ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಕದ್ವೀಪ (ರಿ.) 48 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವದ ಸವಿನಯ ಆಮಂತ್ರಣ

Share this

Amazon computer peripherals Up to 40% off: Bedding, Furniture & Room Décor

ಆತ್ಮೀಯ ಭಗವದ್ಭಕ್ತರೇ ?? ,

?? ಸ್ವಸ್ತಿ ಶ್ರೀ ವಿಕಾರಿ ನಾಮ ಸಂವತ್ಸರದ ಕುಂಭ ಮಾಸ 8 ಸಲುವ ತಾರೀಕು 21 -02 -2020 ನೇ ಶುಕ್ರವಾರ
ಶ್ರೀ ಗಂಗಾಧರೇಶ್ವರ ದೇವರ ಸನ್ನಿದಿಯಲ್ಲಿ
48 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವವನ್ನು ಶ್ರದ್ಧಾಪೂರ್ವಕವಾಗಿ ಅರ್ಚಕರಾದ ಶ್ರೀ ಗೋವಿಂದರಾಜ್ ಭಟ್ ಇವರ ನೇತೃತ್ವದಲ್ಲಿ ಆಚರಿಸಲಾಗುವುದು .
ಆ ಪ್ರಯುಕ್ತ ಈ ಎಲ್ಲಾ ಧಾರ್ಮಿಕ ಪುಣ್ಯ ಕಾರ್ಯಕ್ರಮಗಳಿಗೆ ಭಕ್ತಾದಿಗಳಾದ ತಾವೆಲ್ಲರೂ ಆಗಮಿಸಿ ,ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಹಾಗೂ ಕೃಪೆಗೆ ಪಾತ್ರರಾಗಿ ಈ ಉತ್ಸವವು ಯಶಸ್ವಿಯಾಗಲು ತನು,ಮನ ,ಧನಗಳಿಂದ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ .
ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಸಂಬಂಧಪಟ್ಟ ಗ್ರಾಮಸ್ಥರು

 

ಧಾರ್ಮಿಕ ಕಾರ್ಯಕ್ರಮಗಳು ??

ಬೆಳಿಗ್ಗೆ ಗಂಟೆ 7 -00 ರಿಂದ 8 -30 ರವರೆಗೆ

ಪುಣ್ಯಾಹವಾಚನ ,ಉಷಾಪೂಜೆ

ಬೆಳಿಗ್ಗೆ ಗಂಟೆ 8 -30 ರಿಂದ ಸಂಜೆ ಗಂಟೆ 4 -00 ರ ತನಕ

ಭಾಗವತ ಪಾರಾಯಣ

ಬೆಳಿಗ್ಗೆ ಗಂಟೆ 9 -30 ರಿಂದ 10 -30 ರ ತನಕ

ಗಣಹೋಮ ,ನವಕ ಕಲಶ

ಮಧ್ಯಾಹ್ನಗಂಟೆ 12 -30 ಕ್ಕೆ

ಮಹಾಪೂಜೆ ,ಪ್ರಸಾದ ವಿತರಣೆ

ಸಂಜೆ ಗಂಟೆ 5 -00 ರಿಂದ 9 -00 ರ ತನಕ

ನಮ್ಮೂರ ಹೆಮ್ಮೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ಭಜನಾ ನೃತ್ಯೋತ್ಸವ

ಸಂಜೆ ಗಂಟೆ 6 -00 ರಿಂದ

ಉತ್ಸವಮೂರ್ತಿ ನಟರಾಜ ದೇವರಿಗೆ ತಾಳಿ ದೀಪಾಲಂಕಾರ ಭೂಷಿತ ಮೆರವಣಿಗೆ ,ದೀಪಾರಾಧನೆ ಮತ್ತು ಸಂದ್ಯಾಪೂಜೆ

ರಾತ್ರಿ ಗಂಟೆ 8 -30 ರಿಂದ

ಮಹಾಅನ್ನಸಂತರ್ಪಣೆ

ರಾತ್ರಿ ಗಂಟೆ 9 :30 ನಂತರ

ಶಿವಾಭಿಷೇಕ

ರಾತ್ರಿ ಗಂಟೆ 12 :00 ರಿಂದ 1 -00 ರ ತನಕ

ಮಹಾಶಿವರಾತ್ರಿ ಪೂಜೆ ,ಪ್ರಸಾದ ವಿತರಣೆ

ಸಾಂಸ್ಕೃತಿಕ ಕಾರ್ಯಕ್ರಮ

ರಾತ್ರಿ ಗಂಟೆ 9 :30 ರಿಂದ ಮಹತೋಭಾರ ??ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು?? ಇವರಿಂದ ತುಳು ಯಕ್ಷಗಾನ ಬಯಲಾಟ

“ವಜ್ರ ಮಯೂರಿ”

 

See also  ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಖದ್ವೀಪದಲ್ಲಿ ನಡೆಯಲಿರುವ 51 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you