ಜೈನರ ಅಭಿಯಾನ ಇಜಿಲಂಪಾಡಿ ಪದಾಧಿಕಾರಿಗಳು

Share this

ಗೌರವ ಅಧ್ಯಕ್ಷರು – ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ರೆಂಜಿಲಾಡಿ ಬೀಡು – ಸುಬ್ರಮಣ್ಯ ಅರಸರ ಪೀಳಿಗೆಯವರು
ಅಧ್ಯಕ್ಷರು – ದೀಪಿಕಾ ಡಾ. ರವೀಂದ್ರ -ಪಡ್ಡಾಯೂರುಗುತ್ತು
ಉಪಾಧ್ಯಕ್ಷರು – ಸುದೇಶ ಪುತ್ತಿಗೆ ಗುತ್ತು , ಸಚಿ ದೇವಿ ಹೆಟ್ಟೋಳಿಗೆ , ಶೋಭಾ ಯಸ್ ಹೆಗ್ಗಡೆ , ಚಂದನ ಸುರೇಂದ್ರ ಇಜಿಲಂಪಾಡಿಗುತ್ತು ,ಸುಚೇತಾ ಹೆಟ್ಟೋಳಿಗೆ
ಕಾಯಾಧ್ಯಕ್ಷರು – ಮಹಾವೀರ್ ದೆಪ್ಪುನಿಗುತ್ತು ಪಟ್ಟಣ ಶೆಟ್ಟರು , ಜಿನೇಂದ್ರ ಜೈನ ಹೆಟ್ಟೋಳಿಗೆ
ಕಾರ್ಯದರ್ಶಿ – ಸುರಭಿ ಜೈ ಭಗವಾನ್ , ರೂಪ ಪುತ್ತಿಗೆ , ವಿಜಯಶ್ರೀ ಪ್ರವೀಣ ಕೂಡಲ , ಜಯಶ್ರೀ ವಿಜಯಕುಮಾರ್ ಸಮೃದ್ಧಿ ,ಸುಮನಾಜಿ ವೀರೇಂದ್ರ ಇಜಿಲಂಪಾಡಿಗುತ್ತು
ಖಜಾಂಜಿ – ಅಜಿತ್ ಕುಮಾರ್ ಬಲ್ಲಾಳ್ ರೆಂಜಿಲಾಡಿ
ಸಂಚಾಲಕರು – ಧನಕೀರ್ತಿ ಶೆಟ್ಟಿ ಧರ್ಮಸ್ಥಳ , ಯಶೋಧರ ಶೆಟ್ಟಿ ಸಮೃದ್ಧಿ , ಹೇಮಾ ಮಹಾವೀರ ಇಜಿಲಂಪಾಡಿಗುತ್ತು
ವರದಿಗಾರರು – ಅಶೋಕ ನೂಜಿಗುತ್ತು, ಸೂರಜ್ ಇಂದ್ರ ಪುರೋಹಿತರು, ಆತ್ಮಿಕ ಡೆಪ್ಯೂಣಿಗುತ್ತು
ಪ್ರವರ್ತಕರು ಮತ್ತು ಪ್ರಾಯೋಜಕರು – ಶುಭಾಕರ ಹೆಗ್ಗಡೆ ಇಜಿಲಂಪಾಡಿ ಬೀಡು – ಉದ್ಯಪ್ಪ ಅರಸರು
ವಿಶೇಷ ಸೂಚನೆ – ಪದಾಧಿಕಾರಿಗಳಾಗಲು ಎಲ್ಲರಿಗು ಅವಕಾಶ ಕಲ್ಪಿಸಲಾಗಿದೆ
ಮೊಬೈಲ್ ಮೂಲಕ ಮಾತ್ರ ವ್ಯವಹಾರ
ಪ್ರತಿಯೊಬ್ಬರಿಗೂ ವ್ಯವಹಾರಕ್ಕೆ ಅವಕಾಶ ಸಾಧ್ಯತೆ
ನಗಣ್ಯ ಸಭೆಗಳನ್ನು ಮಾತ್ರ ಆಯೋಜಿಸಲಾಗುವುದು
ಜೈನ ಸಮಾಜದ ಸಮಗ್ರ ಅಭಿವೃದ್ಧಿಗೆ ಪುಟ್ಟ ಪ್ರಯತ್ನ – ಜೈನರೆಲ್ಲರೂ ಕೈಜೋಡಿಸೋಣ

See also  ಸುದೇಶ್ ಜೈನ - ಪುತ್ಯೆ ಗುತ್ತು - ಯಜಮಾನ

Leave a Reply

Your email address will not be published. Required fields are marked *

error: Content is protected !!! Kindly share this post Thank you