ನಮ್ಮ ದೇಶದಲ್ಲಿ ವಾಹನಗಳ ಪೈಕಿ ಅತಿ ಹೆಚ್ಚು ಬಳಕೆಯಾಗುತಿರುವ ಮತ್ತು ಜನಸ್ನೇಹಿಯಾಗಿ – ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಇಚ್ಚಿಸಿದಲ್ಲಿ ಸಿಗುವ ವಾಹನ ಆಟೋರಿಕ್ಸ – ಇದನ್ನು ಇನ್ನಷ್ಟು ಜನಸ್ನೇಹಿಯನ್ನಾಗಿಸಲು ಆಟೋರಿಕ್ಸ ಬುಲೆಟಿನ್ ಒಂದು ಹೆಜ್ಜೆ ಮುಂದೆಹೋಗಿ ಆಟೋ ಮತ್ತು ಚಾಲಕರ ಭಾವಚಿತ್ರದೊಂದಿಗೆ ಬುಲ್ಲೆಟಿನಿನಲ್ಲಿ ನೋಡಿ ಆಯ್ಕೆ ಮಾಡಿ ಬಳಸಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಪ್ರಕಟಗೊಳ್ಳುವುದರಿಂದ ದೇಶ ವಿದೇಶಗಳಿಂದ ಬಂದ ಪ್ರಯಾಣಿಕರಿಗೂ ಆನ್ಲೈನ್ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಇದಕ್ಕೆ ಆಟೋ ಚಾಲಕರು ಮಾಡಬೇಕಾಗಿರುವುದು ೧ ಆಟೋ ಜೊತೆಗಿರುವ ಭಾವಚಿತ್ರ ಕಳುಹಿಸಿ ೨. ನಿಮ್ಮ ಹೆಸರು ಮೊಬೈಲ್ ನಂಬರು ಆಟೋ ನಿಲ್ಲಿಸುವ ಸ್ತಳದಹೆಸರು ತಿಳಿಸಿ ೩. ಸೇವಾಶುಲ್ಕ ರೂಪಾಯಿ ನೂರು ಪಾವತಿಸಿ ೪. ಇದು ಶಾಶ್ವತ ಪ್ರಕಟಣೆಯಾಗಿದ್ದು ಯಾವುದೇ ಹೆಚ್ಚಿನ ಶುಲ್ಕ ಇರುವುದಿಲ್ಲ ೫. ಈ ನಿಟ್ಟಿನಲ್ಲಿ ಪ್ರತಿನಿಧಿಯಾಗಿ ಕೆಲಸ ಇಚ್ಚಿಸುವವರಿಗೆ ೪೦%ವರೆಗೆ ಪಾಲುದಾರಿಕೆ ಕೊಡಲಾಗುವುದು