ಜಿನಾಲಯ ಅಭಿಯಾನದ ಪಂಚ ಸೂತ್ರಗಳು

ಶೇರ್ ಮಾಡಿ

೧. ಪ್ರತಿ ಜಿನಾಲಯವನ್ನು ಜಗತ್ತಿಗೆ ಪರಿಚಯಿಸುವುದು
೨. ಪ್ರತಿ ಜೈನ ಶ್ರಾವಕರನ್ನು ಜಗತ್ತಿಗೆ ಪರಿಚಯಿಸುವುದು
೩. ಪ್ರತಿ ಅಗಲಿದ ಜೈನ ಶ್ರಾವಕರನ್ನು ಜಗತ್ತಿಗೆ ಪರಿಚಯಿಸುವುದು
೪. ಪ್ರತಿ ಜೈನ ಶ್ರಾವಕರಿಗೂ ಉದ್ಯೋಗ ಯಾ ಉದ್ಯಮಕ್ಕೆ ಅವಕಾಶ ಕಲ್ಪಿಸುವುದು
೫. ಪ್ರತಿ ಜೈನರ ಸಮಸ್ಯೆಗಳಿಗೆ ಪರಿಹಾರಕ್ಕೆ ಅವಕಾಶ ಕಲ್ಪಿಸುವುದು
ಅನುಷ್ಠಾನದ ರೀತಿ
ಪ್ರತಿ ತಿಂಗಳು ಎರಡನೆ ಶುಕ್ರವಾರ ಜಿನಾಲಯ ಅಭಿಯಾನ
ಪ್ರತಿ ಜಿನಾಲಯದ ಭಾವಚಿತ್ರ ಸಹಿತ ಪರಿಚಯ ಪ್ರಕಟಣೆ ಆನ್ಲೈನ್ ವೇದಿಕೆಯಲ್ಲಿ
ಪ್ರತಿ ಜೈನ ಶ್ರಾವಕರ ಪರಿಚಯ ಪ್ರಕಟಣೆ ಉಚಿತ – ಜೀವನ ಚರಿತ್ರೆ ಪ್ರಕಟಿಸಲು ಕನಿಷ್ಠ ದರದಲ್ಲಿ ಅವಕಾಶ
ಪ್ರತಿ ಅಗಲಿದ ಜೈನ ಶ್ರಾವಕರ ಪರಿಚಯ ಪ್ರಕಟಣೆ 
ಪ್ರತಿ ಜಿನಾಲಯದಲ್ಲಿ ಜೈನರ ಸೇವಾ ಒಕ್ಕೂಟ ರಚನೆಗೆ ಮನವಿ
ಪ್ರತಿ ಜಿನಾಲಯ ಅಭಿಯಾನದಲ್ಲಿ ೧೦೮ ಸಲ ಪಂಚನಮಸ್ಕಾರ ಪಠಣ
ಜಿನಾಲಯ ಅಭಿಯಾನದಲ್ಲಿ ಹಣ್ಣು ಹಂಪಲು ಸೇವನೆಯ ಕನಿಷ್ಠ ನಿಯಮ ಪಾಲನೆ
ಪ್ರತಿ ಜಿನಾಲಯದಲ್ಲಿ ಬೆಳಿಗ್ಗೆ ಗಂಟೆ ೯ ರಿಂದ ೧೨ ಗಂಟೆಯವರೆಗೆ ಭೇಟಿಗೆ ಅವಕಾಶ ಕಲ್ಪಿಸಲು ಮನವಿ
ಪ್ರತಿ ಅಭಿಯಾನದಲ್ಲಿ ಶ್ರಾವಕರ ಸಲಹೆ ಸೂಚನೆ ಅಭಿಪ್ರಾಯಗಳಿಗೆ ಅವಕಾಶ – ಸೂಕ್ತವಾದುದರ ಅಳವಡಿಕೆ
ಜೈನ ಸಮಾಜದ – ಮುನಿಗಳ , ಸ್ವಾಮಿಗಳ , ಘಣ್ಯ ವ್ಯಕ್ತಿಗಳ ಭೇಟಿಯಾಗಿ ಮಾರ್ಗದರ್ಶನ ಪಡೆದು ಅಳವಡಿಕೆ

ಕನಿಷ್ಠ ಸಮಯದಲ್ಲಿ ಗರಿಷ್ಠ ಸಾಧನೆಗಾಗಿ ಆನ್ಲೈನ್ ಅಭಿಯಾನಕ್ಕೂ ವೇದಿಕೆ ಬಳಸಲಾಗುವುದು
ಜೈನರ ಸೇವಾ ಒಕ್ಕೂಟದ ಪ್ರಾಯೋಜಕತ್ವ
ಸಹಕಾರ – ಅವ್ಯಕ್ತಬುಲ್ಲೆಟಿನ್.ಕಂ

See also  ಶ್ರೇಷ್ಠ ಜೈನ್ - ನಾಗಶ್ರೀ - ಪುತ್ತಿಗೆ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?