
ವೈದಿಕ ಕಾರ್ಯಕ್ರಮ – ಶ್ರೀ ಹರೀಶ್ ಭಟ್ ಅರ್ಚಕರು
ಧಾರ್ಮಿಕ ಕಾರ್ಯಕ್ರಮ
ಸಭಾಧ್ಯಕ್ಷತೆ – ಶ್ರೀ ಅವಿನಾಶ್ ಕಟ್ಟತ್ತಂಡ
ಮುಖ್ಯ ಅಭ್ಯಾಗತರು ; ಶ್ರೀಯುತ ಶುಭಾಕರ ಹೆಗ್ಗಡೆ ಇಚ್ಲಂಪಾಡಿ ಬೀಡು
ಧಾರ್ಮಿಕ ಉಪನ್ಯಾಸ : ಶ್ರೀ ವಿಶ್ವನಾಥ ಶೆಟ್ಟಿ ನೆಲ್ಯಾಡಿ
ಗೌರವ ಉಪಸ್ಥಿತಿ : ಶ್ರೀ ಭಾಸ್ಕರ ಎಸ್ . ಗೌಡ ಒಡೈತ್ತಡ್ಕ
ಶ್ರೀ ಅಕ್ಷಯ ನೇರ್ಲ
ಶ್ರೀ ಚೆನ್ನಪ್ಪ ಗೌಡ ಕೂಡಲ
ಶ್ರೀ ಹುಕ್ರಪ್ಪ ಕೆ ಕುರಿಯಾಳಕೊಪ್ಪ
ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಡುವವರು
ಶ್ರೀ ಡೀಕಯ್ಯ ಪೊಜ್ಜಲು ಸುಬೇದಾರ್ ಮಾಜಿ ಸೈನಿಕರು
ಡಾ ಗಿರೀಶ್ ಮುಖ್ಯ ಶಿಕ್ಷಕರು ನೇರ್ಲ ಶಾಲೆ
ಶ್ರೀ ಪುರುಷೋತ್ತಮ ಪೂಜಾರಿ ಬದನೆ ನಿವೃತ್ತ ಶಾರೀರಿಕ ನಿರ್ದೇಶಕರು
ಪ್ರಾಯೋಜಕರು
ಶ್ರೀ ಅವಿನಾಶ್ ಕಟ್ಟತ್ತಂಡ ಅಧ್ಯಕ್ಷರು
ಶ್ರೀ ಲೋಹಿತ್ ಬಿಜೆರು ಕಾರ್ಯದರ್ಶಿ ಹಾಗು ಸರ್ವ ಸದ್ಸ್ಯರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇಚ್ಲಂಪಾಡಿ ಹಾಗು ಊರಿನ ಸಮಸ್ತ ಭಕ್ತ ಬಂದವರು
ಶ್ರೀ ಭಾಸ್ಕರ ಎಸ್ . ಗೌಡ ಒಡೈತ್ತಡ್ಕ ಗೌರವಾಧ್ಯಕ್ಷರು
ಶ್ರೀ ಅಕ್ಷಯ ನೇರ್ಲ ಅಧ್ಯಕ್ಷರು
ಶ್ರೀ ಶ್ರೀನಿವಾಸ ಪೂಜಾರಿ ನಿಡ್ಯಡ್ಕ ಕಾರ್ಯದರ್ಶಿ
ಹಾಗು ಶ್ರೀ ಸಿದ್ದಿವಿನಾಯಕ ಭಾಜನ ಮಂದಿರ ನೇರ್ಲ ಇಚ್ಲಂಪಾಡಿ
೨೦೨೪ನೇ ಸಾಲಿನ ಆಯಾ – ವ್ಯಯ ವಿವರ
ಒಟ್ಟು ಜಮೆ ೨,೫೧,೪೯೬. ೦೦
ಒಟ್ಟು ಖರ್ಚು ೨,೫೮,೧೭೦. ೦೦
ಹೆಚ್ಚುವರಿ ಖರ್ಚು ೬,೬೭೪