
ಶ್ರೀ ಬಿ. ಕಿರಣ್ ಕುಮಾರ್ ಪಡೆಂಗಡಿ ಬೀಡು
ಮರಣ: ೧೦-೦೨-೨೦೨೬
ಶ್ರದ್ಧಾಂಜಲಿ
ಪಡೆಂಗಡಿ ಬೀಡು ಶ್ರೀ ಬಿ. ಕಿರಣ್ ಕುಮಾರ್ ಅವರು ೧೦-೦೨-೨೦೨೬ ರಂದು ಇಹಲೋಕ ತ್ಯಜಿಸಿದ ಸುದ್ದಿ ಅತ್ಯಂತ ದುಃಖಕರವಾಗಿದೆ. ಅವರ ಅಗಲಿಕೆಯಿಂದ ಕುಟುಂಬದವರಿಗೆ ಮಾತ್ರವಲ್ಲ, ಬಂಧು-ಬಳಗ ಹಾಗೂ ಸಮಸ್ತ ಸಮಾಜಕ್ಕೂ ಅಪಾರ ನಷ್ಟ ಉಂಟಾಗಿದೆ.
ಅವರ ಆತ್ಮಕ್ಕೆ ಶಾಂತಿ ದೊರಕಲಿ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ದೇವರು ಧೈರ್ಯ ಮತ್ತು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ಓಂ ಶಾಂತಿ. 🌹