದ್ದಿ ತುಂಬಾ ನೋವು ತಂದಿದೆ. ತಮ್ಮ ಬದುಕಿನುದ್ದಕ್ಕೂ ಬನ್ನಿ ಕುಳಿತುಕೊಳ್ಳಿ ಊಟ ಮಾಡಿ ಕಾಫಿ ಕುಡಿಯಿರಿ ಮುಂತಾದ ಹೃದಯ ಶ್ರೀಮಂತಿಕೆಯನ್ನು ಪಾಲಿಸುತ್ತ ಅನ್ಯರಿಗೆ ಮಾರ್ಗದರ್ಶಕಳಾಗಿ ಇಹಲೋಕವನ್ನು ಅಪೂರ್ಣ ಬದುಕು – ವಿಧಿಯ ಕ್ರೂರ ಶಿಕ್ಷೆಗೆ ಬಲಿಯಾದ ನಿನ್ನ ಆತ್ಮಕ್ಕೆ ಚಿರ ಶಾಂತಿ ದೊರಕಲೆಂದು ದೇವರಲ್ಲಿ ಪ್ರಾರ್ಥಿಸುವ
ನಿನ್ನ ಬಂದು ಮಿತ್ರರು ಮತ್ತು ಹಿತೈಷಿಗಳು

See also  Puttayya Balehole

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?