ಭಕ್ತಿಗೀತೆ ಅಭಿಯಾನ -ಡಾ . ಕಿರಣ್ ಕುಮಾರ್ ಗಾನಸಿರಿ

Share this

ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಇಚಿಲಂಪಾಡಿ ಬೀಡು – ಇಲ್ಲಿ ತಾರೀಕು ೨೯. ೯. ೨೦೨೫ ರಂದು ತಮ್ಮ ಸುಮಧುರ ಭಕ್ತಿಲಹರಿ ಕಾರ್ಯಕ್ರಮದ ಮೂಲಕ ಕ್ಷೇತ್ರದ ಭಕ್ತ ಸಮೂಹವನ್ನು ಸಂತುಷ್ಠರನ್ನಾಗಿಸಿ – ದೇವರ ಮತ್ತು ಭಕ್ತರ ಬಾಂಧವ್ಯವನ್ನು ಅತ್ಯಂತ ನಿಕರವಾಗಿಸಿದ ನಿಮಗೆ – ಈ ಕ್ಷೇತ್ರದ ದೈವ ದೇವರು ಸದಾ ಹರಸಿ ಹಾರೈಸಲಿ ಎಂದು ಪ್ರಾರ್ಥಿಸುವ – ಶುಭಾಕರ ಹೆಗ್ಗಡೆ , ಕ್ಷೇತ್ರದ ಸಕಲ ಆಡಳಿತ ವರ್ಗ ಮತ್ತು ಭಕ್ತ ಸಮೂಹ

See also  ಭಕ್ತಿಗೀತೆ ಅಭಿಯಾನ - Devotional Songs Campaign

Leave a Reply

Your email address will not be published. Required fields are marked *

error: Content is protected !!! Kindly share this post Thank you