ಪ್ರಸ್ತುತ ಸಮಾಜಕ್ಕೆ ಬರಹಗಾರರ ಕೊಡುಗೆ ಅಪಾರ – ಇದನ್ನು ಯಾರು ಕೂಡ ಅಲ್ಲಗೆಳೆಯುವಂತಿಲ್ಲ . . ಕಲ್ಲಿನಲ್ಲಿ ಕೆತ್ತನೆ ಮೂಲಕ ಆರಂಭವಾಗಿ – ಓಲೆಗರಿ ಇತ್ಯಾದಿ ಎಲೆಗಳ ಮೂಲಕ ಮುಂದೆ ಮುಂದೆ ಸಾಗಿ ಬಂದು – ಕಾಗದವನ್ನು ಬಳಿಸಿ ತನ್ನ ಪ್ರಾಮುಖ್ಯತೆಯನ್ನು ಮೆರೆದು – ಮುಂದಕ್ಕೆ ಆವಿಸ್ಕಾರಗಳ ಸಂಪೂರ್ಣ ಪ್ರಯೋಜನದ ಫಲವಾಗಿ ಆನ್ಲೈನ್ ಬದುಕಿನಿಂದ ಮುಗಿಲೇತರಕ್ಕೆ ತಲುಪಿದೆ.
ದೇವರು, ಧರ್ಮ , ಜಾತಿ ಮತ ಇತ್ಯಾದಿ ಧಾರ್ಮಿಕ ವಿಷಯ, ಆಡಳಿತ ಸಂಬಂಧ ಬರಹಗಳು ಲೇಖನಗಳು —————- ಮುಂತಾದುಗಳು ಹಿಂದೆ ಬರಹಗಾರರ ಶ್ರಮ ಅಡಗಿದೆ. ಮಾತಿನ ಮೂಲಕ ಬಾಯಿಂದ ಬಾಯಿಗೆ ಹರಿದಾಡುತಿರುವ ವಿಷಯ ವಿಚಾರ – ಇಂದು ಜೀವಂತ ನಮಗೆ ಸಿಗಲು ಬರಹಗಾರರ ಅಂದಿನ ಆವಿಸ್ಕಾರದ ಅಂದಿನ ಜಗತ್ತು – ಇಂದಿನ ಜಗತ್ತಾಗಿ – ಮುಂದಿನ ಜಗತ್ತಿಗೆ ದಾಪುಗಾಲು ಹಾಕುತಿದೆ
ಬರಹಗಾರರ ಅತ್ಯಂತ ಶ್ರೇಷ್ಠವಾದ ಪುಣ್ಯದ ಕೆಲಸವನ್ನು ನೆನೆದು – ಅವರಿಗೆ ಉನ್ನತ ಸ್ಥಾನ ನೀಡಲು ನಾವು ಇಲ್ಲಿ ಬರಹಗಾರರ ಬುಲೆಟಿನ್ ಮೂಲಕ ಪುಟ್ಟ ಪ್ರಯತ್ನ ಮಾಡಲು ವೇದಿಕೆಯ ಶುಭ ಆರಂಭಗೊಳ್ಳುತಿದೆ.
ಬರಹಗಾರರದ ನಿಮ್ಮ ಭಾವಚಿತ್ರ, ಹೆಸರು ವಿಳಾಸ , ಮೊಬೈಲ್ ಇತ್ಯಾದಿ ಹತ್ತು ಪದಗಳಿಗೆ ಮೀರದಂತೆ ಭಾವಚಿತ್ರ ಪ್ರಕಟಣೆಗೆ ನೂರು ರೂಪಾಯಿ ಶುಲ್ಕವಿರುತದೆ. ಹೆಚ್ಚಿನ ಮಾಹಿತಿ ಪ್ರಕಟಿಸಲು ಇಚ್ಚಿಸಿದಲ್ಲಿ ಹೆಚ್ಚಿನ ಶುಲ್ಕದೊಂದಿಗೆ ಅವಕಾಶವಿರುತದೆ