ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಇಚ್ಲಂಪಾಡಿ ಬೀಡು

Share this

ಭಕ್ತಿ ಗೀತೆಯಲ್ಲಿ ಭಾಗವಹಿಸಿದ – ಉದಯ ಕುಮಾರ್ ಹೊಸಮನೆ , ಲೋಕೇಶ್ ಶೆಟ್ಟಿ ನೇರ್ಲ , ಅಜಿತ್ ಶೆಟ್ಟಿ ಹೊಸಮನೆ ಮತ್ತು ಶ್ರೇಯ ಪೂಜಾರಿ ಕಡಬ – ನಿಮ್ಮ ಬದುಕಿನ ಬೆಳಕು ಜಾಗತಿಕ ಮಟ್ಟದಲ್ಲಿ ಸದಾ ಬೆಳಗುತಿರಲು ಕ್ಷೇತ್ರದ ದೈವ ದೇವರುಗಳು ಹರಸಿ ಹಾರೆಯಿಸಲಿ

ನಮ್ಮ ಈ ಪವಿತ್ರ ಪವಾಡ – ದೇಶಕ್ಕೆ ಪ್ರಪಂಚಕ್ಕೆ ಮಾದರಿಯಾಗಿ ಮುನ್ನೆಡೆಸಲು – ವಿಭಿನ್ನ ಕಾರ್ಯಕ್ರಮ – ವಿಭಿನ್ನ ದೃಷ್ಟಿ ಕೋನದಲ್ಲಿ ಹಾಕಿಕೊಂಡು – ನವೀನ ಆವಿಸ್ಕಾರಗನ್ನು ಅನುಷ್ಠಾನ ಮಾಡಿ -ಭಿನ್ನತೆಯನ್ನು ಮರೆತು ಏಕತೆಯಲ್ಲಿ ಒಟ್ಟಾಗಿ – ದೇವಿಯನ್ನು ಮನಮಂದಿರದಲ್ಲಿ ಪ್ರತಿಷ್ಠಾಪಿಸಿ – ನಿತ್ಯ ನಿರಂತರ ವ್ಯಕ್ತ ಪೂಜೆಯ ಜೊತೆಗೆ ಅವ್ಯಕ್ತ ಪೂಜೆಯಲ್ಲಿ ತೊಡಗಿಸಿಕೊಂಡಿರುವ ಭಕ್ತ ಸಮೂಹಕ್ಕೆ ದೈವ ದೇವರ ಅನುಗ್ರಹ ಜೊತೆಗೆ – ದೇವಿಯ ನವಶಕ್ತಿಯನ್ನು ಪರಾಕಾಯದ ಮೂಲಕ ಕಾರ್ಯಗತಗೊಳಿಸಿ ನಮ್ಮನ್ನೆಲ್ಲ ಹರಸಿ ಹಾರೈಸು ಎಂದು ಬೇಡಿಕೊಳ್ಳುತಿರುವ – ಭಕ್ತರ ಸೇವಕನ – ಮನದಮಾತು

Leave a Reply

Your email address will not be published. Required fields are marked *

error: Content is protected !!! Kindly share this post Thank you