
ಅವ್ಯಕ್ತ ಬಂದುಗಳೇ
ಶ್ರದ್ಧಾಂಜಲಿ ಅಭಿಯಾನ – ಅಗಲಿದ ಪ್ರತಿ ಮಾನವರ ಜೀವನ ಚರಿತ್ರೆ ಉಚಿತ ಪ್ರಕಟಣೆ ೧೦೦ ಪದಗಳಲ್ಲಿ
ಜೀವನ ಚರಿತ್ರೆ – ಪ್ರತಿ ವ್ಯಕ್ತಿಯ ಜೀವನ ಚರಿತ್ರೆ ಪ್ರಕಟಣೆ ೧೦೦ ಪದಗಳಲ್ಲಿ ಮಾತ್ರ – ಶುಲ್ಕ ೧೦೦ ರೂ
ಉದ್ದೇಶ – ನನ್ನ ಹಿರಿಯರಿಗೆ ಕಿರಿಯರಿಗೆ ಕಿರು ಸೇವೆ – ನನ್ನ (ನಮ್ಮ) ಬದುಕು ಕೊಟ್ಟವರ ಸಾಲಿನಲ್ಲಿ ಸಕಲ ಜೀವರಾಶಿಗಳು ಇದ್ದಾರೆ – ಕಾರಣ ಪ್ರತಿ ೧೦ ತಲೆಮಾರಿಗೆ ೧೦೦೦ ಪಟ್ಟು ಏರಿಕೆಯಾಗಿ ೩೦ ತಲೆಮಾರಿಗೆ ೧೦೮ ಕೋಟಿ ——— ಹೀಗೆ ಮುಂದುವರಿಯುವುದು
ನೂರಾರು ಈ ರೀತಿ ಅಭಿಯಾನಗಳಿಗೆ ಅವಕಾಶ ಇದೆ
ನಾವು ಈ ಅಭಿಯಾನದಲ್ಲಿ ನಮ್ಮನ್ನು ತಾವು ತೊಡಗಿಸಿಕೊಂಡಾಗ ನಮ್ಮೆಲ್ಲರ ಧಾರ್ಮಿಕ ಆರ್ಥಿಕ ಸಾಮಾಜಿಕ ಸಮಗ್ರ ಅಭಿವೃದ್ಧಿ ಕೆಲವೇ ಸಮಯದಲ್ಲಿ ಆಗಲಿದೆ. ಸಮಾನ ಮನಸ್ಕರು , ಅಶಕ್ತಿ ಇದ್ದವರು ಸಂಪರ್ಕಿಸಿ
ಶುಭಾಕರ ಹೆಗ್ಗಡೆ- ೯೪೮೦೨೪೧೭೬೫